Special - Hanuman Homa - 16, October

Praying to Lord Hanuman grants strength, courage, protection, and spiritual guidance for a fulfilled life.

Click here to participate

ಭಾಸ್ಕರ ಅಷ್ಟಕ ಸ್ತೋತ್ರ

ಶ್ರೀಪದ್ಮಿನೀಶಮರುಣೋಜ್ಜ್ವಲಕಾಂತಿಮಂತಂ
ಮೌನೀಂದ್ರವೃಂದಸುರವಂದಿತಪಾದಪದ್ಮಂ.
ನೀರೇಜಸಂಭವಮುಕುಂದಶಿವಸ್ವರೂಪಂ
ಶ್ರೀಭಾಸ್ಕರಂ ಭುವನಬಾಂಧವಮಾಶ್ರಯಾಮಿ
ಮಾರ್ತಾಂಡಮೀಶಮಖಿಲಾತ್ಮಕಮಂಶುಮಂತ-
ಮಾನಂದರೂಪಮಣಿಮಾದಿಕಸಿದ್ಧಿದಂ ಚ.
ಆದ್ಯಂತಮಧ್ಯರಹಿತಂ ಚ ಶಿವಪ್ರದಂ ತ್ವಾಂ
ಶ್ರೀಭಾಸ್ಕರಂ ನತಜನಾಶ್ರಯಮಾಶ್ರಯಾಮಿ.
ಸಪ್ತಾಶ್ವಮಭ್ರಮಣಿಮಾಶ್ರಿತಪಾರಿಜಾತಂ
ಜಾಂಬೂನದಾಭಮತಿನಿರ್ಮಲದೃಷ್ಟಿದಂ ಚ.
ದಿವ್ಯಾಂಬರಾಭರಣಭೂಷಿತಚಾರುಮೂರ್ತಿಂ
ಶ್ರೀಭಾಸ್ಕರಂ ಗ್ರಹಗಣಾಧಿಪಮಾಶ್ರಯಾಮಿ.
ಪಾಪಾರ್ತಿರೋಗಭಯದುಃಖಹರಂ ಶರಣ್ಯಂ
ಸಂಸಾರಗಾಢತಮಸಾಗರತಾರಕಂ ಚ.
ಹಂಸಾತ್ಮಕಂ ನಿಗಮವೇದ್ಯಮಹಸ್ಕರಂ ತ್ವಾಂ
ಶ್ರೀಭಾಸ್ಕರಂ ಕಮಲಬಾಂಧವಮಾಶ್ರಯಾಮಿ.
ಪ್ರತ್ಯಕ್ಷದೈವಮಚಲಾತ್ಮಕಮಚ್ಯುತಂ ಚ
ಭಕ್ತಪ್ರಿಯಂ ಸಕಲಸಾಕ್ಷಿಣಮಪ್ರಮೇಯಂ.
ಸರ್ವಾತ್ಮಕಂ ಸಕಲಲೋಕಹರಂ ಪ್ರಸನ್ನಂ
ಶ್ರೀಭಾಸ್ಕರಂ ಜಗದಧೀಶ್ವರಮಾಶ್ರಯಾಮಿ.
ಜ್ಯೋತಿಸ್ವರೂಪಮಘಸಂಚಯನಾಶಕಂ ಚ
ತಾಪತ್ರಯಾಂತಕಮನಂತಸುಖಪ್ರದಂ ಚ.
ಕಾಲಾತ್ಮಕಂ ಗ್ರಹಗಣೇನ ಸುಸೇವಿತಂ ಚ
ಶ್ರೀಭಾಸ್ಕರಂ ಭುವನರಕ್ಷಕಮಾಶ್ರಯಾಮಿ.
ಸೃಷ್ಟಿಸ್ಥಿತಿಪ್ರಲಯಕಾರಣಮೀಶ್ವರಂ ಚ
ದೃಷ್ಟಿಪ್ರದಂ ಪರಮತುಷ್ಟಿದಮಾಶ್ರಿತಾನಾಂ.
ಇಷ್ಟಾರ್ಥದಂ ಸಕಲಕಷ್ಟನಿವಾರಕಂ ಚ
ಶ್ರೀಭಾಸ್ಕರಂ ಮೃಗಪತೀಶ್ವರಮಾಶ್ರಯಾಮಿ.
ಆದಿತ್ಯಮಾರ್ತಜನರಕ್ಷಕಮವ್ಯಯಂ ಚ
ಛಾಯಾಧವಂ ಕನಕರೇತಸಮಗ್ನಿಗರ್ಭಂ.
ಸೂರ್ಯಂ ಕೃಪಾಲುಮಖಿಲಾಶ್ರಯಮಾದಿದೇವಂ
ಲಕ್ಷ್ಮೀನೃಸಿಂಹಕವಿಪಾಲಕಮಾಶ್ರಯಾಮಿ.
ಶ್ರೀಭಾಸ್ಕರಾಷ್ಟಕಮಿದಂ ಪರಮಂ ಪವಿತ್ರಂ
ಯತ್ರ ಶ್ರುತಂ ಚ ಪಠಿತಂ ಸತತಂ ಸ್ಮೃತಂ ಚ.
ತತ್ರ ಸ್ಥಿರಾಣಿ ಕಮಲಾಪ್ತಕೃಪಾವಿಲಾಸೈ-
ರ್ದೀರ್ಘಾಯುರರ್ಥಬಲವೀರ್ಯಸುತಾದಿಕಾನಿ.

 

Ramaswamy Sastry and Vighnesh Ghanapaathi

110.2K
16.5K

Comments Kannada

Security Code
11054
finger point down
ಉತ್ತಮವಾದ ಧಾರ್ಮಿಕ ಮಾಹಿತಿಯ ವೆಬ್‌ಸೈಟ್ 🌺 -ನಾಗರಾಜ್ ಜೋಶಿ

ವೇದಗಳು ಮತ್ತು ಪುರಾಣಗಳ ಬಗ್ಗೆ ಚಂದದ ಮಾಹಿತಿಯನ್ನು ಹೊಂದಿದೆ -ಇಂದಿರಾ ಭಟ್

ಶ್ರೇಷ್ಠ ಮಾಹಿತಿ -ಮಂಜುಳಾ ಪಾಟೀಲ

ಮಹಾನ್ ಜ್ಞಾನಮೂಲ -ಸುಬ್ರಹ್ಮಣ್ಯ ಶರ್ಮಾ

ಅದ್ಭುತವಾದ ವೆಬ್‌ಸೈಟ್ ❤️ -ಲೋಹಿತ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon