Special - Hanuman Homa - 16, October

Praying to Lord Hanuman grants strength, courage, protection, and spiritual guidance for a fulfilled life.

Click here to participate

ಚಿದಂಬರೇಶ ಸ್ತೋತ್ರ

ಬ್ರಹ್ಮಮುಖಾಮರವಂದಿತಲಿಂಗಂ ಜನ್ಮಜರಾಮರಣಾಂತಕಲಿಂಗಂ.
ಕರ್ಮನಿವಾರಣಕೌಶಲಲಿಂಗಂ ತನ್ಮೃದು ಪಾತು ಚಿದಂಬರಲಿಂಗಂ.
ಕಲ್ಪಕಮೂಲಪ್ರತಿಷ್ಠಿತಲಿಂಗಂ ದರ್ಪಕನಾಶಯುಧಿಷ್ಠಿರಲಿಂಗಂ.
ಕುಪ್ರಕೃತಿಪ್ರಕರಾಂತಕಲಿಂಗಂ ತನ್ಮೃದು ಪಾತು ಚಿದಂಬರಲಿಂಗಂ.
ಸ್ಕಂದಗಣೇಶ್ವರಕಲ್ಪಿತಲಿಂಗಂ ಕಿನ್ನರಚಾರಣಗಾಯಕಲಿಂಗಂ.
ಪನ್ನಗಭೂಷಣಪಾವನಲಿಂಗಂ ತನ್ಮೃದು ಪಾತು ಚಿದಂಬರಲಿಂಗಂ.
ಸಾಂಬಸದಾಶಿವಶಂಕರಲಿಂಗಂ ಕಾಮ್ಯವರಪ್ರದಕೋಮಲಲಿಂಗಂ.
ಸಾಮ್ಯವಿಹೀನಸುಮಾನಸಲಿಂಗಂ ತನ್ಮೃದು ಪಾತು ಚಿದಂಬರಲಿಂಗಂ.
ಕಲಿಮಲಕಾನನಪಾವಕಲಿಂಗಂ ಸಲಿಲತರಂಗವಿಭೂಷಣಲಿಂಗಂ.
ಪಲಿತಪತಂಗಪ್ರದೀಪಕಲಿಂಗಂ ತನ್ಮೃದು ಪಾತು ಚಿದಂಬರಲಿಂಗಂ.
ಅಷ್ಟತನುಪ್ರತಿಭಾಸುರಲಿಂಗಂ ವಿಷ್ಟಪನಾಥವಿಕಸ್ವರಲಿಂಗಂ.
ಶಿಷ್ಟಜನಾವನಶೀಲಿತಲಿಂಗಂ ತನ್ಮೃದು ಪಾತು ಚಿದಂಬರಲಿಂಗಂ.
ಅಂತಕಮರ್ದನಬಂಧುರಲಿಂಗಂ ಕೃಂತಿತಕಾಮಕಲೇಬರಲಿಂಗಂ.
ಜಂತುಹೃದಿಸ್ಥಿತಜೀವಕಲಿಂಗಂ ತನ್ಮೃದು ಪಾತು ಚಿದಂಬರಲಿಂಗಂ.
ಪುಷ್ಟಧಿಯಃಸು ಚಿದಂಬರಲಿಂಗಂ ದೃಷ್ಟಮಿದಂ ಮನಸಾನುಪಠಂತಿ.
ಅಷ್ಟಕಮೇತದವಾಙ್ಮನಸೀಯಂ ಹ್ಯಷ್ಟತನುಂ ಪ್ರತಿ ಯಾಂತಿ ನರಾಸ್ತೇ.

 

Ramaswamy Sastry and Vighnesh Ghanapaathi

75.1K
11.3K

Comments Kannada

Security Code
43186
finger point down
ಧರ್ಮದ ಬಗ್ಗೆ ತಿಳಿಯಲು ಶ್ರೇಷ್ಠ ಮಾಹಿತಿ -ಶಿವಕುಮಾರ್ ನಾಯಕ್

ವಿಶೇಷವಾದ ವೆಬ್‌ಸೈಟ್ ⭐ -ಚಂದ್ರಶೇಖರ್ ಮುನ್ನು

ನಿಮ್ಮ ಚಾನೆಲ್ ಆಸ್ತಿಕ ಬಂಧುಗಳಿಗೆ ಎರಡು ರೀತಿಯಲ್ಲಿ ಪ್ರಯೋಜನಕಾರಿ... ಒಂದು. ಧಾರ್ಮಿಕ ವಿಷಯಗಳ ಕುರಿತು ವಿವರಣೆ. ಎರಡು. ನಗರಗಳಲ್ಲಿ ಇರುವ ಹೋಮ, ಪೂಜೆ ಸ್ವತಃ ಮಾಡಲು ವ್ಯವಸ್ಥೆ ಇಲ್ಲದಲ್ಲಿ ಅವರ ಪರವಾಗಿ ನಿಮ್ಮಲ್ಲೇ ಕಾರ್ಯಕ್ರಮ ಮಾಡಲು ಇರುವ ಅನುಕೂಲತೆ.. ನಿಮ್ಮ ಸೇವೆ ಅನನ್ಯ.. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ... -ಡಾ. ಎಸ್. ಗೋವಿಂದ ಭಟ್

ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

ದೇವರ ಬಗ್ಗೆ ಧಾರ್ಮಿಕ ಜ್ಞಾನ ದ ಬಗ್ಗೆ ತುಂಬಾ ಒಳ್ಳೆ ಮಾಹಿತಿ ತಿಳಿಸಿ ತ್ತಿದ್ದೀರಿ, ಧನ್ಯವಾದಗಳು ನಿಮಗೆ. -ಚಂದ್ರಶೇಖರ ನಾಯಕ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon