ಉಡುಪೀ ಕೃಷ್ಣ ಸುಪ್ರಭಾತ ಸ್ತೋತ್ರ

ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ .
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂ ಕುರು ..

ನಾರಾಯಣಾಖಿಲಶರಣ್ಯ ರಥಾಂಗಪಾಣೇ
ಪ್ರಾಣಾಯಮಾನವಿಜಯಾಗಣಿತಪ್ರಭಾವ .
ಗೀರ್ವಾಣವೈರಿಕದಲೀವನವಾರಣೇಂದ್ರ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಉತ್ತಿಷ್ಠ ದೀನಪತಿತಾರ್ತಜನಾನುಕಂಪಿನ್
ಉತ್ತಿಷ್ಠ ವಿಶ್ವರಚನಾಚತುರೈಕಶಿಲ್ಪಿನ್ .
ಉತ್ತಿಷ್ಠ ವೈಷ್ಣವಮತೋದ್ಭವಧಾಮವಾಸಿನ್
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಉತ್ತಿಷ್ಠ ಪಾತಯ ಕೃಪಾಮಸೃಣಾನ್ ಕಟಾಕ್ಷಾನ್
ಉತ್ತಿಷ್ಠ ದರ್ಶಯ ಸುಮಂಗಲವಿಗ್ರಹಂತೇ .
ಉತ್ತಿಷ್ಠ ಪಾಲಯ ಜನಾನ್ ಶರಣಂ ಪ್ರಪನ್ನಾನ್
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಉತ್ತಿಷ್ಠ ಯಾದವ ಮುಕುಂದ ಹರೇ ಮುರಾರೇ
ಉತ್ತಿಷ್ಠ ಕೌರವಕುಲಾಂತಕ ವಿಶ್ವಬಂಧೋ .
ಉತ್ತಿಷ್ಠ ಯೋಗಿಜನಮಾನಸರಾಜಹಂಸ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಉತ್ತಿಷ್ಠ ಪದ್ಮನಿಲಯಾಪ್ರಿಯ ಪದ್ಮನಾಭ
ಪದ್ಮೋದ್ಭವಸ್ಯ ಜನಕಾಚ್ಯುತ ಪದ್ಮನೇತ್ರ .
ಉತ್ತಿಷ್ಠ ಪದ್ಮಸಖಮಂಡಲಮಧ್ಯವರ್ತಿನ್
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಮಧ್ವಾಖ್ಯಯಾ ರಜತಪೀಠಪುರೇವತೀರ್ಣ-
ಸ್ತ್ವತ್ಕಾರ್ಯಸಾಧನಪಟುಃ ಪವಮಾನದೇವಃ .
ಮೂರ್ತೇಶ್ಚಕಾರ ತವ ಲೋಕಗುರೋಃ ಪ್ರತಿಷ್ಠಾಂ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಸನ್ಯಾಸಯೋಗನಿರತಾಶ್ರವಣಾದಿಭಿಸ್ತ್ವಾಂ
ಭಕ್ತೇರ್ಗುಣೈರ್ನವಭಿರಾತ್ಮನಿವೇದನಾಂತೈಃ .
ಅಷ್ಟೌ ಯಜಂತಿ ಯತಿನೋ ಜಗತಾಮಧೀಶಂ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಯಾ ದ್ವಾರಕಾಪುರಿ ಪುರಾ ತವ ದಿವ್ಯಮೂರ್ತಿಃ
ಸಂಪೂಜಿತಾಷ್ಟಮಹಿಷೀಭಿರನನ್ಯಭಕ್ತ್ಯಾ .
ಅದ್ಯಾರ್ಚಯಂತಿ ಯತಯೋಷ್ಟಮಠಾಧಿಪಾಸ್ತಾಂ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ವಾಮೇ ಕರೇ ಮಥನದಂಡಮಸವ್ಯಹಸ್ತೇ
ಗೃಹ್ಣಂಶ್ಚ ಪಾಶಮುಪದೇಷ್ಟುಮನಾ ಇವಾಸಿ .
ಗೋಪಾಲನಂ ಸುಖಕರಂ ಕುರುತೇತಿ ಲೋಕಾನ್
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಸಮ್ಮೋಹಿತಾಖಿಲಚರಾಚರರೂಪ ವಿಶ್ವ-
ಶ್ರೋತ್ರಾಭಿರಾಮಮುರಲೀಮಧುರಾರವೇಣ .
ಆಧಾಯವಾದಯಕರೇಣ ಪುನಶ್ಚವೇಣುಂ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಗೀತೋಷ್ಣರಶ್ಮಿರುದಯನ್ವಹನೋದಯಾದ್ರೌ
ಯಸ್ಯಾಹರತ್ಸಕಲಲೋಕಹೃದಾಂಧಕಾರಂ .
ಸತ್ವಂ ಸ್ಥಿತೋ ರಜತಪೀಠಪುರೇ ವಿಭಾಸಿ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಕೃಷ್ಣೇತಿ ಮಂಗಲಪದಂ ಕೃಕವಾಕುವೃಂದಂ
ವಕ್ತುಂ ಪ್ರಯತ್ಯ ವಿಫಲಂ ಬಹುಶಃ ಕುಕೂಕುಃ .
ತ್ವಾಂ ಸಂಪ್ರಬೋಧಯಿತುಮುಚ್ಚರತೀತಿ ಮನ್ಯೇ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಭೃಂಗಾಪಿಪಾಸವ ಇಮೇ ಮಧು ಪದ್ಮಷಂದೇ
ಕೃಷ್ಣಾರ್ಪಣಂ ಸುಮರಸೋಸ್ವಿತಿ ಹರ್ಷಭಾಜಃ .
ಝಂಕಾರರಾವಮಿಷತಃ ಕಥಯಂತಿ ಮನ್ಯೇ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ನಿರ್ಯಾಂತಿ ಶಾವಕವಿಯೋಗಯುತಾ ವಿಹಂಗಾಃ
ಪ್ರೀತ್ಯಾರ್ಭಕೇಶು ಚ ಪುನಃ ಪ್ರವಿಶಂತಿ ನೀಡಂ .
ಧಾವಂತಿ ಸಸ್ಯ ಕಣಿಕಾನುಪಚೇತುಮಾರಾನ್-
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಭೂತ್ವಾತಿಥಿಃ ಸುಮನಸಾಮನಿಲಃ ಸುಗಂಧಂ
ಸಂಗೃಹ್ಯ ವಾತಿ ಜನಯನ್ ಪ್ರಮದಂ ಜನಾನಾಂ .
ವಿಶ್ವಾತ್ಮನೋರ್ಚನಧಿಯಾ ತವ ಮುಂಚ ನಿದ್ರಾಂ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ತಾರಾಲಿಮೌಕ್ತಿಕವಿಭೂಷಣಮಂಡಿತಾಂಗೀ
ಪ್ರಾಚೀದುಕೂಲಮರುಣಂ ರುಚಿರಂ ದಧಾನ .
ಖೇಸೌಖಸುಪ್ತಿಕವಧೂರಿವ ದೃಶ್ಯತೇದ್ಯ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಆಲೋಕ್ಯ ದೇಹಸುಷಮಾಂ ತವ ತಾರಕಾಲಿ-
ರ್ಹ್ರೀಣಾಕ್ರಮೇಣ ಸಮುಪೇತ್ಯ ವಿವರ್ಣಭಾವಂ .
ಅಂತರ್ಹಿತೇ ವನಚಿರಾತ್ ತ್ಯಜ ಶೇಷಶಯ್ಯಾಂ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಸಾಧ್ವೀಕರಾಬ್ಜವಲಯಧ್ವನಿನಾಸಮೇತೋ
ಗಾನಧ್ವನಿಃ ಸುದಧಿಮಂಥನಘೋಷಪುಷ್ಟಃ .
ಸಂಶ್ರೂಯತೇ ಪ್ರತಿಗ್ರಹಂ ರಜನೀ ವಿನಷ್ಟಾ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಭಾಸ್ವಾನುದೇಷ್ಯತಿ ಹಿಮಾಂಶುರಭೂದ್ಗತಶ್ರೀಃ
ಪೂರ್ವಾಂ ದಿಶಾಮರುಣಯನ್ ಸಮುಪೈತ್ಯನೂರುಃ .
ಆಶಾಃ ಪ್ರಸಾದ ಸುಭಗಾಶ್ಚ ಗತತ್ರಿಯಾಮಾ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಆದಿತ್ಯಚಂದ್ರಧರಣೀಸುತರೌಹಿಣೇಯ-
ಜೀವೋಶನಃಶನಿವಿಧುಂತುದಕೇತವಸ್ತೇ .
ದಾಸಾನುದಾಸಪರಿಚಾರಕಭೃತ್ಯಭೃತ್ಯಾ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಇಂದ್ರಾಗ್ನಿದಂಡಧರನಿರ್ಋತಿಪಾಶಿವಾಯು-
ವಿತ್ತೇಶಭೂತಪತಯೋ ಹರಿತಾಮಧೀಶಾಃ .
ಆರಾಧಯಂತಿ ಪದವೀಚ್ಯುತಿಶಂಕಯಾ ತ್ವಾಂ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ವೀಣಾಂ ಸತೀ ಕಮಲಜಸ್ಯ ಕರೇ ದಧಾನಾ
ತಂತ್ರ್ಯಾಗಲಸ್ಯ ಚರವೇ ಕಲಯಂತ್ಯಭೇದಂ .
ವಿಶ್ವಂ ನಿಮಜ್ಜಯತಿ ಗಾನಸುಧಾರಸಾಬ್ಧೌ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ದೇವರ್ಷಿರಂಬರತಲಾದವನೀಂ ಪ್ರಪನ್ನ-
ಸ್ತ್ವತ್ಸನ್ನಿಧೌ ಮಧುರವಾದಿತಚಾರುವೀಣಾ .
ನಾಮಾನಿ ಗಾಯತಿ ನತಸ್ಫುರಿತೋತ್ತಮಾಂಗೋ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ವಾತಾತ್ಮಜಃ ಪ್ರಣತಕಲ್ಪತರುರ್ಹನೂಮಾನ್
ದ್ವಾರೇ ಕೃತಾಂಜಲಿಪುಟಸ್ತವದರ್ಶನಾರ್ಥೀ .
ತಿಷ್ಠತ್ಯಮುಂ ಕುರುಕೃತಾರ್ಥಮಪೇತ ನಿದ್ರಾಂ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಸರ್ವೋತ್ತಮೋ ಹರಿರಿತಿ ಶ್ರುತಿವಾಕ್ಯವೃಂದೈ-
ಶ್ಚಂದ್ರೇಶ್ವರದ್ವಿರದವಕ್ತ್ರಷಡಾನನಾದ್ಯಾಃ .
ಉದ್ಘೋಶಯಂತ್ಯನಿಮಿಷಾ ರಜನೀಂ ಪ್ರಭಾತೇ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಮಧ್ವಾಭಿದೇ ಸರಸಿ ಪುಣ್ಯಜಲೇ ಪ್ರಭಾತೇ
ಗಂಗಾಂಭಸರ್ವಮಘಮಾಶು ಹರೇತಿ ಜಪ್ತ್ವಾ .
ಮಜ್ಜಂತಿ ವೈದಿಕಶಿಖಾಮಣಯೋ ಯಥಾವನ್
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ದ್ವಾರೇ ಮಿಲಂತಿ ನಿಗಮಾಂತವಿದಸ್ತ್ರಯೀಜ್ಞಾ
ಮೀಮಾಂಸಕಾಃ ಪದವಿದೋನಯದರ್ಶನಜ್ಞಾಃ .
ಗಾಂಧರ್ವವೇದಕುಶಲಾಶ್ಚ ತವೇಕ್ಷಣಾರ್ಥಂ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಶ್ರೀಮಧ್ವಯೋಗಿವರವಂದಿತಪಾದಪದ್ಮ
ಭೈಷ್ಮೀಮುಖಾಂಬುರುಹಭಾಸ್ಕರ ವಿಶ್ವವಂದ್ಯ .
ದಾಸಾಗ್ರಗಣ್ಯಕನಕಾದಿನುತಪ್ರಭಾವ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಪರ್ಯಾಯಪೀಠಮಧಿರುಹ್ಯ ಮಠಾಧಿಪಾಸ್ತ್ವಾ-
ಮಷ್ಟೌ ಭಜಂತಿ ವಿಧಿವತ್ ಸತತಂ ಯತೀಂದ್ರಾಃ .
ಶ್ರೀವಾದಿರಾಜನಿಯಮಾನ್ ಪರಿಪಾಲಯಂತೋ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಶ್ರೀಮನ್ನನಂತಶಯನೋಡುಪಿವಾಸ ಶೌರೇ
ಪೂರ್ಣಪ್ರಬೋಧ ಹೃದಯಾಂಬರಶೀತರಶ್ಮೇ .
ಲಕ್ಷ್ಮೀನಿವಾಸ ಪುರುಷೋತ್ತಮ ಪೂರ್ಣಕಾಮ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಶ್ರೀಪ್ರಾಣನಾಥ ಕರುಣಾವರುಣಾಲಯಾರ್ತ
ಸಂತ್ರಾಣಶೌಂದ ರಮಣೀಯಗುಣಪ್ರಪೂರ್ಣ .
ಸಂಕರ್ಷಣಾನುಜ ಫಣೀಂದ್ರಫಣಾವಿತಾನ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಆನಂದತುಂದಿಲ ಪುರಂದರ ಪೂರ್ವದಾಸ-
ವೃಂದಾಭಿವಂದಿತ ಪದಾಂಬುಜನಂದಸೂನೋ .
ಗೋವಿಂದ ಮಂದರಗಿರೀಂದ್ರ ಧರಾಂಬುದಾಭ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಗೋಪಾಲ ಗೋಪಲಲನಾಕುಲರಾಸಲೀಲಾ-
ಲೋಲಾಭ್ರನೀಲಕಮಲೇಶ ಕೃಪಾಲವಾಲ .
ಕಾಲೀಯಮೌಲಿವಿಲಸನ್ಮಣಿರಂಜಿತಾಂಘ್ರೇ
ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ..

ಕೃಷ್ಣಸ್ಯ ಮಂಗಲನಿಧೇರ್ಭುವಿ ಸುಪ್ರಭಾತಂ
ಯೇಹರ್ಮುಖೇ ಪ್ರತಿದಿನಂ ಮನುಜಾಃ ಪಠಂತಿ .
ವಿಂದಂತಿ ತೇ ಸಕಲವಾಂಛಿತಸಿದ್ಧಿಮಾಶು
ಜ್ಞಾನಂಚ ಮುಕ್ತಿಸುಲಭಂ ಪರಮಂ ಲಭಂತೇ ..

 

Ramaswamy Sastry and Vighnesh Ghanapaathi

43.4K

Comments Kannada

cu6x2
ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿಯ ಮೂಲ -ಚಂದ್ರಿಕಾ ಜೋಶಿ

ವೇದಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುತ್ತೇನೆ -ಶ್ರೀನಿವಾಸ ಗೌಡ

ಶ್ರೇಷ್ಠವಾದ ಧಾರ್ಮಿಕ ಸಂಪನ್ಮೂಲ 🌟 -ದೀಪಾ ನಾಯಕ್

ಅದ್ಭುತ ವೆಬ್‌ಸೈಟ್ 😍 -ಗೋಪಾಲ್

ಸನಾತನ ಧರ್ಮದ ಬಗ್ಗೆ ವಿಶಿಷ್ಟ ಮಾಹಿತಿಯನ್ನು ನೀಡುತ್ತದೆ -ಉದಯಕುಮಾರ್ ಪಾಟೀಲ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |