Special - Aghora Rudra Homa for protection - 14, September

Cleanse negativity, gain strength. Participate in the Aghora Rudra Homa and invite divine blessings into your life.

Click here to participate

ತ್ಯಾಗರಾಜ ಶಿವ ಸ್ತುತಿ

ನೀಲಕಂಧರ ಭಾಲಲೋಚನ ಬಾಲಚಂದ್ರಶಿರೋಮಣೇ
ಕಾಲಕಾಲ ಕಪಾಲಮಾಲ ಹಿಮಾಲಯಾಚಲಜಾಪತೇ.
ಶೂಲದೋರ್ಧರ ಮೂಲಶಂಕರ ಮೂಲಯೋಗಿವರಸ್ತುತ
ತ್ಯಾಗರಾಜ ದಯಾನಿಧೇ ಕಮಲಾಪುರೀಶ್ವರ ಪಾಹಿ ಮಾಂ.
ಹಾರಕುಂಡಲಮೌಲಿಕಂಕಣ ಕಿಂಕಿಣೀಕೃತಪನ್ನಗ
ವೀರಖಡ್ಗ ಕುಬೇರಮಿತ್ರ ಕಲತ್ರಪುತ್ರಸಮಾವೃತ.
ನಾರದಾದಿ ಮುನೀಂದ್ರಸನ್ನುತ ನಾಗಚರ್ಮಕೃತಾಂಬರ
ತ್ಯಾಗರಾಜ ದಯಾನಿಧೇ ಕಮಲಾಪುರೀಶ್ವರ ಪಾಹಿ ಮಾಂ.
ಭೂತನಾಥ ಪುರಾಂತಕಾತುಲ ಭುಕ್ತಿಮುಕ್ತಿಸುಖಪ್ರದ
ಶೀತಲಾಮೃತಮಂದಮಾರುತ ಸೇವ್ಯದಿವ್ಯಕಲೇವರ.
ಲೋಕನಾಯಕ ಪಾಕಶಾಸನ ಶೋಕವಾರಣ ಕಾರಣ
ತ್ಯಾಗರಾಜ ದಯಾನಿಧೇ ಕಮಲಾಪುರೀಶ್ವರ ಪಾಹಿ ಮಾಂ.
ಶುದ್ಧಮದ್ಧಲತಾಲಕಾಹಲಶಂಖದಿವ್ಯರವಪ್ರಿಯ
ನೃತ್ತಗೀತರಸಜ್ಞ ನಿತ್ಯಸುಗಂಧಿಗೌರಶರೀರ ಭೋ.
ಚಾರುಹಾರ ಸುರಾಸುರಾಧಿಪಪೂಜನೀಯಪದಾಂಬುಜ
ತ್ಯಾಗರಾಜ ದಯಾನಿಧೇ ಕಮಲಾಪುರೀಶ್ವರ ಪಾಹಿ ಮಾಂ.
ಘೋರಮೋಹಮಹಾಂಧಕಾರದಿವಾಕರಾಖಿಲಶೋಕಹನ್
ಏಕನಾಯಕ ಪಾಕಶಾಸನಪೂಜಿತಾಂಘ್ರಿಸರೋರುಹ.
ಪಾಪತೂಲಹುತಾಶನಾಖಿಲಲೋಕಜನ್ಮಸುಪೂಜಿತ
ತ್ಯಾಗರಾಜ ದಯಾನಿಧೇ ಕಮಲಾಪುರೀಶ್ವರ ಪಾಹಿ ಮಾಂ.
ಸರ್ಪರಾಜವಿಭೂಷ ಚಿನ್ಮಯ ಹೃತ್ಸಭೇಶ ಸದಾಶಿವ
ನಂದಿಭೃಂಗಿಗಣೇಶವಂದಿತಸುಂದರಾಂಘ್ರಿಸರೋರುಹ.
ವೇದಶೇಖರಸೌಧಸುಗ್ರಹ ನಾದರೂಪ ದಯಾಕರ
ತ್ಯಾಗರಾಜ ದಯಾನಿಧೇ ಕಮಲಾಪುರೀಶ್ವರ ಪಾಹಿ ಮಾಂ.
ಪಂಕಜಾಸನಸೂತ ವೇದತುರಂಗ ಮೇರುಶರಾಸನ
ಭಾನುಚಂದ್ರರಥಾಂಗ ಭೂರಥ ಶೇಷಶಾಯಿಶಿಲೀಮುಖ.
ಮಂದಹಾಸಖಿಲೀಕೃತತ್ರಿಪುರಾಂತಕೃದ್ ಬಡವಾನಲ
ತ್ಯಾಗರಾಜ ದಯಾನಿಧೇ ಕಮಲಾಪುರೀಶ್ವರ ಪಾಹಿ ಮಾಂ.
ದಿವ್ಯರತ್ನಮಹಾಸನಾಶಯ ಮೇರುತುಲ್ಯಮಹಾರಥ
ಛತ್ರಚಾಮರಬರ್ಹಿಬರ್ಹಸಮೂಹ ದಿವ್ಯಶಿರೋಮಣೇ.
ನಿತ್ಯಶುದ್ಧ ಮಹಾವೃಷಧ್ವಜ ನಿರ್ವಿಕಲ್ಪ ನಿರಂಜನ
ತ್ಯಾಗರಾಜ ದಯಾನಿಧೇ ಕಮಲಾಪುರೀಶ್ವರ ಪಾಹಿ ಮಾಂ.
ಸರ್ವಲೋಕವಿಮೋಹನಾಸ್ಪದತತ್ಪದಾರ್ಥ ಜಗತ್ಪತೇ
ಶಕ್ತಿವಿಗ್ರಹ ಭಕ್ತದೂತ ಸುವರ್ಣವರ್ಣ ವಿಭೂತಿಮನ್.
ಪಾವಕೇಂದುದಿವಾಕರಾಕ್ಷ ಪರಾತ್ಪರಾಮಿತಕೀರ್ತಿಮನ್
ತ್ಯಾಗರಾಜ ದಯಾನಿಧೇ ಕಮಲಾಪುರೀಶ್ವರ ಪಾಹಿಮಾಂ.
ತಾತ ಮತ್ಕೃತಪಾಪವಾರಣಸಿಂಹ ದಕ್ಷಭಯಂಕರ
ದಾರುಕಾವನತಾಪಸಾಧಿಪಸುಂದರೀಜನಮೋಹಕ.
ವ್ಯಾಘ್ರಪಾದಪತಂಜಲಿಸ್ತುತ ಸಾರ್ಧಚಂದ್ರ ಸಶೈಲಜ
ತ್ಯಾಗರಾಜ ದಯಾನಿಧೇ ಕಮಲಾಪುರೀಶ್ವರ ಪಾಹಿಮಾಂ.
ಶ್ರೀಮೂಲಾಭಿಧಯೋಗಿವರ್ಯರಚಿತಾಂ ಶ್ರೀತ್ಯಾಗರಾಜಸ್ತುತಿಂ
ನಿತ್ಯಂ ಯಃ ಪಠತಿ ಪ್ರದೋಷಸಮಯೇ ಪ್ರಾತರ್ಮುಹುಸ್ಸಾದರಂ.
ಸೋಮಾಸ್ಕಂದಕೃಪಾವಲೋಕನವಶಾದಿಷ್ಟಾನಿಹಾಪ್ತ್ವಾಽನ್ತಿಮೇ
ಕೈಲಾಸೇ ಪರಮೇ ಸುಧಾಮ್ನಿ ರಮತೇ ಪತ್ಯಾ ಶಿವಾಯಾಃ ಸುಧೀಃ.

 

Ramaswamy Sastry and Vighnesh Ghanapaathi

88.1K
1.1K

Comments Kannada

qppre
ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ತೇಜಸ್

ವೇದಗಳು ಮತ್ತು ಪುರಾಣಗಳಲ್ಲಿ ಆಸಕ್ತರು ಇದಕ್ಕಾಗಿ ತುಂಬಾ ಒಳ್ಳೆಯ ವೆಬ್‌ಸೈಟ್ -ಜಯಕುಮಾರ್ ನಾಯಕ್

ಅತ್ಯುತ್ತಮ ಮಾಹಿತಿಯ ವೆಬ್‌ಸೈಟ್ -ಶಶಿಧರ ಹೆಗ್ಡೆ

ಅತ್ಯುತ್ತಮ ಶೈಕ್ಷಣಿಕ ವೆಬ್‌ಸೈಟ್ -ಗೌರಿ ಮೂರ್ತಿ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon