Special - Saraswati Homa during Navaratri - 10, October

Pray for academic success by participating in Saraswati Homa on the auspicious occasion of Navaratri.

Click here to participate

ಅಷ್ಟಮೂರ್ತ್ತಿ ರಕ್ಷಾ ಸ್ತೋತ್ರ

ಹೇ ಶರ್ವ ಭೂರೂಪ ಪರ್ವತಸುತೇಶ
ಹೇ ಧರ್ಮ ವೃಷವಾಹ ಕಾಂಚೀಪುರೀಶ.
ದವವಾಸ ಸೌಗಂಧ್ಯ ಭುಜಗೇಂದ್ರಭೂಷ
ಪೃಥ್ವೀಶ ಮಾಂ ಪಾಹಿ ಪ್ರಥಮಾಷ್ಟಮೂರ್ತೇ.
ಹೇ ದೋಷಮಲ ಜಾಡ್ಯಹರ ಶೈಲಜಾಪ
ಹೇ ಜಂಬುಕೇಶೇಶ ಭವ ನೀರರೂಪ.
ಗಂಗಾರ್ದ್ರ ಕರುಣಾರ್ದ್ರ ನಿತ್ಯಾಭಿಷಿಕ್ತ
ಜಲಲಿಂಗ ಮಾಂ ಪಾಹಿ ದ್ವಿತೀಯಾಷ್ಟಮೂರ್ತೇ.
ಹೇ ರುದ್ರ ಕಾಲಾಗ್ನಿರೂಪಾಘನಾಶಿನ್
ಹೇ ಭಸ್ಮದಿಗ್ಧಾಂಗ ಮದನಾಂತಕಾರಿನ್.
ಅರುಣಾದ್ರಿಮೂರ್ತೇರ್ಬುರ್ದಶೈಲ ವಾಸಿನ್
ಅನಲೇಶ ಮಾಂ ಪಾಹಿ ತೃತೀಯಾಷ್ಟಮೂರ್ತೇ.
ಹೇ ಮಾತರಿಶ್ವನ್ ಮಹಾವ್ಯೋಮಚಾರಿನ್
ಹೇ ಕಾಲಹಸ್ತೀಶ ಶಕ್ತಿಪ್ರದಾಯಿನ್.
ಉಗ್ರ ಪ್ರಮಥನಾಥ ಯೋಗೀಂದ್ರಿಸೇವ್ಯ
ಪವನೇಶ ಮಾಂ ಪಾಹಿ ತುರಿಯಾಷ್ಟಮೂರ್ತೇ.
ಹೇ ನಿಷ್ಕಲಾಕಾಶ-ಸಂಕಾಶ ದೇಹ
ಹೇ ಚಿತ್ಸಭಾನಾಥ ವಿಶ್ವಂಭರೇಶ.
ಶಂಭೋ ವಿಭೋ ಭೀಮದಹರ ಪ್ರವಿಷ್ಟ
ವ್ಯೋಮೇಶ ಮಾಂ ಪಾಹಿ ಕೃಪಯಾಷ್ಟಮೂರ್ತೇ.
ಹೇ ಭರ್ಗ ತರಣೇಖಿಲಲೋಕಸೂತ್ರ
ಹೇ ದ್ವಾದಶಾತ್ಮನ್ ಶ್ರುತಿಮಂತ್ರ ಗಾತ್ರ.
ಈಶಾನ ಜ್ಯೋತಿರ್ಮಯಾದಿತ್ಯನೇತ್ರ
ರವಿರೂಪ ಮಾಂ ಪಾಹಿ ಮಹಸಾಷ್ಟಮೂರ್ತೇ.
ಹೇ ಸೋಮ ಸೋಮಾರ್ದ್ಧ ಷೋಡಷಕಲಾತ್ಮನ್
ಹೇ ತಾರಕಾಂತಸ್ಥ ಶಶಿಖಂಡಮೌಲಿನ್.
ಸ್ವಾಮಿನ್ಮಹಾದೇವ ಮಾನಸವಿಹಾರಿನ್
ಶಶಿರೂಪ ಮಾಂ ಪಾಹಿ ಸುಧಯಾಷ್ಟಮೂರ್ತೇ.
ಹೇ ವಿಶ್ವಯಜ್ಞೇಶ ಯಜಮಾನವೇಷ
ಹೇ ಸರ್ವಭೂತಾತ್ಮಭೂತಪ್ರಕಾಶ.
ಪ್ರಥಿತಃ ಪಶೂನಾಂ ಪತಿರೇಕ ಈಡ್ಯ
ಆತ್ಮೇಶ ಮಾಂ ಪಾಹಿ ಪರಮಾಷ್ಟಮೂರ್ತೇ.
ಪರಮಾತ್ಮನಃ ಖಃ ಪ್ರಥಮಃ ಪ್ರಸೂತಃ
ವ್ಯೋಮಾಚ್ಚ ವಾಯುರ್ಜನಿತಸ್ತತೋಗ್ನಿಃ.
ಅನಲಾಜ್ಜಲೋಭೂತ್ ಅದ್ಭ್ಯಸ್ತು ಧರಣಿಃ
ಸೂರ್ಯೇಂದುಕಲಿತಾನ್ ಸತತಂ ನಮಾಮಿ.
ದಿವ್ಯಾಷ್ಟಮೂರ್ತೀನ್ ಸತತಂ ನಮಾಮಿ
ಸಂವಿನ್ಮಯಾನ್ ತಾನ್ ಸತತಂ ನಮಾಮಿ.

 

Ramaswamy Sastry and Vighnesh Ghanapaathi

115.5K
17.3K

Comments Kannada

Security Code
49939
finger point down
ತುಂಬಾ ಒಳ್ಳೆಯ ವೆಬ್‌ಸೈಟ್ 👍 -ಕಾವ್ಯಾ ಶರ್ಮಾ

ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

ವಿಶೇಷವಾದ ವೆಬ್‌ಸೈಟ್ ⭐ -ಚಂದ್ರಶೇಖರ್ ಮುನ್ನು

ಧರ್ಮದ ಬಗ್ಗೆ ಸುಂದರ ಮಾಹಿತಿಯನ್ನು ನೀಡುತ್ತದೆ 🌸 -ಕೀರ್ತನಾ ಶೆಟ್ಟಿ

ವೇದಗಳು ಮತ್ತು ಪುರಾಣಗಳ ಬಗ್ಗೆ ಚಂದದ ಮಾಹಿತಿಯನ್ನು ಹೊಂದಿದೆ -ಇಂದಿರಾ ಭಟ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon