ಶಿವ ಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ

 

Video - Shiva Panchakshara Nakshatramala Stotram 

 

Shiva Panchakshara Nakshatramala Stotram

 

ಶ್ರೀಮದಾತ್ಮನೇ ಗುಣೈಕಸಿಂಧವೇ ನಮಃ ಶಿವಾಯ
ಧಾಮಲೇಶಧೂತಕೋಕಬಂಧವೇ ನಮಃ ಶಿವಾಯ.
ನಾಮಶೇಷಿತಾನಮದ್ಭವಾಂಧವೇ ನಮಃ ಶಿವಾಯ
ಪಾಮರೇತರಪ್ರಧಾನಬಂಧವೇ ನಮಃ ಶಿವಾಯ.
ಕಾಲಭೀತವಿಪ್ರಬಾಲಪಾಲ ತೇ ನಮಃ ಶಿವಾಯ
ಶೂಲಭಿನ್ನದುಷ್ಟದಕ್ಷಪಾಲ ತೇ ನಮಃ ಶಿವಾಯ.
ಮೂಲಕಾರಣಾಯ ಕಾಲಕಾಲ ತೇ ನಮಃ ಶಿವಾಯ
ಪಾಲಯಾಧುನಾ ದಯಾಲವಾಲ ತೇ ನಮಃ ಶಿವಾಯ.
ಇಷ್ಟವಸ್ತುಮುಖ್ಯದಾನಹೇತವೇ ನಮಃ ಶಿವಾಯ
ದುಷ್ಟದೈತ್ಯವಂಶಧೂಮಕೇತವೇ ನಮಃ ಶಿವಾಯ.
ಸೃಷ್ಟಿರಕ್ಷಣಾಯ ಧರ್ಮಸೇತವೇ ನಮಃ ಶಿವಾಯ
ಅಷ್ಟಮೂರ್ತಯೇ ವೃಷೇಂದ್ರಕೇತವೇ ನಮಃ ಶಿವಾಯ.
ಆಪದದ್ರಿಭೇದಟಂಕಹಸ್ತ ತೇ ನಮಃ ಶಿವಾಯ
ಪಾಪಹಾರಿದಿವ್ಯಸಿಂಧುಮಸ್ತ ತೇ ನಮಃ ಶಿವಾಯ.
ಪಾಪದಾರಿಣೇ ಲಸನ್ನಮಸ್ತತೇ ನಮಃ ಶಿವಾಯ
ಶಾಪದೋಷಖಂಡನಪ್ರಶಸ್ತ ತೇ ನಮಃ ಶಿವಾಯ.
ವ್ಯೋಮಕೇಶ ದಿವ್ಯಭವ್ಯರೂಪ ತೇ ನಮಃ ಶಿವಾಯ
ಹೇಮಮೇದಿನೀಧರೇಂದ್ರಚಾಪ ತೇ ನಮಃ ಶಿವಾಯ.
ನಾಮಮಾತ್ರದಗ್ಧಸರ್ವಪಾಪ ತೇ ನಮಃ ಶಿವಾಯ
ಕಾಮನೈಕತಾನಹೃಷ್ಟುರಾಪ ತೇ ನಮಃ ಶಿವಾಯ.
ಬ್ರಹ್ಮಮಸ್ತಕಾವಲೀನಿಬದ್ಧ ತೇ ನಮಃ ಶಿವಾಯ
ಜಿಹ್ಮಗೇಂದ್ರಕುಂಡಲಪ್ರಸಿದ್ಧ ತೇ ನಮಃ ಶಿವಾಯ.
ಬ್ರಹ್ಮಣೇ ಪ್ರಣೀತವೇದಪದ್ಧತೇ ನಮಃ ಶಿವಾಯ
ಜಿಮ್ಹಕಾಲದೇಹದತ್ತಪದ್ಧತೇ ನಮಃ ಶಿವಾಯ.
ಕಾಮನಾಶನಾಯ ಶುದ್ಧಕರ್ಮಣೇ ನಮಃ ಶಿವಾಯ
ಸಾಮಗಾನಜಾಯಮಾನಶರ್ಮಣೇ ನಮಃ ಶಿವಾಯ.
ಹೇಮಕಾಂತಿಚಾಕಚಕ್ಯವರ್ಮಣೇ ನಮಃ ಶಿವಾಯ
ಸಾಮಜಾಸುರಾಂಗಲಬ್ಧಚರ್ಮಣೇ ನಮಃ ಶಿವಾಯ.
ಜನ್ಮಮೃತ್ಯುಘೋರದುಃಖಹಾರಿಣೇ ನಮಃ ಶಿವಾಯ
ಚಿನ್ಮಯೈಕರೂಪದೇಹಧಾರಿಣೇ ನಮಃ ಶಿವಾಯ.
ಮನ್ಮನೋರಥಾವಪೂರಕಾರಿಣೇ ನಮಃ ಶಿವಾಯ
ಸನ್ಮನೋಗತಾಯ ಕಾಮವೈರಿಣೇ ನಮಃ ಶಿವಾಯ.
ಯಕ್ಷರಾಜಬಂಧವೇ ದಯಾಲವೇ ನಮಃ ಶಿವಾಯ
ದಕ್ಷಪಾಣಿಶೋಭಿಕಾಂಚನಾಲವೇ ನಮಃ ಶಿವಾಯ.
ಪಕ್ಷಿರಾಜವಾಹಹೃಚ್ಛಯಾಲವೇ ನಮಃ ಶಿವಾಯ
ಅಕ್ಷಿಪಾಲ ವೇದಪೂತತಾಲವೇ ನಮಃ ಶಿವಾಯ.
ದಕ್ಷಹಸ್ತನಿಷ್ಠಜಾತವೇದಸೇ ನಮಃ ಶಿವಾಯ
ಅಕ್ಷರಾತ್ಮನೇ ನಮದ್ಬಿಡೌಜಸೇ ನಮಃ ಶಿವಾಯ.
ದೀಕ್ಷಿತಪ್ರಕಾಶಿತಾತ್ಮತೇಜಸೇ ನಮಃ ಶಿವಾಯ
ಉಕ್ಷರಾಜವಾಹ ತೇ ಸತಾಂ ಗತೇ ನಮಃ ಶಿವಾಯ.
ರಾಜತಾಚಲೇಂದ್ರಸಾನುವಾಸಿನೇ ನಮಃ ಶಿವಾಯ
ರಾಜಮಾನನಿತ್ಯಮಂದಹಾಸಿನೇ ನಮಃ ಶಿವಾಯ.
ರಾಜಕೋರಕಾವತಂಸಭಾಸಿನೇ ನಮಃ ಶಿವಾಯ
ರಾಜರಾಜಮಿತ್ರತಾಪ್ರಕಾಶಿನೇ ನಮಃ ಶಿವಾಯ.
ದೀನಮಾನವಾಲಿಕಾಮಧೇನವೇ ನಮಃ ಶಿವಾಯ
ಸೂನಬಾಣದಾಹಕೃತ್ಕೃಶಾನವೇ ನಮಃ ಶಿವಾಯ.
ಸ್ವಾನುರಾಗಭಕ್ತರತ್ನಸಾನವೇ ನಮಃ ಶಿವಾಯ
ದಾನವಾಂಧಕಾರಚಂಡಭಾನವೇ ನಮಃ ಶಿವಾಯ.
ಸರ್ವಮಂಗಲಾಕುಚಾಗ್ರಶಾಯಿನೇ ನಮಃ ಶಿವಾಯ
ಸರ್ವದೇವತಾಗಣಾತಿಶಾಯಿನೇ ನಮಃ ಶಿವಾಯ.
ಪೂರ್ವದೇವನಾಶಸಂವಿಧಾಯಿನೇ ನಮಃ ಶಿವಾಯ
ಸರ್ವಮನ್ಮನೋಜಭಂಗದಾಯಿನೇ ನಮಃ ಶಿವಾಯ.
ಸ್ತೋಕಭಕ್ತಿತೋಽಪಿ ಭಕ್ತಪೋಷಿಣೇ ನಮಃ ಶಿವಾಯ
ಮಾರಕಂದಸಾರವರ್ಷಿಭಾಷಿಣೇ ನಮಃ ಶಿವಾಯ.
ಏಕಬಿಲ್ವದಾನತೋಽಪಿ ತೋಷಿಣೇ ನಮಃ ಶಿವಾಯ
ನೈಕಜನ್ಮಪಾಪಜಾಲಶೋಷಿಣೇ ನಮಃ ಶಿವಾಯ.
ಸರ್ವಜೀವರಕ್ಷಣೈಕಶೀಲಿನೇ ನಮಃ ಶಿವಾಯ
ಪಾರ್ವತೀಪ್ರಿಯಾಯ ಭಕ್ತಪಾಲಿನೇ ನಮಃ ಶಿವಾಯ.
ದುರ್ವಿದಗ್ಧದೈತ್ಯಸೈನ್ಯದಾರಿಣೇ ನಮಃ ಶಿವಾಯ
ಶರ್ವರೀಶಧಾರಿಣೇ ಕಪಾಲಿನೇ ನಮಃ ಶಿವಾಯ.
ಪಾಹಿ ಮಾಮುಮಾಮನೋಜ್ಞದೇಹ ತೇ ನಮಃ ಶಿವಾಯ
ದೇಹಿ ಮೇ ವರಂ ಸಿತಾದ್ರಿಗೇಹ ತೇ ನಮಃ ಶಿವಾಯ.
ಮೋಹಿತರ್ಷಿಕಾಮಿನೀಸಮೂಹ ತೇ ನಮಃ ಶಿವಾಯ
ಸ್ವೇಹಿತಪ್ರಸನ್ನ ಕಾಮದೋಹ ತೇ ನಮಃ ಶಿವಾಯ.
ಮಂಗಲಪ್ರದಾಯ ಗೋತುರಂಗ ತೇ ನಮಃ ಶಿವಾಯ
ಗಂಗಯಾ ತರಂಗಿತೋತ್ತಮಾಂಗ ತೇ ನಮಃ ಶಿವಾಯ.
ಸಂಗರಪ್ರವೃತ್ತವೈರಿಭಂಗ ತೇ ನಮಃ ಶಿವಾಯ
ಅಂಗಜಾರಯೇ ಕರೇಕುರಂಗ ತೇ ನಮಃ ಶಿವಾಯ.
ಈಹಿತಕ್ಷಣಪ್ರದಾನಹೇತವೇ ನಮಃ ಶಿವಾಯ
ಆಹಿತಾಗ್ನಿಪಾಲಕೋಕ್ಷಕೇತವೇ ನಮಃ ಶಿವಾಯ.
ದೇಹಕಾಂತಿಧೂತರೌಪ್ಯಧಾತವೇ ನಮಃ ಶಿವಾಯ
ಗೇಹದುಃಖಪುಂಜಧೂಮಕೇತವೇ ನಮಃ ಶಿವಾಯ.
ತ್ರ್ಯಕ್ಷ ದೀನಸತ್ಕೃಪಾಕಟಾಕ್ಷ ತೇ ನಮಃ ಶಿವಾಯ
ದಕ್ಷಸಪ್ತತಂತುನಾಶದಕ್ಷ ತೇ ನಮಃ ಶಿವಾಯ.
ಋಕ್ಷರಾಜಭಾನುಪಾವಕಾಕ್ಷ ತೇ ನಮಃ ಶಿವಾಯ
ರಕ್ಷ ಮಾಂ ಪ್ರಪನ್ನಮಾತ್ರರಕ್ಷ ತೇ ನಮಃ ಶಿವಾಯ.
ನ್ಯಂಕುಪಾಣಯೇ ಶಿವಂಕರಾಯ ತೇ ನಮಃ ಶಿವಾಯ
ಸಂಕಟಾಬ್ಧಿತೀರ್ಣಕಿಂಕರಾಯ ತೇ ನಮಃ ಶಿವಾಯ.
ಪಂಕಭೀಷಿತಾಭಯಂಕರಾಯ ತೇ ನಮಃ ಶಿವಾಯ
ಪಂಕಜಾನನಾಯ ಶಂಕರಾಯ ತೇ ನಮಃ ಶಿವಾಯ.
ಕರ್ಮಪಾಶನಾಶ ನೀಲಕಂಠ ತೇ ನಮಃ ಶಿವಾಯ
ಶರ್ಮದಾಯ ನರ್ಯಭಸ್ಮಕಂಠ ತೇ ನಮಃ ಶಿವಾಯ.
ನಿರ್ಮಮರ್ಷಿಸೇವಿತೋಪಕಂಠ ತೇ ನಮಃ ಶಿವಾಯ
ಕುರ್ಮಹೇ ನತೀರ್ನಮದ್ವಿಕುಂಠ ತೇ ನಮಃ ಶಿವಾಯ.
ವಿಷ್ಟಪಾಧಿಪಾಯ ನಮ್ರವಿಷ್ಣವೇ ನಮಃ ಶಿವಾಯ
ಶಿಷ್ಟವಿಪ್ರಹೃದ್ಗುಹಾಚರಿಷ್ಣವೇ ನಮಃ ಶಿವಾಯ.
ಇಷ್ಟವಸ್ತುನಿತ್ಯತುಷ್ಟಜಿಷ್ಣವೇ ನಮಃ ಶಿವಾಯ
ಕಷ್ಟನಾಶನಾಯ ಲೋಕಜಿಷ್ಣವೇ ನಮಃ ಶಿವಾಯ.
ಅಪ್ರಮೇಯದಿವ್ಯಸುಪ್ರಭಾವ ತೇ ನಮಃ ಶಿವಾಯ
ಸತ್ಪ್ರಪನ್ನರಕ್ಷಣಸ್ವಭಾವ ತೇ ನಮಃ ಶಿವಾಯ.
ಸ್ವಪ್ರಕಾಶ ನಿಸ್ತುಲಾನುಭಾವ ತೇ ನಮಃ ಶಿವಾಯ
ವಿಪ್ರಡಿಂಭದರ್ಶಿತಾರ್ದ್ರಭಾವ ತೇ ನಮಃ ಶಿವಾಯ.
ಸೇವಕಾಯ ಮೇ ಮೃಡ ಪ್ರಸೀದ ತೇ ನಮಃ ಶಿವಾಯ
ಭಾವಲಭ್ಯ ತಾವಕಪ್ರಸಾದ ತೇ ನಮಃ ಶಿವಾಯ.
ಪಾವಕಾಕ್ಷ ದೇವಪೂಜ್ಯಪಾದ ತೇ ನಮಃ ಶಿವಾಯ
ತಾವಕಾಂಘ್ರಿಭಕ್ತದತ್ತಮೋದ ನಮಃ ಶಿವಾಯ.
ಭುಕ್ತಿಮುಕ್ತಿದಿವ್ಯಭೋಗದಾಯಿನೇ ನಮಃ ಶಿವಾಯ
ಶಕ್ತಿಕಲ್ಪಿತಪ್ರಪಂಚಭಾಗಿನೇ ನಮಃ ಶಿವಾಯ.
ಭಕ್ತಸಂಕಟಾಪಹಾರಯೋಗಿನೇ ನಮಃ ಶಿವಾಯ
ಯುಕ್ತಸನ್ಮನಃಸರೋಜಯೋಗಿನೇ ನಮಃ ಶಿವಾಯ.
ಅಂತಕಾಂತಕಾಯ ಪಾಪಹಾರಿಣೇ ನಮಃ ಶಿವಾಯ
ಶಾಂತಮಾಯದಂತಿಚರ್ಮಧಾರಿಣೇ ನಮಃ ಶಿವಾಯ.
ಸಂತತಾಶ್ರಿತವ್ಯಥಾವಿದಾರಿಣೇ ನಮಃ ಶಿವಾಯ
ಜಂತುಜಾತನಿತ್ಯಸೌಖ್ಯಕಾರಿಣೇ ನಮಃ ಶಿವಾಯ.
ಶೂಲಿನೇ ನಮೋ ನಮಃ ಕಪಾಲಿನೇ ನಮಃ ಶಿವಾಯ
ಪಾಲಿನೇ ವಿರಿಂಚಿತುಂಡಮಾಲಿನೇ ನಮಃ ಶಿವಾಯ.
ಲೀಲಿನೇ ವಿಶೇಷರುಂಡಮಾಲಿನೇ ನಮಃ ಶಿವಾಯ
ಶೀಲಿನೇ ನಮಃ ಪ್ರಪುಣ್ಯಶಾಲಿನೇ ನಮಃ ಶಿವಾಯ.
ಶಿವಪಂಚಾಕ್ಷರಮುದ್ರಾಂ ಚತುಷ್ಪದೋಲ್ಲಾಸ- ಪದ್ಯಮಣಿಘಟಿತಾಂ.
ನಕ್ಷತ್ರಮಾಲಿಕಾಮಿಹ ದಧದುಪಕಂಠಂ ನರೋ ಭವೇತ್ಸೋಮಃ.

 

Ramaswamy Sastry and Vighnesh Ghanapaathi

62.3K
1.1K

Comments Kannada

e5p4q
ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

ಅದ್ಭುತ ವೆಬ್‌ಸೈಟ್ 😍 -ಗೋಪಾಲ್

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ತೇಜಸ್

ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |