Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ಅರ್ಧನಾರೀಶ್ವರ ನಮಸ್ಕಾರ ಸ್ತೋತ್ರ

ಶ್ರೀಕಂಠಂ ಪರಮೋದಾರಂ ಸದಾರಾಧ್ಯಾಂ ಹಿಮಾದ್ರಿಜಾಂ|
ನಮಸ್ಯಾಮ್ಯರ್ಧನಾರೀಶಂ ಪಾರ್ವತೀಮಂಬಿಕಾಂ ತಥಾ|
ಶೂಲಿನಂ ಭೈರವಂ ರುದ್ರಂ ಶೂಲಿನೀಂ ವರದಾಂ ಭವಾಂ|
ನಮಸ್ಯಾಮ್ಯರ್ಧನಾರೀಶಂ ಪಾರ್ವತೀಮಂಬಿಕಾಂ ತಥಾ|
ವ್ಯಾಘ್ರಚರ್ಮಾಂಬರಂ ದೇವಂ ರಕ್ತವಸ್ತ್ರಾಂ ಸುರೋತ್ತಮಾಂ|
ನಮಸ್ಯಾಮ್ಯರ್ಧನಾರೀಶಂ ಪಾರ್ವತೀಮಂಬಿಕಾಂ ತಥಾ|
ಬಲೀವರ್ದಾಸನಾರೂಢಂ ಸಿಂಹೋಪರಿ ಸಮಾಶ್ರಿತಾಂ|
ನಮಸ್ಯಾಮ್ಯರ್ಧನಾರೀಶಂ ಪಾರ್ವತೀಮಂಬಿಕಾಂ ತಥಾ|
ಕಾಶೀಕ್ಷೇತ್ರನಿವಾಸಂ ಚ ಶಕ್ತಿಪೀಠನಿವಾಸಿನೀಂ|
ನಮಸ್ಯಾಮ್ಯರ್ಧನಾರೀಶಂ ಪಾರ್ವತೀಮಂಬಿಕಾಂ ತಥಾ|
ಪಿತರಂ ಸರ್ವಲೋಕಾನಾಂ ಗಜಾಸ್ಯಸ್ಕಂದಮಾತರಂ|
ನಮಸ್ಯಾಮ್ಯರ್ಧನಾರೀಶಂ ಪಾರ್ವತೀಮಂಬಿಕಾಂ ತಥಾ|
ಕೋಟಿಸೂರ್ಯಸಮಾಭಾಸಂ ಕೋಟಿಚಂದ್ರಸಮಚ್ಛವಿಂ|
ನಮಸ್ಯಾಮ್ಯರ್ಧನಾರೀಶಂ ಪಾರ್ವತೀಮಂಬಿಕಾಂ ತಥಾ|
ಯಮಾಂತಕಂ ಯಶೋವಂತಂ ವಿಶಾಲಾಕ್ಷೀಂ ವರಾನನಾಂ|
ನಮಸ್ಯಾಮ್ಯರ್ಧನಾರೀಶಂ ಪಾರ್ವತೀಮಂಬಿಕಾಂ ತಥಾ|
ಕಪಾಲಮಾಲಿನಂ ಭೀಮಂ ರತ್ನಮಾಲ್ಯವಿಭೂಷಣಾಂ|
ನಮಸ್ಯಾಮ್ಯರ್ಧನಾರೀಶಂ ಪಾರ್ವತೀಮಂಬಿಕಾಂ ತಥಾ|
ಶಿವಾರ್ಧಾಂಗಂ ಮಹಾವೀರಂ ಶಿವಾರ್ಧಾಂಗೀಂ ಮಹಾಬಲಾಂ|
ನಮಸ್ಯಾಮ್ಯರ್ಧನಾರೀಶಂ ಪಾರ್ವತೀಮಂಬಿಕಾಂ ತಥಾ|

 

Ramaswamy Sastry and Vighnesh Ghanapaathi

32.4K
4.9K

Comments Kannada

cGkvz
ಜ್ಞಾನಸಂಪತ್ತಿನ ವರ 😊 -ಆರತಿ ಶೆಟ್ಟಿ

ವಿಶೇಷವಾದ ವೆಬ್‌ಸೈಟ್ ⭐ -ಚಂದ್ರಶೇಖರ್ ಮುನ್ನು

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ಮಾಲತಿ

ವೇದಗಳು ಮತ್ತು ಪುರಾಣಗಳಲ್ಲಿ ಆಸಕ್ತರು ಇದಕ್ಕಾಗಿ ತುಂಬಾ ಒಳ್ಳೆಯ ವೆಬ್‌ಸೈಟ್ -ಜಯಕುಮಾರ್ ನಾಯಕ್

ಧರ್ಮದ ಕುರಿತು ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್ 🌺 -ಪೃಥ್ವಿ ಶೆಟ್ಟಿ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon