Special - Aghora Rudra Homa for protection - 14, September

Cleanse negativity, gain strength. Participate in the Aghora Rudra Homa and invite divine blessings into your life.

Click here to participate

ವೈದ್ಯೇಶ್ವರ ಅಷ್ಟಕ ಸ್ತೋತ್ರ

ಮಾಣಿಕ್ಯರಜತಸ್ವರ್ಣಭಸ್ಮಬಿಲ್ವಾದಿಭೂಷಿತಂ|
ವೈದ್ಯನಾಥಪುರೇ ನಿತ್ಯಂ ದೇವಂ ವೈದ್ಯೇಶ್ವರಂ ಭಜೇ|
ದಧಿಚಂದನಮಧ್ವಾಜ್ಯದುಗ್ಧತೋಯಾಭಿಸೇಚಿತಂ|
ವೈದ್ಯನಾಥಪುರೇ ನಿತ್ಯಂ ದೇವಂ ವೈದ್ಯೇಶ್ವರಂ ಭಜೇ|
ಉದಿತಾದಿತ್ಯಸಂಕಾಶಂ ಕ್ಷಪಾಕರಧರಂ ವರಂ|
ವೈದ್ಯನಾಥಪುರೇ ನಿತ್ಯಂ ದೇವಂ ವೈದ್ಯೇಶ್ವರಂ ಭಜೇ|
ಲೋಕಾನುಗ್ರಹಕರ್ತಾರಮಾರ್ತ್ತತ್ರಾಣಪರಾಯಣಂ|
ವೈದ್ಯನಾಥಪುರೇ ನಿತ್ಯಂ ದೇವಂ ವೈದ್ಯೇಶ್ವರಂ ಭಜೇ|
ಜ್ವರಾದಿಕುಷ್ಠಪರ್ಯಂತಸರ್ವರೋಗವಿನಾಶನಂ|
ವೈದ್ಯನಾಥಪುರೇ ನಿತ್ಯಂ ದೇವಂ ವೈದ್ಯೇಶ್ವರಂ ಭಜೇ|
ಅಪವರ್ಗಪ್ರದಾತಾರಂ ಭಕ್ತಕಾಮ್ಯಫಲಪ್ರದಂ|
ವೈದ್ಯನಾಥಪುರೇ ನಿತ್ಯಂ ದೇವಂ ವೈದ್ಯೇಶ್ವರಂ ಭಜೇ|
ಸಿದ್ಧಸೇವಿತಪಾದಾಬ್ಜಂ ಸಿದ್ಧ್ಯಾದಿಪ್ರದಮೀಶ್ವರಂ|
ವೈದ್ಯನಾಥಪುರೇ ನಿತ್ಯಂ ದೇವಂ ವೈದ್ಯೇಶ್ವರಂ ಭಜೇ|
ಬಾಲಾಂಬಿಕಾಸಮೇತಂ ಚ ಬ್ರಾಹ್ಮಣೈಃ ಪೂಜಿತಂ ಸದಾ|
ವೈದ್ಯನಾಥಪುರೇ ನಿತ್ಯಂ ದೇವಂ ವೈದ್ಯೇಶ್ವರಂ ಭಜೇ|
ಸ್ತೋತ್ರಂ ವೈದ್ಯೇಶ್ವರಸ್ಯೇದಂ ಯೋ ಭಕ್ತ್ಯಾ ಪಠತಿ ಪ್ರಭೋಃ|
ಕೃಪಯಾ ದೇವದೇವಸ್ಯ ನೀರೋಗೋ ಭವತಿ ಧ್ರುವಂ|

Ramaswamy Sastry and Vighnesh Ghanapaathi

98.6K
1.4K

Comments Kannada

cxfdd
ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

ವೇದಧಾರ ನನ್ನ ಜೀವನದಲ್ಲಿ ಸಾಕಷ್ಟು ಪಾಸಿಟಿವಿಟಿ ಮತ್ತು ಶಾಂತಿಯನ್ನು ತಂದುಕೊಟ್ಟಿದೆ. ನಿಜವಾಗಿ ಧನ್ಯವಾದಗಳು! 🙏🏻 -Gurudas

ಶ್ರೇಷ್ಠವಾದ ಧಾರ್ಮಿಕ ಸಂಪನ್ಮೂಲ 🌟 -ದೀಪಾ ನಾಯಕ್

ವಿಶೇಷವಾದ ವೆಬ್‌ಸೈಟ್ ⭐ -ಚಂದ್ರಶೇಖರ್ ಮುನ್ನು

ತುಂಬಾ ಪ್ರೀತಿಯ ವೆಬ್‌ಸೈಟ್ 💖 -ವಿನೋದ್ ಶೆಟ್ಟಿ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon