Special - Aghora Rudra Homa for protection - 14, September

Cleanse negativity, gain strength. Participate in the Aghora Rudra Homa and invite divine blessings into your life.

Click here to participate

ರಸೇಶ್ವರ ಸ್ತುತಿ

ಭಾನುಸಮಾನಸುಭಾಸ್ವರಲಿಂಗಂ ಸಜ್ಜನಮಾನಸಭಾಸ್ಕರಲಿಂಗಂ|
ಸುರವರದಾತೃಸುರೇಶ್ವರಲಿಂಗಂ ತತ್ ಪ್ರಣಮಾಮಿ ರಸೇಶ್ವರಲಿಂಗಂ|
ಛತ್ರಪತೀಂದ್ರಸುಪೂಜಿತಲಿಂಗಂ ರೌಪ್ಯಫಣೀಂದ್ರವಿಭೂಷಿತಲಿಂಗಂ|
ಗ್ರಾಮ್ಯಜನಾಶ್ರಿತಪೋಷಕಲಿಂಗಂ ತತ್ ಪ್ರಣಮಾಮಿ ರಸೇಶ್ವರಲಿಂಗಂ|
ಬಿಲ್ವತರುಚ್ಛದನಪ್ರಿಯಲಿಂಗಂ ಕಿಲ್ಬಿಷದುಷ್ಫಲದಾಹಕಲಿಂಗಂ|
ಸೇವಿತಕಷ್ಟವಿನಾಶನಲಿಂಗಂ ತತ್ ಪ್ರಣಮಾಮಿ ರಸೇಶ್ವರಲಿಂಗಂ|
ಅಬ್ಜಭಗಾಗ್ನಿಸುಲೋಚನಲಿಂಗಂ ಶಬ್ದಸಮುದ್ಭವಹೇತುಕಲಿಂಗಂ|
ಪಾರ್ವತಿಜಾಹ್ನವಿಸಂಯುತಲಿಂಗಂ ತತ್ ಪ್ರಣಮಾಮಿ ರಸೇಶ್ವರಲಿಂಗಂ|
ಗಂಧಿತಚಂದನಚರ್ಚಿತಲಿಂಗಂ ವಂದಿತಪಾದಸರೋರುಹಲಿಂಗಂ|
ಸ್ಕಂದಗಣೇಶ್ವರಭಾವಿತಲಿಂಗಂ ತತ್ ಪ್ರಣಮಾಮಿ ರಸೇಶ್ವರಲಿಂಗಂ|
ಪಾಮರಮಾನವಮೋಚಕಲಿಂಗಂ ಸಕಲಚರಾಚರಪಾಲಕಲಿಂಗಂ|
ವಾಜಿಜಚಾಮರವೀಜಿತಲಿಂಗಂ ತತ್ ಪ್ರಣಮಾಮಿ ರಸೇಶ್ವರಲಿಂಗಂ|
ಸ್ತೋತ್ರಮಿದಂ ಪ್ರಣಿಪತ್ಯ ರಸೇಶಂ ಯಃ ಪಠತಿ ಪ್ರತಿಘಸ್ರಮಜಸ್ರಂ|
ಸೋ ಮನುಜಃ ಶಿವಭಕ್ತಿಮವಾಪ್ಯ ಬ್ರಹ್ಮಪದಂ ಲಭತೇಽಪ್ಯಪವರ್ಗಂ|

 

Ramaswamy Sastry and Vighnesh Ghanapaathi

28.9K
1.0K

Comments Kannada

j5z5m
ಅದ್ಭುತ ವೆಬ್‌ಸೈಟ್ 😍 -ಗೋಪಾಲ್

ಸನಾತನ ಧರ್ಮದ ಮಹತ್ವವನ್ನು ತಿಳಿಸುತ್ತದೆ 🌼 -ನಂದಿನಿ ಜೋಶಿ

ಅದ್ಭುತವಾದ ವೆಬ್‌ಸೈಟ್ ❤️ -ಲೋಹಿತ್

ಸುಂದರವಾದ ವೆಬ್‌ಸೈಟ್ 🌸 -ಅನಿಲ್ ಹೆಗ್ಡೆ

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon