ಗಣೇಶ ಪಂಚಾಕ್ಷರ ಸ್ತೋತ್ರ

ವಕ್ರತುಂಡ ಮಹಾಕಾಯ ಸೂರ್ಯಕೋಟಿಸಮಪ್ರಭ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ।
ಅಗಜಾನನಪದ್ಮಾರ್ಕಂ ಗಜಾನನಮಹರ್ನಿಶಂ।
ಅನೇಕದಂ ತಂ ಭಕ್ತಾನಾಮೇಕದಂತಮುಪಾಸ್ಮಹೇ।
ಗೌರೀಸುಪುತ್ರಾಯ ಗಜಾನನಾಯ
ಗೀರ್ವಾಣಮುಖ್ಯಾಯ ಗಿರೀಶಜಾಯ।
ಗ್ರಹರ್ಕ್ಷಪೂಜ್ಯಾಯ ಗುಣೇಶ್ವರಾಯ
ನಮೋ ಗಕಾರಾಯ ಗಣೇಶ್ವರಾಯ।
ನಾದಸ್ವರೂಪಾಯ ನಿರಂಕುಶಾಯ
ನಂದ್ಯಪ್ರಶಸ್ತಾಯ ನೃತಿಪ್ರಿಯಾಯ।
ನಮತ್ಸುರೇಶಾಯ ನಿರಗ್ರಜಾಯ
ನಮೋ ಣಕಾರಾಯ ಗಣೇಶ್ವರಾಯ।
ವಾಣೀವಿಲಾಸಾಯ ವಿನಾಯಕಾಯ
ವೇದಾಂತವೇದ್ಯಾಯ ಪರಾತ್ಪರಾಯ।
ಸಮಸ್ತವಿದ್ಯಾಽಽಶುವರಪ್ರದಾಯ
ನಮೋ ವಕಾರಾಯ ಗಣೇಶ್ವರಾಯ।
ರವೀಂದುಭೌಮಾದಿಭಿರರ್ಚಿತಾಯ
ರಕ್ತಾಂಬರಾಯೇಷ್ಟವರಪ್ರದಾಯ।
ಋದ್ಧಿಪ್ರಿಯಾಯೇಂದ್ರಜಯಪ್ರದಾಯ
ನಮೋಽಸ್ತು ರೇಫಾಯ ಗಣೇಶ್ವರಾಯ।
ಯಕ್ಷಾಧಿನಾಥಾಯ ಯಮಾಂತಕಾಯ
ಯಶಸ್ವಿನೇ ಚಾಮಿತಕೀರ್ತಿತಾಯ।
ಯೋಗೇಶ್ವರಾಯಾರ್ಬುದಸೂರ್ಯಭಾಯ
ನಮೋ ಗಕಾರಾಯ ಗಣೇಶ್ವರಾಯ।
ಗಣೇಶಪಂಚಾಕ್ಷರಸಂಸ್ತವಂ ಯಃ
ಪಠೇತ್ ಪ್ರಿಯೋ ವಿಘ್ನವಿನಾಯಕಸ್ಯ।
ಭವೇತ್ ಸ ಧೀರೋ ಮತಿಮಾನ್ ಮಹಾಂಶ್ಚ
ನರಃ ಸದಾ ಭಕ್ತಗಣೇನ ಯುಕ್ತಃ।

 

Ramaswamy Sastry and Vighnesh Ghanapaathi

95.3K
1.2K

Comments Kannada

kfehp
ತುಂಬಾ ಚೆನ್ನಾದ ವೆಬ್‌ಸೈಟ್ 👍 -ಹರ್ಷವರ್ಧನ್

ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal

ಉಪಯುಕ್ತವಾದ ಧಾರ್ಮಿಕ ಮಾಹಿತಿಯನ್ನು ನೀಡುತ್ತದೆ 🙏 -ಜಯಂತಿ ಹೆಗ್ಡೆ

ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |