Special - Vidya Ganapathy Homa - 26, July, 2024

Seek blessings from Vidya Ganapathy for academic excellence, retention, creative inspiration, focus, and spiritual enlightenment.

Click here to participate

ವಕ್ರತುಂಡ ಕವಚಂ

ಮೌಲಿಂ ಮಹೇಶಪುತ್ರೋಽವ್ಯಾದ್ಭಾಲಂ ಪಾತು ವಿನಾಯಕಃ.
ತ್ರಿನೇತ್ರಃ ಪಾತು ಮೇ ನೇತ್ರೇ ಶೂರ್ಪಕರ್ಣೋಽವತು ಶ್ರುತೀ.
ಹೇರಂಬೋ ರಕ್ಷತು ಘ್ರಾಣಂ ಮುಖಂ ಪಾತು ಗಜಾನನಃ.
ಜಿಹ್ವಾಂ ಪಾತು ಗಣೇಶೋ ಮೇ ಕಂಠಂ ಶ್ರೀಕಂಠವಲ್ಲಭಃ.
ಸ್ಕಂಧೌ ಮಹಾಬಲಃ ಪಾತು ವಿಘ್ನಹಾ ಪಾತು ಮೇ ಭುಜೌ.
ಕರೌ ಪರಶುಭೃತ್ಪಾತು ಹೃದಯಂ ಸ್ಕಂದಪೂರ್ವಜಃ.
ಮಧ್ಯಂ ಲಂಬೋದರಃ ಪಾತು ನಾಭಿಂ ಸಿಂದೂರಭೂಷಿತಃ.
ಜಘನಂ ಪಾರ್ವತೀಪುತ್ರಃ ಸಕ್ಥಿನೀ ಪಾತು ಪಾಶಭೃತ್.
ಜಾನುನೀ ಜಗತಾಂ ನಾಥೋ ಜಂಘೇ ಮೂಷಕವಾಹನಃ.
ಪಾದೌ ಪದ್ಮಾಸನಃ ಪಾತು ಪಾದಾಧೋ ದೈತ್ಯದರ್ಪಹಾ.
ಏಕದಂತೋಽಗ್ರತಃ ಪಾತು ಪೃಷ್ಠೇ ಪಾತು ಗಣಾಧಿಪಃ.
ಪಾರ್ಶ್ವಯೋರ್ಮೋದಕಾಹಾರೋ ದಿಗ್ವಿದಿಕ್ಷು ಚ ಸಿದ್ಧಿದಃ.
ವ್ರಜತಸ್ತಿಷ್ಠತೋ ವಾಪಿ ಜಾಗ್ರತಃ ಸ್ವಪತೋಽಶ್ನತಃ.
ಚತುರ್ಥೀವಲ್ಲಭೋ ದೇವಃ ಪಾತು ಮೇ ಭುಕ್ತಿಮುಕ್ತಿದಃ.
ಇದಂ ಪವಿತ್ರಂ ಸ್ತೋತ್ರಂ ಚ ಚತುರ್ಥ್ಯಾಂ ನಿಯತಃ ಪಠೇತ್.
ಸಿಂದೂರರಕ್ತಃ ಕುಸುಮೈರ್ದೂರ್ವಯಾ ಪೂಜ್ಯ ವಿಘ್ನಪಂ.
ರಾಜಾ ರಾಜಸುತೋ ರಾಜಪತ್ನೀ ಮಂತ್ರೀ ಕುಲಂ ಚಲಂ.
ತಸ್ಯಾವಶ್ಯಂ ಭವೇದ್ವಶ್ಯಂ ವಿಘ್ನರಾಜಪ್ರಸಾದತಃ.
ಸಮಂತ್ರಯಂತ್ರಂ ಯಃ ಸ್ತೋತ್ರಂ ಕರೇ ಸಂಲಿಖ್ಯ ಧಾರಯೇತ್.
ಧನಧಾನ್ಯಸಮೃದ್ಧಿಃ ಸ್ಯಾತ್ತಸ್ಯ ನಾಸ್ತ್ಯತ್ರ ಸಂಶಯಃ.
ಐಂ ಕ್ಲೀಂ ಹ್ರೀಂ ವಕ್ರತುಂಡಾಯ ಹುಂ.
ರಸಲಕ್ಷಂ ಸದೈಕಾಗ್ರ್ಯಃ ಷಡಂಗನ್ಯಾಸಪೂರ್ವಕಂ.
ಹುತ್ವಾ ತದಂತೇ ವಿಧಿವದಷ್ಟದ್ರವ್ಯಂ ಪಯೋ ಘೃತಂ.
ಯಂ ಯಂ ಕಾಮಮಭಿಧ್ಯಾಯನ್ ಕುರುತೇ ಕರ್ಮ ಕಿಂಚನ.
ತಂ ತಂ ಸರ್ವಮವಾಪ್ನೋತಿ ವಕ್ರತುಂಡಪ್ರಸಾದತಃ.
ಭೃಗುಪ್ರಣೀತಂ ಯಃ ಸ್ತೋತ್ರಂ ಪಠತೇ ಭುವಿ ಮಾನವಃ.
ಭವೇದವ್ಯಾಹತೈಶ್ವರ್ಯಃ ಸ ಗಣೇಶಪ್ರಸಾದತಃ.

 

Ramaswamy Sastry and Vighnesh Ghanapaathi

83.4K

Comments Kannada

nux2a
🙏🙏🙏🙏🙏🙏🙏🙏🙏🙏🙏 -Vinod Kulkarni

ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಮಾಹಿತಿಯ ಮೂಲ -ಕೃಷ್ಣಮೂರ್ತಿ ಗೌಡ

ಸನಾತನ ಧರ್ಮದ ಬಗ್ಗೆ ಜ್ಞಾನಕ್ಕೆ ಖಜಾನೆ -ಅಶೋಕ್

ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

ಇಂತಹ ಅದ್ಭುತ ವೆಬ್‌ಸೈಟ್ ಮೊದಲನೇ ಬಾರಿಗೆ ನೋಡಿದ್ದೇನೆ 😲 -ಭಾರದ್ವಾಜ್ ಶರ್ಮಾ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |