Atharva Veda Vijaya Prapti Homa - 11 November

Pray for Success by Participating in this Homa.

Click here to participate

ಶಿವ ಮಂಗಲ ಸ್ತುತಿ

ಭುವನೇ ಸದೋದಿತಂ ಹರಂ
ಗಿರಿಶಂ ನಿತಾಂತಮಂಗಲಂ.
ಶಿವದಂ ಭುಜಂಗಮಾಲಿನಂ
ಭಜ ರೇ ಶಿವಂ ಸನಾತನಂ.
ಶಶಿಸೂರ್ಯವಹ್ನಿಲೋಚನಂ
ಸದಯಂ ಸುರಾತ್ಮಕಂ ಭೃಶಂ.
ವೃಷವಾಹನಂ ಕಪರ್ದಿನಂ
ಭಜ ರೇ ಶಿವಂ ಸನಾತನಂ.
ಜನಕಂ ವಿಶೋ ಯಮಾಂತಕಂ
ಮಹಿತಂ ಸುತಪ್ತವಿಗ್ರಹಂ.
ನಿಜಭಕ್ತಚಿತ್ತರಂಜನಂ
ಭಜ ರೇ ಶಿವಂ ಸನಾತನಂ.
ದಿವಿಜಂ ಚ ಸರ್ವತೋಮುಖಂ
ಮದನಾಯುತಾಂಗಸುಂದರಂ.
ಗಿರಿಜಾಯುತಪ್ರಿಯಂಕರಂ
ಭಜ ರೇ ಶಿವಂ ಸನಾತನಂ.
ಜನಮೋಹಕಾಂಧನಾಶಕಂ
ಭಗದಾಯಕಂ ಭಯಾಪಹಂ.
ರಮಣೀಯಶಾಂತವಿಗ್ರಹಂ
ಭಜ ರೇ ಶಿವಂ ಸನಾತನಂ.
ಪರಮಂ ಚರಾಚರೇ ಹಿತಂ
ಶ್ರುತಿವರ್ಣಿತಂ ಗತಾಗತಂ.
ವಿಮಲಂ ಚ ಶಂಕರಂ ವರಂ
ಭಜ ರೇ ಶಿವಂ ಸನಾತನಂ.

 

Ramaswamy Sastry and Vighnesh Ghanapaathi

90.2K
13.5K

Comments Kannada

Security Code
21644
finger point down
ಸನಾತನ ಧರ್ಮದ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಧರ್ಮ ಮತ್ತು ಆಧ್ಯಾತ್ಮದ ದಾರಿ ದೀವಿಗೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಧಾರಕ್ಕೆ ಇದರ ಎಲ್ಲಾ ಗೌರವಾನ್ವಿತ ಕಾರ್ಯಕರ್ತರಿಗೆ ಸಚ್ಚಿದಾನಂದೇಶ್ವರನ ಸಂಪೂರ್ಣ ಅನುಗ್ರಹ ಉಂಟಾಗಲಿ ಎಂದು ಪರಮೇಶ್ವರನಲ್ಲಿ ನನ್ನ ಮನಃಪೂರ್ವಕ ಪ್ರಾರ್ಥನೆ ಸರ್ವೇ ಜನೋ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಅತ್ಯುತ್ತಮ ಶೈಕ್ಷಣಿಕ ವೆಬ್‌ಸೈಟ್ -ಗೌರಿ ಮೂರ್ತಿ

ಬಹಳ ಅದ್ಬುತ ಒಳ್ಳೆಯ ವಿಚಾರ ವನ್ನು ತಿಳಿಸುವ ಈ ಚಾನೆಲ್ ಗೆ ನಮ್ಮ ಹೃತ್ಪೂರ್ವಕ ನಮನ ಗಳು 🙏🙏🙏🙏🙏 -User_smgi12

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

ಉತ್ತಮವಾದ ಜ್ಞಾನವನ್ನೂ ನೀಡುತ್ತದೆ -ಅಂಬಿಕಾ ಶರ್ಮಾ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon