ನಾನು ಭಾರತೀಯ ಪ್ರಜೆಯಾಗಿದ್ದ ಪಕ್ಷದಲ್ಲಿ, ನನಗೆ ಇಷ್ಟವಾಗದ ಹೊರತು ನಾನು ಯಾವುದೇ ಪರಕೀಯ ಸಂಪ್ರದಾಯಗಳನ್ನು ಪಾಲಿಸುತ್ತಿರಲಿಲ್ಲ. ಖಂಡಿತವಾಗಿಯೂ ಇಂಗ್ಲಿಷರ ಹ್ಯಾಂಡ್ ಶೇಕ್ ಗಾಗಿ ಭಾರತೀಯ ವಂದಿಸುವ ಪದ್ಧತಿಯನ್ನು ಬಿಡುತ್ತಿರಲಿಲ್ಲ. ಇನ್ನೊಂದು ಪದ್ಧತಿ ಯ ಅನುಕರಣೆ ಮಾಡುವುದು, ಅಂದರೆ, ಅದರ ಹೆಚ್ವುಗಾರಿಕೆಯನ್ನು ಒಪ್ಪಿಕೊಂಡಂತೆಯೇ ಸರಿ.- ( ಜಾನ್ ವುಡ್ರೋಫ್ )
ಜಾಂಬವನ್ ಅಥವಾ ಜಾಂಬವಂತ ಎಂದು ಕರೆಸಿಕೊಳ್ಳಲ್ಪಡುವ ಈ ಪಾತ್ರ ವು ರಾಮಾಯಣ ಮಹಾಭಾರತ ದಲ್ಲಿ ಕಂಡುಬರುತ್ತದೆ ತಿಳುವಳಿಕೆ ಯುಳ್ಳ ಹಾಗೂ ಬಲಶಾಲಿಯಾದ ಜಾಂಬವಂತ ನು ಸೀತಾನ್ವೇಷಣೆಯಲ್ಲಿ ರಾಮನ ನೆರವಿಗಾಗಿ ಬ್ರಹ್ಮನಿಂದ ಸೃಷ್ಟಿ ಸಲ್ಪಟ್ಟ ಕರಡಿ ಜಾಂಬವಂತ ನು ಚಿರಂಜೀವಿ ಬೇರೆ ಬೇರೆ ಯುಗಗಳಲ್ಲಿ ಕಾಣಿಸಿಕೊಂಡಿದ್ದಾನೆ
ಓಂ ಋಷಿರುವಾಚ . ಚಂಡೇ ಚ ನಿಹತೇ ದೈತ್ಯೇ ಮುಂಡೇ ಚ ವಿನಿಪಾತಿತೇ . ಬಹುಲೇಷು ಚ ಸೈನ್ಯೇಷು ಕ್ಷಯಿತೇಷ್ವಸುರೇಶ್ವರಃ . ತತಃ ಕೋಪಪರಾಧೀನಚೇತಾಃ ಶುಂಭಃ ಪ್ರತಾಪವಾನ್ . ಉದ್ಯೋಗಂ ಸರ್ವಸೈನ್ಯಾನಾಂ ದೈತ್ಯಾನಾಮಾದಿದೇಶ ಹ . ಅದ್ಯ ಸರ್ವಬಲೈರ್ದೈತ್ಯಾಃ ಷಡಶೀತಿರುದಾಯು....
ಓಂ ಋಷಿರುವಾಚ .
ಚಂಡೇ ಚ ನಿಹತೇ ದೈತ್ಯೇ ಮುಂಡೇ ಚ ವಿನಿಪಾತಿತೇ .
ಬಹುಲೇಷು ಚ ಸೈನ್ಯೇಷು ಕ್ಷಯಿತೇಷ್ವಸುರೇಶ್ವರಃ .
ತತಃ ಕೋಪಪರಾಧೀನಚೇತಾಃ ಶುಂಭಃ ಪ್ರತಾಪವಾನ್ .
ಉದ್ಯೋಗಂ ಸರ್ವಸೈನ್ಯಾನಾಂ ದೈತ್ಯಾನಾಮಾದಿದೇಶ ಹ .
ಅದ್ಯ ಸರ್ವಬಲೈರ್ದೈತ್ಯಾಃ ಷಡಶೀತಿರುದಾಯುಧಾಃ .
ಕಂಬೂನಾಂ ಚತುರಶೀತಿರ್ನಿರ್ಯಾಂತು ಸ್ವಬಲೈರ್ವೃತಾಃ .
ಕೋಟಿವೀರ್ಯಾಣಿ ಪಂಚಾಶದಸುರಾಣಾಂ ಕುಲಾನಿ ವೈ .
ಶತಂ ಕುಲಾನಿ ಧೌಮ್ರಾಣಾಂ ನಿರ್ಗಚ್ಛಂತು ಮಮಾಜ್ಞಯಾ .
ಕಾಲಕಾ ದೌರ್ಹೃದಾ ಮೌರ್ವಾಃ ಕಾಲಿಕೇಯಾಸ್ತಥಾಸುರಾಃ .
ಯುದ್ಧಾಯ ಸಜ್ಜಾ ನಿರ್ಯಾಂತು ಆಜ್ಞಯಾ ತ್ವರಿತಾ ಮಮ .
ಇತ್ಯಾಜ್ಞಾಪ್ಯಾಸುರಪತಿಃ ಶುಂಭೋ ಭೈರವಶಾಸನಃ .
ನಿರ್ಜಗಾಮ ಮಹಾಸೈನ್ಯಸಹಸ್ರೈರ್ಬಹುಭಿರ್ವೃತಃ .
ಆಯಾಂತಂ ಚಂಡಿಕಾ ದೃಷ್ಟ್ವಾ ತತ್ಸೈನ್ಯಮತಿಭೀಷಣಂ .
ಜ್ಯಾಸ್ವನೈಃ ಪೂರಯಾಮಾಸ ಧರಣೀಗಗನಾಂತರಂ .
ತತಃ ಸಿಂಹೋ ಮಹಾನಾದಮತೀವ ಕೃತವಾನ್ನೃಪ .
ಘಂಟಾಸ್ವನೇನ ತಾನ್ನಾದಾನಂಬಿಕಾ ಚೋಪಬೃಂಹಯತ್ .
ಧನುರ್ಜ್ಯಾಸಿಂಹಘಂಟಾನಾಂ ನಾದಾಪೂರಿತದಿಙ್ಮುಖಾ .
ನಿನಾದೈರ್ಭೀಷಣೈಃ ಕಾಲೀ ಜಿಗ್ಯೇ ವಿಸ್ತಾರಿತಾನನಾ .
ತಂ ನಿನಾದಮುಪಶ್ರುತ್ಯ ದೈತ್ಯಸೈನ್ಯೈಶ್ಚತುರ್ದಿಶಂ .
ದೇವೀ ಸಿಂಹಸ್ತಥಾ ಕಾಲೀ ಸರೋಷೈಃ ಪರಿವಾರಿತಾಃ .
ಏತಸ್ಮಿನ್ನಂತರೇ ಭೂಪ ವಿನಾಶಾಯ ಸುರದ್ವಿಷಾಂ .
ಭವಾಯಾಮರಸಿಂಹಾನಾಮತಿವೀರ್ಯಬಲಾನ್ವಿತಾಃ .
ಬ್ರಹ್ಮೇಶಗುಹವಿಷ್ಣೂನಾಂ ತಥೇಂದ್ರಸ್ಯ ಚ ಶಕ್ತಯಃ .
ಶರೀರೇಭ್ಯೋ ವಿನಿಷ್ಕ್ರಮ್ಯ ತದ್ರೂಪೈಶ್ಚಂಡಿಕಾಂ ಯಯುಃ .
ಯಸ್ಯ ದೇವಸ್ಯ ಯದ್ರೂಪಂ ಯಥಾ ಭೂಷಣವಾಹನಂ .
ತದ್ವದೇವ ಹಿ ತಚ್ಛಕ್ತಿರಸುರಾನ್ಯೋದ್ಧುಮಾಯಯೌ .
ಹಂಸಯುಕ್ತವಿಮಾನಾಗ್ರೇ ಸಾಕ್ಷಸೂತ್ರಕಮಂಡಲುಃ .
ಆಯಾತಾ ಬ್ರಹ್ಮಣಃ ಶಕ್ತಿರ್ಬ್ರಹ್ಮಾಣೀತ್ಯಭಿಧೀಯತೇ .
ಮಾಹೇಶ್ವರೀ ವೃಷಾರೂಢಾ ತ್ರಿಶೂಲವರಧಾರಿಣೀ .
ಮಹಾಹಿವಲಯಾ ಪ್ರಾಪ್ತಾ ಚಂದ್ರರೇಖಾವಿಭೂಷಣಾ .
ಕೌಮಾರೀ ಶಕ್ತಿಹಸ್ತಾ ಚ ಮಯೂರವರವಾಹನಾ .
ಯೋದ್ಧುಮಭ್ಯಾಯಯೌ ದೈತ್ಯಾನಂಬಿಕಾ ಗುಹರೂಪಿಣೀ .
ತಥೈವ ವೈಷ್ಣವೀ ಶಕ್ತಿರ್ಗರುಡೋಪರಿ ಸಂಸ್ಥಿತಾ .
ಶಂಖಚಕ್ರಗದಾಶಾರ್ಙ್ಗಖಡ್ಗಹಸ್ತಾಭ್ಯುಪಾಯಯೌ .
ಯಜ್ಞವಾರಾಹಮತುಲಂ ರೂಪಂ ಯಾ ಬಿಭ್ರತೋ ಹರೇಃ .
ಶಕ್ತಿಃ ಸಾಪ್ಯಾಯಯೌ ತತ್ರ ವಾರಾಹೀಂ ಬಿಭ್ರತೀ ತನುಂ .
ನಾರಸಿಂಹೀ ನೃಸಿಂಹಸ್ಯ ಬಿಭ್ರತೀ ಸದೃಶಂ ವಪುಃ .
ಪ್ರಾಪ್ತಾ ತತ್ರ ಸಟಾಕ್ಷೇಪಕ್ಷಿಪ್ತನಕ್ಷತ್ರಸಂಹತಿಃ .
ವಜ್ರಹಸ್ತಾ ತಥೈವೈಂದ್ರೀ ಗಜರಾಜೋಪರಿ ಸ್ಥಿತಾ .
ಪ್ರಾಪ್ತಾ ಸಹಸ್ರನಯನಾ ಯಥಾ ಶಕ್ರಸ್ತಥೈವ ಸಾ .
ತತಃ ಪರಿವೃತಸ್ತಾಭಿರೀಶಾನೋ ದೇವಶಕ್ತಿಭಿಃ .
ಹನ್ಯಂತಾಮಸುರಾಃ ಶೀಘ್ರಂ ಮಮ ಪ್ರೀತ್ಯಾಹ ಚಂಡಿಕಾಂ .
ತತೋ ದೇವೀಶರೀರಾತ್ತು ವಿನಿಷ್ಕ್ರಾಂತಾತಿಭೀಷಣಾ .
ಚಂಡಿಕಾ ಶಕ್ತಿರತ್ಯುಗ್ರಾ ಶಿವಾಶತನಿನಾದಿನೀ .
ಸಾ ಚಾಹ ಧೂಮ್ರಜಟಿಲಮೀಶಾನಮಪರಾಜಿತಾ .
ದೂತ ತ್ವಂ ಗಚ್ಛ ಭಗವನ್ ಪಾರ್ಶ್ವಂ ಶುಂಭನಿಶುಂಭಯೋಃ .
ಬ್ರೂಹಿ ಶುಂಭಂ ನಿಶುಂಭಂ ಚ ದಾನವಾವತಿಗರ್ವಿತೌ .
ಯೇ ಚಾನ್ಯೇ ದಾನವಾಸ್ತತ್ರ ಯುದ್ಧಾಯ ಸಮುಪಸ್ಥಿತಾಃ .
ತ್ರೈಲೋಕ್ಯಮಿಂದ್ರೋ ಲಭತಾಂ ದೇವಾಃ ಸಂತು ಹವಿರ್ಭುಜಃ .
ಯೂಯಂ ಪ್ರಯಾತ ಪಾತಾಲಂ ಯದಿ ಜೀವಿತುಮಿಚ್ಛಥ .
ಬಲಾವಲೇಪಾದಥ ಚೇದ್ಭವಂತೋ ಯುದ್ಧಕಾಂಕ್ಷಿಣಃ .
ತದಾಗಚ್ಛತ ತೃಪ್ಯಂತು ಮಚ್ಛಿವಾಃ ಪಿಶಿತೇನ ವಃ .
ಯತೋ ನಿಯುಕ್ತೋ ದೌತ್ಯೇನ ತಯಾ ದೇವ್ಯಾ ಶಿವಃ ಸ್ವಯಂ .
ಶಿವದೂತೀತಿ ಲೋಕೇಽಸ್ಮಿಂಸ್ತತಃ ಸಾ ಖ್ಯಾತಿಮಾಗತಾ .
ತೇಽಪಿ ಶ್ರುತ್ವಾ ವಚೋ ದೇವ್ಯಾಃ ಶರ್ವಾಖ್ಯಾತಂ ಮಹಾಸುರಾಃ .
ಅಮರ್ಷಾಪೂರಿತಾ ಜಗ್ಮುರ್ಯತ್ರ ಕಾತ್ಯಾಯನೀ ಸ್ಥಿತಾ .
ತತಃ ಪ್ರಥಮಮೇವಾಗ್ರೇ ಶರಶಕ್ತ್ಯೃಷ್ಟಿವೃಷ್ಟಿಭಿಃ .
ವವರ್ಷುರುದ್ಧತಾಮರ್ಷಾಸ್ತಾಂ ದೇವೀಮಮರಾರಯಃ .
ಸಾ ಚ ತಾನ್ ಪ್ರಹಿತಾನ್ ಬಾಣಾಂಛೂಲಶಕ್ತಿಪರಶ್ವಧಾನ್ .
ಚಿಚ್ಛೇದ ಲೀಲಯಾಧ್ಮಾತಧನುರ್ಮುಕ್ತೈರ್ಮಹೇಷುಭಿಃ .
ತಸ್ಯಾಗ್ರತಸ್ತಥಾ ಕಾಲೀ ಶೂಲಪಾತವಿದಾರಿತಾನ್ .
ಖಟ್ವಾಂಗಪೋಥಿತಾಂಶ್ಚಾರೀನ್ಕುರ್ವತೀ ವ್ಯಚರತ್ತದಾ .
ಕಮಂಡಲುಜಲಾಕ್ಷೇಪಹತವೀರ್ಯಾನ್ ಹತೌಜಸಃ .
ಬ್ರಹ್ಮಾಣೀ ಚಾಕರೋಚ್ಛತ್ರೂನ್ಯೇನ ಯೇನ ಸ್ಮ ಧಾವತಿ .
ಮಾಹೇಶ್ವರೀ ತ್ರಿಶೂಲೇನ ತಥಾ ಚಕ್ರೇಣ ವೈಷ್ಣವೀ .
ದೈತ್ಯಾಂಜಘಾನ ಕೌಮಾರೀ ತಥಾ ಶಕ್ತ್ಯಾತಿಕೋಪನಾ .
ಐಂದ್ರೀ ಕುಲಿಶಪಾತೇನ ಶತಶೋ ದೈತ್ಯದಾನವಾಃ .
ಪೇತುರ್ವಿದಾರಿತಾಃ ಪೃಥ್ವ್ಯಾಂ ರುಧಿರೌಘಪ್ರವರ್ಷಿಣಃ .
ತುಂಡಪ್ರಹಾರವಿಧ್ವಸ್ತಾ ದಂಷ್ಟ್ರಾಗ್ರಕ್ಷತವಕ್ಷಸಃ .
ವಾರಾಹಮೂರ್ತ್ಯಾ ನ್ಯಪತಂಶ್ಚಕ್ರೇಣ ಚ ವಿದಾರಿತಾಃ .
ನಖೈರ್ವಿದಾರಿತಾಂಶ್ಚಾನ್ಯಾನ್ ಭಕ್ಷಯಂತೀ ಮಹಾಸುರಾನ್ .
ನಾರಸಿಂಹೀ ಚಚಾರಾಜೌ ನಾದಾಪೂರ್ಣದಿಗಂಬರಾ .
ಚಂಡಾಟ್ಟಹಾಸೈರಸುರಾಃ ಶಿವದೂತ್ಯಭಿದೂಷಿತಾಃ .
ಪೇತುಃ ಪೃಥಿವ್ಯಾಂ ಪತಿತಾಂಸ್ತಾಂಶ್ಚಖಾದಾಥ ಸಾ ತದಾ .
ಇತಿ ಮಾತೃಗಣಂ ಕ್ರುದ್ಧಂ ಮರ್ದಯಂತಂ ಮಹಾಸುರಾನ್ .
ದೃಷ್ಟ್ವಾಭ್ಯುಪಾಯೈರ್ವಿವಿಧೈರ್ನೇಶುರ್ದೇವಾರಿಸೈನಿಕಾಃ .
ಪಲಾಯನಪರಾಂದೃಷ್ಟ್ವಾ ದೈತ್ಯಾನ್ಮಾತೃಗಣಾರ್ದಿತಾನ್ .
ಯೋದ್ಧುಮಭ್ಯಾಯಯೌ ಕ್ರುದ್ಧೋ ರಕ್ತಬೀಜೋ ಮಹಾಸುರಃ .
ರಕ್ತಬಿಂದುರ್ಯದಾ ಭೂಮೌ ಪತತ್ಯಸ್ಯ ಶರೀರತಃ .
ಸಮುತ್ಪತತಿ ಮೇದಿನ್ಯಾಂ ತತ್ಪ್ರಮಾಣೋ ಮಹಾಸುರಃ .
ಯುಯುಧೇ ಸ ಗದಾಪಾಣಿರಿಂದ್ರಶಕ್ತ್ಯಾ ಮಹಾಸುರಃ .
ತತಶ್ಚೈಂದ್ರೀ ಸ್ವವಜ್ರೇಣ ರಕ್ತಬೀಜಮತಾಡಯತ್ .
ಕುಲಿಶೇನಾಹತಸ್ಯಾಶು ಬಹು ಸುಸ್ರಾವ ಶೋಣಿತಂ .
ಸಮುತ್ತಸ್ಥುಸ್ತತೋ ಯೋಧಾಸ್ತದ್ರೂಪಾಸ್ತತ್ಪರಾಕ್ರಮಾಃ .
ಯಾವಂತಃ ಪತಿತಾಸ್ತಸ್ಯ ಶರೀರಾದ್ರಕ್ತಬಿಂದವಃ .
ತಾವಂತಃ ಪುರುಷಾ ಜಾತಾಸ್ತದ್ವೀರ್ಯಬಲವಿಕ್ರಮಾಃ .
ತೇ ಚಾಪಿ ಯುಯುಧುಸ್ತತ್ರ ಪುರುಷಾ ರಕ್ತಸಂಭವಾಃ .
ಸಮಂ ಮಾತೃಭಿರತ್ಯುಗ್ರಶಸ್ತ್ರಪಾತಾತಿಭೀಷಣಂ .
ಪುನಶ್ಚ ವಜ್ರಪಾತೇನ ಕ್ಷತಮಸ್ಯ ಶಿರೋ ಯದಾ .
ವವಾಹ ರಕ್ತಂ ಪುರುಷಾಸ್ತತೋ ಜಾತಾಃ ಸಹಸ್ರಶಃ .
ವೈಷ್ಣವೀ ಸಮರೇ ಚೈನಂ ಚಕ್ರೇಣಾಭಿಜಘಾನ ಹ .
ಗದಯಾ ತಾಡಯಾಮಾಸ ಐಂದ್ರೀ ತಮಸುರೇಶ್ವರಂ .
ವೈಷ್ಣವೀಚಕ್ರಭಿನ್ನಸ್ಯ ರುಧಿರಸ್ರಾವಸಂಭವೈಃ .
ಸಹಸ್ರಶೋ ಜಗದ್ವ್ಯಾಪ್ತಂ ತತ್ಪ್ರಮಾಣೈರ್ಮಹಾಸುರೈಃ .
ಶಕ್ತ್ಯಾ ಜಘಾನ ಕೌಮಾರೀ ವಾರಾಹೀ ಚ ತಥಾಸಿನಾ .
ಮಾಹೇಶ್ವರೀ ತ್ರಿಶೂಲೇನ ರಕ್ತಬೀಜಂ ಮಹಾಸುರಂ .
ಸ ಚಾಪಿ ಗದಯಾ ದೈತ್ಯಃ ಸರ್ವಾ ಏವಾಹನತ್ ಪೃಥಕ್ .
ಮಾತೄಃ ಕೋಪಸಮಾವಿಷ್ಟೋ ರಕ್ತಬೀಜೋ ಮಹಾಸುರಃ .
ತಸ್ಯಾಹತಸ್ಯ ಬಹುಧಾ ಶಕ್ತಿಶೂಲಾದಿಭಿರ್ಭುವಿ .
ಪಪಾತ ಯೋ ವೈ ರಕ್ತೌಘಸ್ತೇನಾಸಂಛತಶೋಽಸುರಾಃ .
ತೈಶ್ಚಾಸುರಾಸೃಕ್ಸಂಭೂತೈರಸುರೈಃ ಸಕಲಂ ಜಗತ್ .
ವ್ಯಾಪ್ತಮಾಸೀತ್ತತೋ ದೇವಾ ಭಯಮಾಜಗ್ಮುರುತ್ತಮಂ .
ತಾನ್ ವಿಷಣ್ಣಾನ್ ಸುರಾನ್ ದೃಷ್ಟ್ವಾ ಚಂಡಿಕಾ ಪ್ರಾಹಸತ್ವರಂ .
ಉವಾಚ ಕಾಲೀಂ ಚಾಮುಂಡೇ ವಿಸ್ತೀರ್ಣಂ ವದನಂ ಕುರು .
ಮಚ್ಛಸ್ತ್ರಪಾತಸಂಭೂತಾನ್ ರಕ್ತಬಿಂದೂನ್ ಮಹಾಸುರಾನ್ .
ರಕ್ತಬಿಂದೋಃ ಪ್ರತೀಚ್ಛ ತ್ವಂ ವಕ್ತ್ರೇಣಾನೇನ ವೇಗಿನಾ .
ಭಕ್ಷಯಂತೀ ಚರ ರಣೇ ತದುತ್ಪನ್ನಾನ್ಮಹಾಸುರಾನ್ .
ಏವಮೇಷ ಕ್ಷಯಂ ದೈತ್ಯಃ ಕ್ಷೇಣರಕ್ತೋ ಗಮಿಷ್ಯತಿ .
ಭಕ್ಷ್ಯಮಾಣಾಸ್ತ್ವಯಾ ಚೋಗ್ರಾ ನ ಚೋತ್ಪತ್ಸ್ಯಂತಿ ಚಾಪರೇ .
ಇತ್ಯುಕ್ತ್ವಾ ತಾಂ ತತೋ ದೇವೀ ಶೂಲೇನಾಭಿಜಘಾನ ತಂ .
ಮುಖೇನ ಕಾಲೀ ಜಗೃಹೇ ರಕ್ತಬೀಜಸ್ಯ ಶೋಣಿತಂ .
ತತೋಽಸಾವಾಜಘಾನಾಥ ಗದಯಾ ತತ್ರ ಚಂಡಿಕಾಂ .
ನ ಚಾಸ್ಯಾ ವೇದನಾಂ ಚಕ್ರೇ ಗದಾಪಾತೋಽಲ್ಪಿಕಾಮಪಿ .
ತಸ್ಯಾಹತಸ್ಯ ದೇಹಾತ್ತು ಬಹು ಸುಸ್ರಾವ ಶೋಣಿತಂ .
ಯತಸ್ತತಸ್ತದ್ವಕ್ತ್ರೇಣ ಚಾಮುಂಡಾ ಸಂಪ್ರತೀಚ್ಛತಿ .
ಮುಖೇ ಸಮುದ್ಗತಾ ಯೇಽಸ್ಯಾ ರಕ್ತಪಾತಾನ್ಮಹಾಸುರಾಃ .
ತಾಂಶ್ಚಖಾದಾಥ ಚಾಮುಂಡಾ ಪಪೌ ತಸ್ಯ ಚ ಶೋಣಿತಂ .
ದೇವೀ ಶೂಲೇನ ವಜ್ರೇಣ ಬಾಣೈರಸಿಭಿರೃಷ್ಟಿಭಿಃ .
ಜಘಾನ ರಕ್ತಬೀಜಂ ತಂ ಚಾಮುಂಡಾಪೀತಶೋಣಿತಂ .
ಸ ಪಪಾತ ಮಹೀಪೃಷ್ಠೇ ಶಸ್ತ್ರಸಂಘಸಮಾಹತಃ .
ನೀರಕ್ತಶ್ಚ ಮಹೀಪಾಲ ರಕ್ತಬೀಜೋ ಮಹಾಸುರಃ .
ತತಸ್ತೇ ಹರ್ಷಮತುಲಮವಾಪುಸ್ತ್ರಿದಶಾ ನೃಪ .
ತೇಷಾಂ ಮಾತೃಗಣೋ ಜಾತೋ ನನರ್ತಾಸೃಙ್ಮದೋದ್ಧತಃ .
ಮಾರ್ಕಂಡೇಯಪುರಾಣೇ ಸಾವರ್ಣಿಕೇ ಮನ್ವಂತರೇ ದೇವೀಮಾಹಾತ್ಮ್ಯೇ ಅಷ್ಟಮಃ .
Ganapathy
Shiva
Hanuman
Devi
Vishnu Sahasranama
Mahabharatam
Practical Wisdom
Yoga Vasishta
Vedas
Rituals
Rare Topics
Devi Mahatmyam
Glory of Venkatesha
Shani Mahatmya
Story of Sri Yantra
Rudram Explained
Atharva Sheersha
Sri Suktam
Kathopanishad
Ramayana
Mystique
Mantra Shastra
Bharat Matha
Bhagavatam
Astrology
Temples
Spiritual books
Purana Stories
Festivals
Sages and Saints
Bhagavad Gita
Radhe Radhe