Special - Saraswati Homa during Navaratri - 10, October

Pray for academic success by participating in Saraswati Homa on the auspicious occasion of Navaratri.

Click here to participate

ಮಾರ್ಗಬಂಧು ಸ್ತೋತ್ರ

ಶಂಭೋ ಮಹಾದೇವ ದೇವ| ಶಿವ ಶಂಭೋ ಮಹಾದೇವ ದೇವೇಶ ಶಂಭೋ| ಶಂಭೋ ಮಹಾದೇವ ದೇವ|
ಭಾಲಾವನಮ್ರತ್ಕಿರೀಟಂ, ಭಾಲನೇತ್ರಾರ್ಚಿಷಾ ದಗ್ಧಪಂಚೇಷುಕೀಟಂ|
ಶೂಲಾಹತಾರಾತಿಕೂಟಂ, ಶುದ್ಧಮರ್ಧೇಂದುಚೂಡಂ ಭಜೇ ಮಾರ್ಗಬಂಧುಂ.
ಶಂಭೋ ಮಹಾದೇವ ದೇವ| ಶಿವ ಶಂಭೋ ಮಹಾದೇವ ದೇವೇಶ ಶಂಭೋ| ಶಂಭೋ ಮಹಾದೇವ ದೇವ|
ಅಂಗೇ ವಿರಾಜದ್ಭುಜಂಗಂ, ಅಭ್ರಗಂಗಾತರಂಗಾಭಿರಾಮೋತ್ತಮಾಂಗಂ.
ಓಂಕಾರವಾಟೀಕುರಂಗಂ, ಸಿದ್ಧಸಂಸೇವಿತಾಂಘ್ರಿಂ ಭಜೇ ಮಾರ್ಗಬಂಧುಂ.
ಶಂಭೋ ಮಹಾದೇವ ದೇವ| ಶಿವ ಶಂಭೋ ಮಹಾದೇವ ದೇವೇಶ ಶಂಭೋ| ಶಂಭೋ ಮಹಾದೇವ ದೇವ|
ನಿತ್ಯಂ ಚಿದಾನಂದರೂಪಂ, ನಿಹ್ನುತಾಶೇಷಲೋಕೇಶವೈರಿಪ್ರತಾಪಂ .
ಕಾರ್ತಸ್ವರಾಂಗೇಂದ್ರಚಾಪಂ, ಕೃತ್ತಿವಾಸಂ ಭಜೇ ದಿವ್ಯಸನ್ಮಾರ್ಗಬಂಧುಂ|
ಶಂಭೋ ಮಹಾದೇವ ದೇವ| ಶಿವ ಶಂಭೋ ಮಹಾದೇವ ದೇವೇಶ ಶಂಭೋ| ಶಂಭೋ ಮಹಾದೇವ ದೇವ|
ಕಂದರ್ಪದರ್ಪಘ್ನಮೀಶಂ, ಕಾಲಕಂಠಂ ಮಹೇಶಂ ಮಹಾವ್ಯೋಮಕೇಶಂ.
ಕುಂದಾಭದಂತಂ ಸುರೇಶಂ, ಕೋಟಿಸೂರ್ಯಪ್ರಕಾಶಂ ಭಜೇ ಮಾರ್ಗಬಂಧುಂ.
ಶಂಭೋ ಮಹಾದೇವ ದೇವ| ಶಿವ ಶಂಭೋ ಮಹಾದೇವ ದೇವೇಶ ಶಂಭೋ| ಶಂಭೋ ಮಹಾದೇವ ದೇವ|
ಮಂದಾರಭೂತೇರುದಾರಂ, ಮಂದರಾಗೇಂದ್ರಸಾರಂ ಮಹಾಗೌರ್ಯದೂರಂ.
ಸಿಂದೂರದೂರಪ್ರಚಾರಂ, ಸಿಂಧುರಾಜಾತಿಧೀರಂ ಭಜೇ ಮಾರ್ಗಬಂಧುಂ.
ಶಂಭೋ ಮಹಾದೇವ ದೇವ| ಶಿವ ಶಂಭೋ ಮಹಾದೇವ ದೇವೇಶ ಶಂಭೋ| ಶಂಭೋ ಮಹಾದೇವ ದೇವ|
ಅಪ್ಪಯ್ಯಯಜ್ವೇಂದ್ರಗೀತಂ, ಸ್ತೋತ್ರರಾಜಂ ಪಠೇದ್ಯಸ್ತು ಭಕ್ತ್ಯಾ ಪ್ರಯಾಣೇ.
ತಸ್ಯಾರ್ಥಸಿದ್ಧಿಂ ವಿಧತ್ತೇ ಮಾರ್ಗಮಧ್ಯೇಽಭಯಂ ಚಾಽಶುತೋಷೋ ಮಹೇಶಃ.
ಶಂಭೋ ಮಹಾದೇವ ದೇವ| ಶಿವ ಶಂಭೋ ಮಹಾದೇವ ದೇವೇಶ ಶಂಭೋ| ಶಂಭೋ ಮಹಾದೇವ ದೇವ|

Ramaswamy Sastry and Vighnesh Ghanapaathi

106.7K
16.0K

Comments Kannada

Security Code
83274
finger point down
ವೇದಧಾರದಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಪಾಸಿಟಿವಿಟಿ ಬಂದಿದೆ. ಹೃತ್ಪೂರ್ವಕ ಧನ್ಯವಾದಗಳು! 🙏🏻 -Anuja Bhat

ಧರ್ಮದ ಬಗ್ಗೆ ತಿಳಿಯಲು ಶ್ರೇಷ್ಠ ಮಾಹಿತಿ -ಶಿವಕುಮಾರ್ ನಾಯಕ್

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ಮಾಲತಿ

ಮಹಾನ್ ಜ್ಞಾನಮೂಲ -ಸುಬ್ರಹ್ಮಣ್ಯ ಶರ್ಮಾ

ಮಾನವ ಶ್ರೇಷ್ಠತೆಗೆ ದೈವೀ ಸಾಹಿತ್ಕಾರಕ್ಕೆ ಇದೊಂದು ಅತ್ಯುತ್ತಮ ಸೋಪಾನ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon