Rinahara Ganapathy Homa for Relief from Debt - 17, November

Pray for relief from debt by participating in this Homa.

Click here to participate

ಶಿವ ಅಷ್ಟೋತ್ತರ ಶತನಾಮಾವಲಿ

122.8K
18.4K

Comments Kannada

Security Code
26164
finger point down
ವೇದಾದಾರ ಜೀವನಕ್ಕೆ ಹುಮ್ಮಸ್ಸು ಹಾಗು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.ಬದುಕಿಗೆ ಸಮಾಧಾನ ತರುತ್ತೆ.ಅಭಿನಂದನೆಗಳು. -ಸತ್ಯನಾರಾಯಣ ಸಾಗರ.

ವೇದಧಾರದಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಪಾಸಿಟಿವಿಟಿ ಬಂದಿದೆ. ಹೃತ್ಪೂರ್ವಕ ಧನ್ಯವಾದಗಳು! 🙏🏻 -Anuja Bhat

ಆತ್ಮ ಸಾಕ್ಷಾತ್ಕಾರಕ್ಕೆ ದಾರಿ ವೇದಾದಾರ ನಿಮ್ಮ ವೇದಿಕೆ.ಧನ್ಯವಾದಗಳು.ನನಗೆ ಬಹಳ ಸಂತೋಷ ಆಗುತ್ತಿದೆ. -ವರಲಕ್ಷ್ಮೀ B.L.

ದೇವರ ಬಗ್ಗೆ ಧಾರ್ಮಿಕ ಜ್ಞಾನ ದ ಬಗ್ಗೆ ತುಂಬಾ ಒಳ್ಳೆ ಮಾಹಿತಿ ತಿಳಿಸಿ ತ್ತಿದ್ದೀರಿ, ಧನ್ಯವಾದಗಳು ನಿಮಗೆ. -ಚಂದ್ರಶೇಖರ ನಾಯಕ್

ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

Read more comments

ಓಂ ಶಿವಾಯ ನಮಃ .
ಓಂ ಮಹೇಶ್ವರಾಯ ನಮಃ .
ಓಂ ಶಂಭವೇ ನಮಃ .
ಓಂ ಪಿನಾಕಿನೇ ನಮಃ .
ಓಂ ಶಶಿಶೇಖರಾಯ ನಮಃ .
ಓಂ ವಾಮದೇವಾಯ ನಮಃ .
ಓಂ ವಿರೂಪಾಕ್ಷಾಯ ನಮಃ .
ಓಂ ಕಪರ್ದಿನೇ ನಮಃ .
ಓಂ ನೀಲಲೋಹಿತಾಯ ನಮಃ .
ಓಂ ಶಂಕರಾಯ ನಮಃ . 10
ಓಂ ಶೂಲಪಾಣಿನೇ ನಮಃ .
ಓಂ ಖಟ್ವಾಂಗಿನೇ ನಮಃ .
ಓಂ ವಿಷ್ಣುವಲ್ಲಭಾಯ ನಮಃ .
ಓಂ ಶಿಪಿವಿಷ್ಟಾಯ ನಮಃ .
ಓಂ ಅಂಬಿಕಾನಾಥಾಯ ನಮಃ .
ಓಂ ಶ್ರೀಕಂಠಾಯ ನಮಃ .
ಓಂ ಭಕ್ತವತ್ಸಲಾಯ ನಮಃ .
ಓಂ ಭವಾಯ ನಮಃ .
ಓಂ ಶರ್ವಾಯ ನಮಃ .
ಓಂ ತ್ರಿಲೋಕೇಶಾಯ ನಮಃ . 20
ಓಂ ಶಿತಿಕಂಠಾಯ ನಮಃ .
ಓಂ ಶಿವಾಪ್ರಿಯಾಯ ನಮಃ .
ಓಂ ಉಗ್ರಾಯ ನಮಃ .
ಓಂ ಕಪಾಲಿನೇ ನಮಃ .
ಓಂ ಕಾಮಾರಯೇ ನಮಃ .
ಓಂ ಅಂಧಕಾಸುರಸೂದನಾಯ ನಮಃ .
ಓಂ ಗಂಗಾಧರಾಯ ನಮಃ .
ಓಂ ಲಲಾಟಾಕ್ಷಾಯ ನಮಃ .
ಓಂ ಕಾಲಕಾಲಾಯ ನಮಃ .
ಓಂ ಕೃಪಾನಿಧಯೇ ನಮಃ . 30
ಓಂ ಭೀಮಾಯ ನಮಃ .
ಓಂ ಪರಶುಹಸ್ತಾಯ ನಮಃ .
ಓಂ ಮೃಗಪಾಣಯೇ ನಮಃ .
ಓಂ ಜಟಾಧರಾಯ ನಮಃ .
ಓಂ ಕೈಲಾಸವಾಸಿನೇ ನಮಃ .
ಓಂ ಕವಚಿನೇ ನಮಃ .
ಓಂ ಕಠೋರಾಯ ನಮಃ .
ಓಂ ತ್ರಿಪುರಾಂತಕಾಯ ನಮಃ .
ಓಂ ವೃಷಾಂಗಾಯ ನಮಃ .
ಓಂ ವೃಷಭಾರೂಢಾಯ ನಮಃ . 40
ಓಂ ಭಸ್ಮೋದ್ಧೂಲಿತವಿಗ್ರಹಾಯ ನಮಃ .
ಓಂ ಸಾಮಪ್ರಿಯಾಯ ನಮಃ .
ಓಂ ಸ್ವರಮಯಾಯ ನಮಃ .
ಓಂ ತ್ರಯೀಮೂರ್ತಯೇ ನಮಃ .
ಓಂ ಅನೀಶ್ವರಾಯ ನಮಃ .
ಓಂ ಸರ್ವಜ್ಞಾಯ ನಮಃ .
ಓಂ ಪರಮಾತ್ಮನೇ ನಮಃ .
ಓಂ ಸೋಮಲೋಚನಾಯ ನಮಃ .
ಓಂ ಸೂರ್ಯಲೋಚನಾಯ ನಮಃ .
ಓಂ ಅಗ್ನಿಲೋಚನಾಯ ನಮಃ . 50
ಓಂ ಹವಿರ್ಯಜ್ಞಮಯಾಯ ನಮಃ .
ಓಂ ಸೋಮಾಯ ನಮಃ .
ಓಂ ಪಂಚವಕ್ತ್ರಾಯ ನಮಃ .
ಓಂ ಸದಾಶಿವಾಯ ನಮಃ .
ಓಂ ವಿಶ್ವೇಶ್ವರಾಯ ನಮಃ .
ಓಂ ವೀರಭದ್ರಾಯ ನಮಃ .
ಓಂ ಗಣನಾಥಾಯ ನಮಃ .
ಓಂ ಪ್ರಜಾಪತಯೇ ನಮಃ .
ಓಂ ಹಿರಣ್ಯರೇತಸೇ ನಮಃ .
ಓಂ ದುರ್ಧರ್ಷಾಯ ನಮಃ .
ಓಂ ಗಿರೀಶಾಯ ನಮಃ .
ಓಂ ಗಿರಿಶಾಯ ನಮಃ . 60
ಓಂ ಅನಘಾಯ ನಮಃ .
ಓಂ ಭುಜಂಗಭೂಷಣಾಯ ನಮಃ .
ಓಂ ಭರ್ಗಾಯ ನಮಃ .
ಓಂ ಗಿರಿಧನ್ವಿನೇ ನಮಃ .
ಓಂ ಗಿರಿಪ್ರಿಯಾಯ ನಮಃ .
ಓಂ ಕೃತ್ತಿವಾಸಸೇ ನಮಃ .
ಓಂ ಪುರಾರಾತಯೇ ನಮಃ .
ಓಂ ಭಗವತೇ ನಮಃ .
ಓಂ ಪ್ರಮಥಾಧಿಪಾಯ ನಮಃ .
ಓಂ ಮೃತ್ಯುಂಜಯಾಯ ನಮಃ . 70
ಓಂ ಸೂಕ್ಷ್ಮತನವೇ ನಮಃ .
ಓಂ ಜಗದ್ವ್ಯಾಪಿನೇ ನಮಃ .
ಓಂ ಜಗದ್ಗುರುವೇ ನಮಃ .
ಓಂ ವ್ಯೋಮಕೇಶಾಯ ನಮಃ .
ಓಂ ಮಹಾಸೇನಜನಕಾಯ ನಮಃ .
ಓಂ ಚಾರುವಿಕ್ರಮಾಯ ನಮಃ .
ಓಂ ರುದ್ರಾಯ ನಮಃ .
ಓಂ ಭೂತಪತಯೇ ನಮಃ .
ಓಂ ಸ್ಥಾಣವೇ ನಮಃ .
ಓಂ ಅಹಿರ್ಬುಧ್ನ್ಯಾಯ ನಮಃ . 80
ಓಂ ದಿಗಂಬರಾಯ ನಮಃ .
ಓಂ ಅಷ್ಟಮೂರ್ತಯೇ ನಮಃ .
ಓಂ ಅನೇಕಾತ್ಮನೇ ನಮಃ .
ಓಂ ಸಾತ್ತ್ವಿಕಾಯ ನಮಃ .
ಓಂ ಶುದ್ಧವಿಗ್ರಹಾಯ ನಮಃ .
ಓಂ ಶಾಶ್ವತಾಯ ನಮಃ .
ಓಂ ಖಂಡಪರಶವೇ ನಮಃ .
ಓಂ ಅಜಪಾಶವಿಮೋಚಕಾಯ ನಮಃ .
ಓಂ ಮೃಡಾಯ ನಮಃ . 90
ಓಂ ಪಶುಪತಯೇ ನಮಃ .
ಓಂ ದೇವಾಯ ನಮಃ .
ಓಂ ಮಹಾದೇವಾಯ ನಮಃ .
ಓಂ ಅವ್ಯಯಾಯ ನಮಃ .
ಓಂ ಪ್ರಭವೇ ನಮಃ .
ಓಂ ಪೂಷಾದಂತಭಿದೇ ನಮಃ .
ಓಂ ಅವ್ಯಗ್ರಾಯ ನಮಃ .
ಓಂ ದಕ್ಷಾಧ್ವರಹರಾಯ ನಮಃ .
ಓಂ ಹರಾಯ ನಮಃ . 100
ಓಂ ಭಗನೇತ್ರಭಿದೇ ನಮಃ .
ಓಂ ಅವ್ಯಕ್ತಾಯ ನಮಃ .
ಓಂ ಸಹಸ್ರಾಕ್ಷಾಯ ನಮಃ .
ಓಂ ಸಹಸ್ರಪದೇ ನಮಃ .
ಓಂ ಅಪವರ್ಗಪ್ರದಾಯ ನಮಃ .
ಓಂ ಅನಂತಾಯ ನಮಃ .
ಓಂ ತಾರಕಾಯ ನಮಃ .
ಓಂ ಪರಮೇಶ್ವರಾಯ ನಮಃ . 108

 

Ramaswamy Sastry and Vighnesh Ghanapaathi

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon