Special - Saraswati Homa during Navaratri - 10, October

Pray for academic success by participating in Saraswati Homa on the auspicious occasion of Navaratri.

Click here to participate

ಏಕದಂತ ಶರಣಾಗತಿ ಸ್ತೋತ್ರ

ಸದಾತ್ಮರೂಪಂ ಸಕಲಾದಿ- ಭೂತಮಮಾಯಿನಂ ಸೋಽಹಮಚಿಂತ್ಯಬೋಧಂ.
ಅನಾದಿಮಧ್ಯಾಂತವಿಹೀನಮೇಕಂ ತಮೇಕದಂತಂ ಶರಣಂ ವ್ರಜಾಮಃ.
ಅನಂತಚಿದ್ರೂಪಮಯಂ ಗಣೇಶಮಭೇದಭೇದಾದಿ- ವಿಹೀನಮಾದ್ಯಂ.
ಹೃದಿ ಪ್ರಕಾಶಸ್ಯ ಧರಂ ಸ್ವಧೀಸ್ಥಂ ತಮೇಕದಂತಂ ಶರಣಂ ವ್ರಜಾಮಃ.
ಸಮಾಧಿಸಂಸ್ಥಂ ಹೃದಿ ಯೋಗಿನಾಂ ಯಂ ಪ್ರಕಾಶರೂಪೇಣ ವಿಭಾತಮೇತಂ.
ಸದಾ ನಿರಾಲಂಬಸಮಾಧಿಗಮ್ಯಂ ತಮೇಕದಂತಂ ಶರಣಂ ವ್ರಜಾಮಃ.
ಸ್ವಬಿಂಬಭಾವೇನ ವಿಲಾಸಯುಕ್ತಾಂ ಪ್ರತ್ಯಕ್ಷಮಾಯಾಂ ವಿವಿಧಸ್ವರೂಪಾಂ.
ಸ್ವವೀರ್ಯಕಂ ತತ್ರ ದದಾತಿ ಯೋ ವೈ ತಮೇಕದಂತಂ ಶರಣಂ ವ್ರಜಾಮಃ.
ತ್ವದೀಯವೀರ್ಯೇಣ ಸಮರ್ಥಭೂತಸ್ವಮಾಯಯಾ ಸಂರಚಿತಂ ಚ ವಿಶ್ವಂ.
ತುರೀಯಕಂ ಹ್ಯಾತ್ಮಪ್ರತೀತಿಸಂಜ್ಞಂ ತಮೇಕದಂತಂ ಶರಣಂ ವ್ರಜಾಮಃ.
ಸ್ವದೀಯಸತ್ತಾಧರಮೇಕದಂತಂ ಗುಣೇಶ್ವರಂ ಯಂ ಗುಣಬೋಧಿತಾರಂ.
ಭಜಂತಮತ್ಯಂತಮಜಂ ತ್ರಿಸಂಸ್ಥಂ ತಮೇಕದಂತಂ ಶರಣಂ ವ್ರಜಾಮಃ.
ತತಸ್ವಯಾ ಪ್ರೇರಿತನಾದಕೇನ ಸುಷುಪ್ತಿಸಂಜ್ಞಂ ರಚಿತಂ ಜಗದ್ವೈ.
ಸಮಾನರೂಪಂ ಹ್ಯುಭಯತ್ರಸಂಸ್ಥಂ ತಮೇಕದಂತಂ ಶರಣಂ ವ್ರಜಾಮಃ.
ತದೇವ ವಿಶ್ವಂ ಕೃಪಯಾ ಪ್ರಭೂತಂ ದ್ವಿಭಾವಮಾದೌ ತಮಸಾ ವಿಭಾಂತಂ.
ಅನೇಕರೂಪಂ ಚ ತಥೈಕಭೂತಂ ತಮೇಕದಂತಂ ಶರಣಂ ವ್ರಜಾಮಃ.
ತತಸ್ತ್ವಯಾ ಪ್ರೇರಿತಕೇನ ಸೃಷ್ಟಂ ಬಭೂವ ಸೂಕ್ಷ್ಮಂ ಜಗದೇಕಸಂಸ್ಥಂ.
ಸುಸಾತ್ತ್ವಿಕಂ ಸ್ವಪ್ನಮನಂತಮಾದ್ಯಂ ತಮೇಕದಂತಂ ಶರಣ ವ್ರಜಾಮಃ.
ತದೇವ ಸ್ವಪ್ನಂ ತಪಸಾ ಗಣೇಶ ಸುಸಿದ್ಧರೂಪಂ ವಿವಿಧಂ ಬಭೂವ.
ಸದೈಕರೂಪಂ ಕೃಪಯಾ ಚ ತೇಽದ್ಯ ತಮೇಕದಂತಂ ಶರಣಂ ವ್ರಜಾಮಃ.
ತ್ವದಾಜ್ಞಯಾ ತೇನ ತ್ವಯಾ ಹೃದಿಸ್ಥಂ ತಥಾ ಸುಸೃಷ್ಟಂ ಜಗದಂಶರೂಪಂ.
ವಿಭಿನ್ನಜಾಗ್ರನ್ಮಯಮಪ್ರಮೇಯಂ ತಮೇಕದಂತಂ ಶರಣಂ ವ್ರಜಾಮಃ.
ತದೇವ ಜಾಗ್ರದ್ರಜಸಾ ವಿಭಾತಂ ವಿಲೋಕಿತಂ ತ್ವತ್ಕೃಪಯಾ ಸ್ಮೃತೇನ.
ಬಭೂವ ಭಿನ್ನಂ ಚ ಸದೈಕರೂಪಂ ತಮೇಕದಂತಂ ಶರಣಂ ವ್ರಜಾಮಃ.
ಸದೇವ ಸೃಷ್ಟ್ವಾ ಪ್ರಕೃತಿಸ್ವಭಾವಾತ್ತದಂತರೇ ತ್ವಂ ಚ ವಿಭಾಸಿ ನಿತ್ಯಂ.
ಧಿಯಃ ಪ್ರದಾತಾ ಗಣನಾಥ ಏಕಸ್ತಮೇಕದಂತಂ ಶರಣಂ ವ್ರಜಾಮಃ.
ತ್ವದಾಜ್ಞಯಾ ಭಾಂತಿ ಗ್ರಹಾಶ್ಚ ಸರ್ವೇ ಪ್ರಕಾಶರೂಪಾಣಿ ವಿಭಾಂತಿ ಖೇ ವೈ.
ಭ್ರಮಂತಿ ನಿತ್ಯಂ ಸ್ವವಿಹಾರಕಾರ್ಯಾಸ್ತ- ಮೇಕದಂತಂ ಶರಣಂ ವ್ರಜಾಮಃ.
ತ್ವದಾಜ್ಞಯಾ ಸೃಷ್ಟಿಕರೋ ವಿಧಾತಾ ತ್ವದಾಜ್ಞಯಾ ಪಾಲಕ ಏವ ವಿಷ್ಣುಃ.
ತ್ವದಾಜ್ಞಯಾ ಸಂಹರಕೋ ಹರೋಽಪಿ ತಮೇಕದಂತಂ ಶರಣಂ ವ್ರಜಾಮಃ.
ಯದಾಜ್ಞಯಾ ಭೂಮಿಜಲೇಽತ್ರ ಸಂಸ್ಥೇ ಯದಾಜ್ಞಯಾಪಃ ಪ್ರವಹಂತಿ ನದ್ಯಃ.
ಸ್ವತೀರ್ಥಸಂಸ್ಥಶ್ಚ ಕೃತಃ ಸಮುದ್ರಸ್ತಮೇಕದಂತಂ ಶರಣಂ ವ್ರಜಾಮಃ.
ಯದಾಜ್ಞಯಾ ದೇವಗಣಾ ದಿವಿಸ್ಥಾ ಯಚ್ಛಂತಿ ವೈ ಕರ್ಮಫಲಾನಿ ನಿತ್ಯಂ.
ಯದಾಜ್ಞಯಾ ಶೈಲಗಣಾಃ ಸ್ಥಿರಾ ವೈ ತಮೇಕದಂತಂ ಶರಣಂ ವ್ರಜಾಮಃ.
ಯದಾಜ್ಞಯಾ ಶೇಷಧರಾಧರೋ ವೈ ಯದಾಜ್ಞಯಾ ಮೋಹಪ್ರದಶ್ಚ ಕಾಮಃ.
ಯದಾಜ್ಞಯಾ ಕಾಲಧರೋಽರ್ಯಮಾ ಚ ತಮೇಕದಂತಂ ಶರಣಂ ವ್ರಜಾಮಃ.
ಯದಾಜ್ಞಯಾ ವಾತಿ ವಿಭಾತಿ ವಾಯುರ್ಯದಾಜ್ಞಯಾಗ್ನಿ- ರ್ಜಠರಾದಿಸಂಸ್ಥಃ.
ಯದಾಜ್ಞಯೇದಂ ಸಚರಾಚರಂ ಚ ತಮೇಕದಂತಂ ಶರಣಂ ವ್ರಜಾಮಃ.
ಯದಂತರೇ ಸಂಸ್ಥಿತಮೇಕದಂತ- ಸ್ತದಾಜ್ಞಯಾ ಸರ್ವಮಿದಂ ವಿಭಾತಿ.
ಅನಂತರೂಪಂ ಹೃದಿ ಬೋಧಕಂ ಯಸ್ತಮೇಕದಂತಂ ಶರಣಂ ವ್ರಜಾಮಃ.
ಸುಯೋಗಿನೋ ಯೋಗಬಲೇನ ಸಾಧ್ಯಂ ಪ್ರಕುರ್ವತೇ ಕಃ ಸ್ತವನೇನ ಸ್ತೌತಿ.
ಅತಃ ಪ್ರಣಾಮೇನ ಸುಸಿದ್ಧಿದೋಽಸ್ತು ತಮೇಕದಂತಂ ಶರಣಂ ವ್ರಜಾಮಃ.

 

Ramaswamy Sastry and Vighnesh Ghanapaathi

40.9K
6.1K

Comments Kannada

52691
ವೇದಧಾರದಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಪಾಸಿಟಿವಿಟಿ ಬಂದಿದೆ. ಹೃತ್ಪೂರ್ವಕ ಧನ್ಯವಾದಗಳು! 🙏🏻 -Anuja Bhat

💐💐💐💐💐💐💐💐💐💐💐 -surya

ಈಶ್ವರ ತತ್ವವನ್ನು ಜಗತ್ತಿಗೆ ಪ್ರಚರಪಡಿಸುತ್ತಿರುವ ನಿಮ್ಮ ವಾಹಿನಿಗೆ ನೂರು ನಮನಗಳು -ಸುರೇಶ್ ಎನ್ ಎಸ್

ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

ಉತ್ತಮವಾದ ಜ್ಞಾನವನ್ನೂ ನೀಡುತ್ತದೆ -ಅಂಬಿಕಾ ಶರ್ಮಾ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon