Special - Saraswati Homa during Navaratri - 10, October

Pray for academic success by participating in Saraswati Homa on the auspicious occasion of Navaratri.

Click here to participate

ಸರ್ವಾರ್ತಿ ನಾಶನ ಶಿವ ಸ್ತೋತ್ರ

ಮೃತ್ಯುಂಜಯಾಯ ಗಿರಿಶಾಯ ಸುಶಂಕರಾಯ
ಸರ್ವೇಶ್ವರಾಯ ಶಶಿಶೇಖರಮಂಡಿತಾಯ.
ಮಾಹೇಶ್ವರಾಯ ಮಹಿತಾಯ ಮಹಾನಟಾಯ
ಸರ್ವಾತಿನಾಶನಪರಾಯ ನಮಃ ಶಿವಾಯ.
ಜ್ಞಾನೇಶ್ವರಾಯ ಫಣಿರಾಜವಿಭೂಷಣಾಯ
ಶರ್ವಾಯ ಗರ್ವದಹನಾಯ ಗಿರಾಂ ವರಾಯ.
ವೃಕ್ಷಾಧಿಪಾಯ ಸಮಪಾಪವಿನಾಶನಾಯ
ಸರ್ವಾತಿನಾಶನಪರಾಯ ನಮಃ ಶಿವಾಯ.
ಶ್ರೀವಿಶ್ವರೂಪಮಹನೀಯ- ಜಟಾಧರಾಯ
ವಿಶ್ವಾಯ ವಿಶ್ವದಹನಾಯ ವಿದೇಹಿಕಾಯ.
ನೇತ್ರೇ ವಿರೂಪನಯನಾಯ ಭವಾಮೃತಾಯ
ಸರ್ವಾತಿನಾಶನಪರಾಯ ನಮಃ ಶಿವಾಯ.
ನಂದೀಶ್ವರಾಯ ಗುರವೇ ಪ್ರಮಥಾಧಿಪಾಯ
ವಿಜ್ಞಾನದಾಯ ವಿಭವೇ ಪ್ರಮಥಾಧಿಪಾಯ.
ಶ್ರೇಯಸ್ಕರಾಯ ಮಹತೇ ತ್ರಿಪುರಾಂತಕಾಯ
ಸರ್ವಾತಿನಾಶನಪರಾಯ ನಮಃ ಶಿವಾಯ.
ಭೀಮಾಯ ಲೋಕನಿಯತಾಯ ಸದಾಽನಘಾಯ
ಮುಖ್ಯಾಯ ಸರ್ವಸುಖದಾಯ ಸುಖೇಚರಾಯ.
ಅಂತರ್ಹಿತಾತ್ಮ- ನಿಜರೂಪಭವಾಯ ತಸ್ಮೈ
ಸರ್ವಾತಿನಾಶನಪರಾಯ ನಮಃ ಶಿವಾಯ.
ಸಾಧ್ಯಾಯ ಸರ್ವಫಲದಾಯ ಸುರಾರ್ಚಿತಾಯ
ಧನ್ಯಾಯ ದೀನಜನವೃಂದ- ದಯಾಕರಾಯ.
ಘೋರಾಯ ಘೋರತಪಸೇ ಚ ದಿಗಂಬರಾಯ
ಸರ್ವಾತಿನಾಶನಪರಾಯ ನಮಃ ಶಿವಾಯ.
ವ್ಯೋಮಸ್ಥಿತಾಯ ಜಗತಾಮಮಿತಪ್ರಭಾಯ
ತಿಗ್ಮಾಂಶುಚಂದ್ರಶುಚಿ- ರೂಪಕಲೋಚನಾಯ.
ಕಾಲಾಗ್ನಿರುದ್ರ- ಬಹುರೂಪಧರಾಯ ತಸ್ಮೈ
ಸರ್ವಾತಿನಾಶನಪರಾಯ ನಮಃ ಶಿವಾಯ.
ಉಗ್ರಾಯ ಶಂಕರವರಾಯ ಗತಾಽಗತಾಯ
ನಿತ್ಯಾಯ ದೇವಪರಮಾಯ ವಸುಪ್ರದಾಯ.
ಸಂಸಾರಮುಖ್ಯಭವ- ಬಂಧನಮೋಚನಾಯ
ಸರ್ವಾತಿನಾಶನಪರಾಯ ನಮಃ ಶಿವಾಯ.
ಸರ್ವಾರ್ತಿನಾಶನಪರಂ ಸತತಂ ಜಪೇಯುಃ
ಸ್ತೋತ್ರಂ ಶಿವಸ್ಯ ಪರಮಂ ಫಲದಂ ಪ್ರಶಸ್ತಂ.
ತೇ ನಾಽಪ್ನುವಂತಿ ಚ ಕದಾಽಪಿ ರುಜಂ ಚ ಘೋರಂ
ನೀರೋಗತಾಮಪಿ ಲಭೇಯುರರಂ ಮನುಷ್ಯಾಃ.

 

Ramaswamy Sastry and Vighnesh Ghanapaathi

55.5K
8.3K

Comments Kannada

92958
ಧಾರ್ಮಿಕ ಜ್ಞಾನಕ್ಕೆ ಆಧಾರವಾದ ಸ್ಥಳ -ಮೀನಾಕ್ಷಿ

ಮಹಾನ್ ಜ್ಞಾನಮೂಲ -ಸುಬ್ರಹ್ಮಣ್ಯ ಶರ್ಮಾ

ಉತ್ತಮವಾದ ಧಾರ್ಮಿಕ ಮಾಹಿತಿಯ ವೆಬ್‌ಸೈಟ್ 🌺 -ನಾಗರಾಜ್ ಜೋಶಿ

ಸನಾತನ ಧರ್ಮದ ವಿವರಗಳು ಬಹಳ ಚೆನ್ನಾಗಿವೆ -ನಾಗೇಂದ್ರ ಭಟ್

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon