ವಾತಾಪಿ ಗಣಪತಿ ಸ್ತೋತ್ರ

ಬ್ರಹ್ಮಣಸ್ಪತಿಮವ್ಯಕ್ತಂ ಬ್ರಹ್ಮವಿದ್ಯಾವಿಶಾರದಂ|ಬ್ರಹ್ಮಣಸ್ಪತಿಮವ್ಯಕ್ತಂ ಬ್ರಹ್ಮವಿದ್ಯಾವಿಶಾರದಂ|ವಾರಣಾಸ್ಯಂ ಸುರಂ ವಂದೇ ವಾತಾಪಿಗಣನಾಯಕಂ|ಪಾರ್ವತೀಸ್ತನ್ಯಪೀಯೂಷಪಿಪಾಸುಂ ಮೋದಕಪ್ರಿಯಂ|ವರಪ್ರದಾಯಿನಂ ವಂದೇ ವಾತಾಪಿಗಣನಾಯಕಂ|ಲಂಬೋದರಂ ಗಜೇಶಾನಂ ಭೂತಿದಾನಪರಾಯಣಂ|ಭೂತಾದಿಸೇವಿತಂ ವಂದೇ ವಾತಾಪಿಗಣನಾಯಕಂ|ವಕ್ರತುಂಡಂ ಸುರಾನಂದಂ ನಿಶ್ಚಲಂ ನಿಶ್ಚಿತಾರ್ಥದಂ|ಪ್ರಪಂಚಭರಣಂ ವಂದೇ ವಾತಾಪಿಗಣನಾಯಕಂ|ವಿಶಾಲಾಕ್ಷಂ ವಿದಾಂ ಶ್ರೇಷ್ಠಂ ವೇದವಾಙ್ಮಯವರ್ಣಿತಂ|ವೀತರಾಗಂ ವರಂ ವಂದೇ ವಾತಾಪಿಗಣನಾಯಕಂ|ಸರ್ವಸಿದ್ಧಾಂತಸಂವೇದ್ಯಂ ಭಕ್ತಾಹ್ಲಾದನತತ್ಪರಂ|ಯೋಗಿಭಿರ್ವಿನುತಂ ವಂದೇ ವಾತಾಪಿಗಣನಾಯಕಂ|ಮೋಹಮೋಹಿತಮೋಂಕಾರಬ್ರಹ್ಮರೂಪಂ ಸನಾತನಂ|ಲೋಕಾನಾಂ ಕಾರಣಂ  ವಂದೇ ವಾತಾಪಿಗಣನಾಯಕಂ|ಪೀನಸ್ಕಂಧಂ ಪ್ರಸನ್ನಾತಿಮೋದದಂ ಮುದ್ಗರಾಯುಧಂ|ವಿಘ್ನೌಘನಾಶನಂ ವಂದೇ ವಾತಾಪಿಗಣನಾಯಕಂ|ಕ್ಷಿಪ್ರಪ್ರಸಾದಕಂ ದೇವಂ ಮಹೋತ್ಕಟಮನಾಮಯಂ|ಮೂಲಾಧಾರಸ್ಥಿತಂ ವಂದೇ ವಾತಾಪಿಗಣನಾಯಕಂ|ಸಿದ್ಧಿಬುದ್ಧಿಪತಿಂ ಶಂಭುಸೂನುಂ ಮಂಗಲವಿಗ್ರಹಂ|ಧೃತಪಾಶಾಂಕುಶಂ ವಂದೇ ವಾತಾಪಿಗಣನಾಯಕಂ|ಋಷಿರಾಜಸ್ತುತಂ ಶಾಂತಮಜ್ಞಾನಧ್ವಾಂತತಾಪನಂ|ಹೇರಂಬಂ ಸುಮುಖಂ ವಂದೇ ವಾತಾಪಿಗಣನಾಯಕಂ|

 

Ramaswamy Sastry and Vighnesh Ghanapaathi

78.3K

Comments

4qcbf

Other languages: EnglishTamilMalayalamTelugu

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |