Special - Aghora Rudra Homa for protection - 14, September

Cleanse negativity, gain strength. Participate in the Aghora Rudra Homa and invite divine blessings into your life.

Click here to participate

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ

81.6K

Comments Kannada

2dwhx
ಸನಾತನ ಧರ್ಮದ ಕುರಿತು ವಿಶಿಷ್ಟ ಮಾಹಿತಿಯನ್ನು ಹೊಂದಿದೆ -ಧನ್ಯಾ ಹೆಗ್ಡೆ

ಜ್ಞಾನಕ್ಕಾಗಿ ಸೊನ್ನಿನ ಮುಟ್ಟು -ಮಹೇಂದ್ರ ಶೆಟ್ಟಿ

💐💐💐💐💐💐💐💐💐💐💐 -surya

ಉತ್ತಮವಾದ ಜ್ಞಾನವನ್ನೂ ನೀಡುತ್ತದೆ -ಅಂಬಿಕಾ ಶರ್ಮಾ

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ತೇಜಸ್

Read more comments

 

Video - Dvadasha Jyotirlinga Stotram 

 

Dvadasha Jyotirlinga Stotram

 

ಸೌರಾಷ್ಟ್ರದೈಶೇ ವಸುಧಾವಕಾಶೇ
ಜ್ಯೋತಿರ್ಮಯಂ ಚಂದ್ರಕಲಾವತಮ್ಸಂ.
ಭಕ್ತಿಪ್ರದಾನಾಯ ಕೃತಾವತಾರಂ
ತಂ ಸೋಮನಾಥಂ ಶರಣಂ ಪ್ರಪದ್ಯೇ.
ಶ್ರೀಶೈಲಶೃಂಗೇ ವಿವಿಧಪ್ರಸಂಗೇ
ಶೇಷಾದ್ರಿಶೃಂಗೇಽಪಿ ಸದಾ ವಸಂತಂ.
ತಮರ್ಜುನಂ ಮಲ್ಲಿಕಪೂರ್ವಮೇನಂ
ನಮಾಮಿ ಸಂಸಾರಸಮುದ್ರಸೇತುಂ.
ಅವಂತಿಕಾಯಾಂ ವಿಹಿತಾವತಾರಂ
ಮುಕ್ತಿಪ್ರದಾನಾಯ ಚ ಸಜ್ಜನಾನಾಂ.
ಅಕಾಲಮೃತ್ಯೋಃ ಪರಿರಕ್ಷಣಾರ್ಥಂ
ವಂದೇ ಮಹಾಕಾಲಮಹಂ ಸುರೇಶಂ.
ಕಾವೇರಿಕಾನರ್ಮದಯೋಃ ಪವಿತ್ರೇ
ಸಮಾಗಮೇ ಸಜ್ಜನತಾರಣಾಯ.
ಸದೈವ ಮಾಂಧಾತೃಪುರೇ ವಸಂತಂ
ಓಂಕಾರಮೀಶಂ ಶಿವಮೇಕಮೀಡೇ.
ಪೂರ್ವೋತ್ತರೇ ಪಾರಲಿಕಾಭಿಧಾನೇ
ಸದಾಶಿವಂ ತಂ ಗಿರಿಜಾಸಮೇತಂ.
ಸುರಾಸುರಾರಾಧಿತಪಾದಪದ್ಮಂ
ಶ್ರೀವೈದ್ಯನಾಥಂ ಸತತಂ ನಮಾಮಿ.
ಆಮರ್ದಸಂಜ್ಞೇ ನಗರೇ ಚ ರಮ್ಯೇ
ವಿಭೂಷಿತಾಂಗಂ ವಿವಿಧೈಶ್ಚ ಭೋಗೈಃ.
ಸದ್ಭುಕ್ತಿಮುಕ್ತಿಪ್ರದಮೀಶಮೇಕಂ
ಶ್ರೀನಾಗನಾಥಂ ಶರಣಂ ಪ್ರಪದ್ಯೇ.
ಸಾನಂದಮಾನಂದವನೇ ವಸಂತಂ
ಆನಂದಕಂದಂ ಹತಪಾಪವೃಂದಂ.
ವಾರಾಣಸೀನಾಥಮನಾಥನಾಥಂ
ಶ್ರೀವಿಶ್ವನಾಥಂ ಶರಣಂ ಪ್ರಪದ್ಯೇ.
ಯೋ ಡಾಕಿನೀಶಾಕಿನಿಕಾಸಮಾಜೇ
ನಿಷೇವ್ಯಮಾನಃ ಪಿಶಿತಾಶನೈಶ್ಚ.
ಸದೈವ ಭೀಮಾದಿಪದಪ್ರಸಿದ್ಧಂ
ತಂ ಶಂಕರಂ ಭಕ್ತಹಿತಂ ನಮಾಮಿ.
ಶ್ರೀತಾಮ್ರಪರ್ಣೀಜಲರಾಶಿಯೋಗೇ
ನಿಬದ್ಧ್ಯ ಸೇತುಂ ನಿಶಿ ಬಿಲ್ವಪತ್ರೈಃ.
ಶ್ರೀರಾಮಚಂದ್ರೇಣ ಸಮರ್ಚಿತಂ ತಂ
ರಾಮೇಶ್ವರಾಖ್ಯಂ ಸತತಂ ನಮಾಮಿ.
ಸಿಂಹಾದ್ರಿಪಾರ್ಶ್ವೇಽಪಿ ತಟೇ ರಮಂತಂ
ಗೋದಾವರೀತೀರಪವಿತ್ರದೇಶೇ.
ಯದ್ದರ್ಶನಾತ್ಪಾತಕಜಾತನಾಶಃ
ಪ್ರಜಾಯತೇ ತ್ರ್ಯಂಬಕಮೀಶಮೀಡೇ.
ಹಿಮಾದ್ರಿಪಾರ್ಶ್ವೇಽಪಿ ತಟೇ ರಮಂತಂ
ಸಂಪೂಜ್ಯಮಾನಂ ಸತತಂ ಮುನೀಂದ್ರೈಃ.
ಸುರಾಸುರೈರ್ಯಕ್ಷಮಹೋರಗಾದ್ಯೈಃ
ಕೇದಾರಸಂಜ್ಞಂ ಶಿವಮೀಶಮೀಡೇ.
ಏಲಾಪುರೀರಮ್ಯಶಿವಾಲಯೇಽಸ್ಮಿನ್
ಸಮುಲ್ಲಸಂತಂ ತ್ರಿಜಗದ್ವರೇಣ್ಯಂ.
ವಂದೇ ಮಹೋದಾರತರಸ್ವಭಾವಂ
ಸದಾಶಿವಂ ತಂ ಧಿಷಣೇಶ್ವರಾಖ್ಯಂ.
ಏತಾನಿ ಲಿಂಗಾನಿ ಸದೈವ ಮರ್ತ್ಯಾಃ
ಪ್ರಾತಃ ಪಠಂತೋಽಮಲಮಾನಸಾಶ್ಚ.
ತೇ ಪುತ್ರಪೌತ್ರೈಶ್ಚ ಧನೈರುದಾರೈಃ
ಸತ್ಕೀರ್ತಿಭಾಜಃ ಸುಖಿನೋ ಭವಂತಿ.

 

 

Ramaswamy Sastry and Vighnesh Ghanapaathi

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon