Pratyangira Homa for protection - 16, December

Pray for Pratyangira Devi's protection from black magic, enemies, evil eye, and negative energies by participating in this Homa.

Click here to participate

ರಸೇಶ್ವರ ಅಷ್ಟಕ ಸ್ತೋತ್ರ

ಭಕ್ತಾನಾಂ ಸರ್ವದುಃಖಜ್ಞಂ ತದ್ದುಃಖಾದಿನಿವಾರಕಂ|
ಪಾತಾಲಜಹ್ನುತನಯಾತೀರೇ ವಂದೇ ರಸೇಶ್ವರಂ|
ಭಸ್ಮಬಿಲ್ವಾರ್ಚಿತಾಂಗಂ ಚ ಭುಜಂಗೋತ್ತಮಭೂಷಣಂ|
ಪಾತಾಲಜಹ್ನುತನಯಾತೀರೇ ವಂದೇ ರಸೇಶ್ವರಂ|
ವಿಪತ್ಸು ಸುಜನತ್ರಾಣಂ ಸರ್ವಭೀತ್ಯಚಲಾಶನಿಂ|
ಪಾತಾಲಜಹ್ನುತನಯಾತೀರೇ ವಂದೇ ರಸೇಶ್ವರಂ|
ಶಿವರಾತ್ರಿದಿನೇ ಶಶ್ವದಾರಾತ್ರಂ ವಿಪ್ರಪೂಜಿತಂ|
ಪಾತಾಲಜಹ್ನುತನಯಾತೀರೇ ವಂದೇ ರಸೇಶ್ವರಂ|
ಅಭಿವಾದ್ಯಂ ಜನಾನಂದಕಂದಂ ವೃಂದಾರಕಾರ್ಚಿತಂ|
ಪಾತಾಲಜಹ್ನುತನಯಾತೀರೇ ವಂದೇ ರಸೇಶ್ವರಂ|
ಗುಡಾನ್ನಪ್ರೀತಚಿತ್ತಂ ಚ ಶಿವರಾಜಗಢಸ್ಥಿತಂ|
ಪಾತಾಲಜಹ್ನುತನಯಾತೀರೇ ವಂದೇ ರಸೇಶ್ವರಂ|
ಋಗ್ಯಜುಃಸಾಮವೇದಜ್ಞೈ ರುದ್ರಸೂಕ್ತೇನ ಸೇಚಿತಂ|
ಪಾತಾಲಜಹ್ನುತನಯಾತೀರೇ ವಂದೇ ರಸೇಶ್ವರಂ|
ಭಕ್ತವತ್ಸಲಮವ್ಯಕ್ತರೂಪಂ ವ್ಯಕ್ತಸ್ವರೂಪಿಣಂ|
ಪಾತಾಲಜಹ್ನುತನಯಾತೀರೇ ವಂದೇ ರಸೇಶ್ವರಂ|
ರಸೇಶ್ವರಸ್ಯ ಸಾನ್ನಿಧ್ಯೇ ಯಃ ಪಠೇತ್ ಸ್ತೋತ್ರಮುತ್ತಮಂ|
ರಸೇಶ್ವರಸ್ಯ ಭಕ್ತ್ಯಾ ಸ ಭುಕ್ತಿಂ ಮುಕ್ತಿಂ ಚ ವಿಂದತಿ|

 

Ramaswamy Sastry and Vighnesh Ghanapaathi

134.6K
20.2K

Comments Kannada

Security Code
65208
finger point down
ಉತ್ತಮ ಚಾನಲ್ ಧನ್ಯವಾದಗಳು ‌ನಿಮಗೇ -User_sn8b4j

ಅತ್ಯುತ್ತಮ ಮಾಹಿತಿಯ ವೆಬ್‌ಸೈಟ್ -ಶಶಿಧರ ಹೆಗ್ಡೆ

ಸನಾತನ ಧರ್ಮದ ಬಗ್ಗೆ ಜ್ಞಾನಕ್ಕೆ ಖಜಾನೆ -ಅಶೋಕ್

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

ಉಪಯುಕ್ತವಾದ ಧಾರ್ಮಿಕ ಮಾಹಿತಿಯನ್ನು ನೀಡುತ್ತದೆ 🙏 -ಜಯಂತಿ ಹೆಗ್ಡೆ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...