ಸುಂದರೇಶ್ವರ ಸ್ತೋತ್ರ

ಶ್ರೀಪಾಂಡ್ಯವಂಶಮಹಿತಂ ಶಿವರಾಜರಾಜಂ
ಭಕ್ತೈಕಚಿತ್ತರಜನಂ ಕರುಣಾಪ್ರಪೂರ್ಣಂ.
ಮೀನೇಂಗಿತಾಕ್ಷಿಸಹಿತಂ ಶಿವಸುಂದರೇಶಂ
ಹಾಲಾಸ್ಯನಾಥಮಮರಂ ಶರಣಂ ಪ್ರಪದ್ಯೇ.
ಆಹ್ಲಾದದಾನವಿಭವಂ ಭವಭೂತಿಯುಕ್ತಂ
ತ್ರೈಲೋಕ್ಯಕರ್ಮವಿಹಿತಂ ವಿಹಿತಾರ್ಥದಾನಂ.
ಮೀನೇಂಗಿತಾಕ್ಷಿಸಹಿತಂ ಶಿವಸುಂದರೇಶಂ
ಹಾಲಾಸ್ಯನಾಥಮಮರಂ ಶರಣಂ ಪ್ರಪದ್ಯೇ.
ಅಂಭೋಜಸಂಭವಗುರುಂ ವಿಭವಂ ಚ ಶಂಭುಂ
ಭೂತೇಶಖಂಡಪರಶುಂ ವರದಂ ಸ್ವಯಂಭುಂ.
ಮೀನೇಂಗಿತಾಕ್ಷಿಸಹಿತಂ ಶಿವಸುಂದರೇಶಂ
ಹಾಲಾಸ್ಯನಾಥಮಮರಂ ಶರಣಂ ಪ್ರಪದ್ಯೇ.
ಕೃತ್ಯಾಜಸರ್ಪಶಮನಂ ನಿಖಿಲಾರ್ಚ್ಯಲಿಂಗಂ
ಧರ್ಮಾವಬೋಧನಪರಂ ಸುರಮವ್ಯಯಾಂಗಂ.
ಮೀನೇಂಗಿತಾಕ್ಷಿಸಹಿತಂ ಶಿವಸುಂದರೇಶಂ
ಹಾಲಾಸ್ಯನಾಥಮಮರಂ ಶರಣಂ ಪ್ರಪದ್ಯೇ.
ಸಾರಂಗಧಾರಣಕರಂ ವಿಷಯಾತಿಗೂಢಂ
ದೇವೇಂದ್ರವಂದ್ಯಮಜರಂ ವೃಷಭಾಧಿರೂಢಂ.
ಮೀನೇಂಗಿತಾಕ್ಷಿಸಹಿತಂ ಶಿವಸುಂದರೇಶಂ
ಹಾಲಾಸ್ಯನಾಥಮಮರಂ ಶರಣಂ ಪ್ರಪದ್ಯೇ.

 

Ramaswamy Sastry and Vighnesh Ghanapaathi

19.3K

Comments Kannada

cnvju
ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

ತುಂಬಾ ಒಳ್ಳೆಯ ವೆಬ್‌ಸೈಟ್ 👍 -ಕಾವ್ಯಾ ಶರ್ಮಾ

ಧರ್ಮದ ಬಗ್ಗೆ ಸುಂದರ ಮಾಹಿತಿಯನ್ನು ನೀಡುತ್ತದೆ 🌸 -ಕೀರ್ತನಾ ಶೆಟ್ಟಿ

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

ಇಂತಹ ಅದ್ಭುತ ವೆಬ್‌ಸೈಟ್ ಮೊದಲನೇ ಬಾರಿಗೆ ನೋಡಿದ್ದೇನೆ 😲 -ಭಾರದ್ವಾಜ್ ಶರ್ಮಾ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |