Special Homa on Gita Jayanti - 11, December

Pray to Lord Krishna for wisdom, guidance, devotion, peace, and protection by participating in this Homa.

Click here to participate

ಶಿವ ನಾಮಾವಲಿ ಅಷ್ಟಕ ಸ್ತೋತ್ರ

151.2K
22.7K

Comments Kannada

Security Code
45244
finger point down
ವೇದದಾರ ಜೀವನದ ಪಾಠ ಕಲಿಸುತ್ತಿದೆ. ಅಪರಿಮಿತ ಧನ್ಯವಾದಗಳು ಗುರುಗಳೆ ಆನಂತ ನಮಸ್ಕಾರಗಳು ಗೌರಿ ಸುಬ್ರಮಣ್ಯ ಬೆಂಗಳೂರು -User_smnunk

ಸುಂದರ ಮಾಹಿತಿಯುಳ್ಳ ವೆಬ್‌ಸೈಟ್ 🌼 -ಭಾರ್ಗವಿ

ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

ಸನಾತನ ಧರ್ಮದ ಬಗ್ಗೆ ವಿಶಿಷ್ಟ ಮಾಹಿತಿಯನ್ನು ನೀಡುತ್ತದೆ -ಉದಯಕುಮಾರ್ ಪಾಟೀಲ

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ಮಾಲತಿ

Read more comments

ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ
ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ.
ಭೂತೇಶ ಭೀತಭಯಸೂದನ ಮಾಮನಾಥಂ
ಸಂಸಾರದುಃಖ- ಗಹನಾಜ್ಜಗದೀಶ ರಕ್ಷ.
ಹೇ ಪಾರ್ವತೀಹೃದಯವಲ್ಲಭ ಚಂದ್ರಮೌಲೇ
ಭೂತಾಧಿಪ ಪ್ರಮಥನಾಥ ಗಿರೀಶಚಾಪ.
ಹೇ ವಾಮದೇವ ಭವ ರುದ್ರ ಪಿನಾಕಪಾಣೇ
ಸಂಸಾರದುಃಖ- ಗಹನಾಜ್ಜಗದೀಶ ರಕ್ಷ.
ಹೇ ನೀಲಕಂಠ ವೃಷಭಧ್ವಜ ಪಂಚವಕ್ತ್ರ
ಲೋಕೇಶ ಶೇಷವಲಯ ಪ್ರಮಥೇಶ ಶರ್ವ.
ಹೇ ಧೂರ್ಜಟೇ ಪಶುಪತೇ ಗಿರಿಜಾಪತೇ ಮಾಂ
ಸಂಸಾರದುಃಖ- ಗಹನಾಜ್ಜಗದೀಶ ರಕ್ಷ.
ಹೇ ವಿಶ್ವನಾಥ ಶಿವ ಶಂಕರ ದೇವದೇವ
ಗಂಗಾಧರ ಪ್ರಮಥನಾಯಕ ನಂದಿಕೇಶ.
ಬಾಣೇಶ್ವರಾಂಧಕರಿಪೋ ಹರ ಲೋಕನಾಥ
ಸಂಸಾರದುಃಖ- ಗಹನಾಜ್ಜಗದೀಶ ರಕ್ಷ.
ವಾರಾಣಸೀಪುರಪತೇ ಮಣಿಕರ್ಣಿಕೇಶ
ವೀರೇಶ ದಕ್ಷಮಖಕಾಲ ವಿಭೋ ಗಣೇಶ.
ಸರ್ವಜ್ಞ ಸರ್ವಹೃದಯೈಕನಿವಾಸ ನಾಥ
ಸಂಸಾರದುಃಖ- ಗಹನಾಜ್ಜಗದೀಶ ರಕ್ಷ.
ಶ್ರೀಮನ್ಮಹೇಶ್ವರ ಕೃಪಾಮಯ ಹೇ ದಯಾಲೋ
ಹೇ ವ್ಯೋಮಕೇಶ ಶಿತಿಕಂಠ ಗಣಾಧಿನಾಥ.
ಭಸ್ಮಾಂಗರಾಗ ನೃಕಪಾಲಕಲಾಪಮಾಲ
ಸಂಸಾರದುಃಖ- ಗಹನಾಜ್ಜಗದೀಶ ರಕ್ಷ.
ಕೈಲಾಸಶೈಲವಿನಿವಾಸ ವೃಷಾಕಪೇ ಹೇ
ಮೃತ್ಯುಂಜಯ ತ್ರಿನಯನ ತ್ರಿಜಗನ್ನಿವಾಸ.
ನಾರಾಯಣಪ್ರಿಯ ಮದಾಪಹ ಶಕ್ತಿನಾಥ
ಸಂಸಾರದುಃಖ- ಗಹನಾಜ್ಜಗದೀಶ ರಕ್ಷ.
ವಿಶ್ವೇಶ ವಿಶ್ವಭವನಾಶಕ ವಿಶ್ವರೂಪ
ವಿಶ್ವಾತ್ಮಕ ತ್ರಿಭುವನೈಕಗುಣಾಧಿಕೇಶ.
ಹೇ ವಿಶ್ವನಾಥ ಕರುಣಾಮಯ ದೀನಬಂಧೋ
ಸಂಸಾರದುಃಖ- ಗಹನಾಜ್ಜಗದೀಶ ರಕ್ಷ.

 

Ramaswamy Sastry and Vighnesh Ghanapaathi

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...