Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ಕೇದಾರನಾಥ ಸ್ತೋತ್ರ

ಕೇಯೂರಭೂಷಂ ಮಹನೀಯರೂಪಂ
ರತ್ನಾಂಕಿತಂ ಸರ್ಪಸುಶೋಭಿತಾಂಗಂ .
ಸರ್ವೇಷು ಭಕ್ತೇಷು ದಯೈಕದೃಷ್ಟಿಂ
ಕೇದಾರನಾಥಂ ಭಜ ಲಿಂಗರಾಜಂ ..
ತ್ರಿಶೂಲಿನಂ ತ್ರ್ಯಂಬಕಮಾದಿದೇವಂ
ದೈತೇಯದರ್ಪಘ್ನಮುಮೇಶಿತಾರಂ .
ನಂದಿಪ್ರಿಯಂ ನಾದಪಿತೃಸ್ವರೂಪಂ
ಕೇದಾರನಾಥಂ ಭಜ ಲಿಂಗರಾಜಂ ..
ಕಪಾಲಿನಂ ಕೀರ್ತಿವಿವರ್ಧಕಂ ಚ
ಕಂದರ್ಪದರ್ಪಘ್ನಮಪಾರಕಾಯಂ.
ಜಟಾಧರಂ ಸರ್ವಗಿರೀಶದೇವಂ
ಕೇದಾರನಾಥಂ ಭಜ ಲಿಂಗರಾಜಂ ..
ಸುರಾರ್ಚಿತಂ ಸಜ್ಜನಮಾನಸಾಬ್ಜ-
ದಿವಾಕರಂ ಸಿದ್ಧಸಮರ್ಚಿತಾಂಘ್ರಿಂ
ರುದ್ರಾಕ್ಷಮಾಲಂ ರವಿಕೋಟಿಕಾಂತಿಂ
ಕೇದಾರನಾಥಂ ಭಜ ಲಿಂಗರಾಜಂ ..
ಹಿಮಾಲಯಾಖ್ಯೇ ರಮಣೀಯಸಾನೌ
ರುದ್ರಪ್ರಯಾಗೇ ಸ್ವನಿಕೇತನೇ ಚ .
ಗಂಗೋದ್ಭವಸ್ಥಾನಸಮೀಪದೇಶೇ
ಕೇದಾರನಾಥಂ ಭಜ ಲಿಂಗರಾಜಂ ..

 

Ramaswamy Sastry and Vighnesh Ghanapaathi

38.5K
3.6K

Comments Kannada

37iyz
ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

ಉತ್ತಮವಾದ ಧಾರ್ಮಿಕ ಮಾಹಿತಿಯ ವೆಬ್‌ಸೈಟ್ 🌺 -ನಾಗರಾಜ್ ಜೋಶಿ

ಉತ್ತಮವಾದ ಜ್ಞಾನವನ್ನೂ ನೀಡುತ್ತದೆ -ಅಂಬಿಕಾ ಶರ್ಮಾ

ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal

ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon