Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ವಲ್ಲಭೇಶ ಹೃದಯ ಸ್ತೋತ್ರ

ಶ್ರೀದೇವ್ಯುವಾಚ -
ವಲ್ಲಭೇಶಸ್ಯ ಹೃದಯಂ ಕೃಪಯಾ ಬ್ರೂಹಿ ಶಂಕರ.
ಶ್ರೀಶಿವ ಉವಾಚ -
ಋಷ್ಯಾದಿಕಂ ಮೂಲಮಂತ್ರವದೇವ ಪರಿಕೀರ್ತಿತಂ.
ಓಂ ವಿಘ್ನೇಶಃ ಪೂರ್ವತಃ ಪಾತು ಗಣನಾಥಸ್ತು ದಕ್ಷಿಣೇ.
ಪಶ್ಚಿಮೇ ಗಜವಕ್ತ್ರಸ್ತು ಉತ್ತರೇ ವಿಘ್ನನಾಶನಃ.
ಆಗ್ನೇಯ್ಯಾಂ ಪಿತೃಭಕ್ತಸ್ತು ನೈರೃತ್ಯಾಂ ಸ್ಕಂದಪೂರ್ವಜಃ.
ವಾಯವ್ಯಾಮಾಖುವಾಹಸ್ತು ಈಶಾನ್ಯಾಂ ದೇವಪೂಜಿತಃ.
ಊರ್ಧ್ವತಃ ಪಾತು ಸುಮುಖೋ ಹ್ಯಧರಾಯಾಂ ಗಜಾನನಃ.
ಏವಂ ದಶದಿಶೋ ರಕ್ಷೇತ್ ವಿಕಟಃ ಪಾಪನಾಶನಃ.
ಶಿಖಾಯಾಂ ಕಪಿಲಃ ಪಾತು ಮೂರ್ಧನ್ಯಾಕಾಶರೂಪಧೃಕ್.
ಕಿರೀಟಿಃ ಪಾತು ನಃ ಫಾಲಂ ಭ್ರುವೋರ್ಮಧ್ಯೇ ವಿನಾಯಕಃ.
ಚಕ್ಷುಷೀ ಮೇ ತ್ರಿನಯನಃ ಶ್ರವಣೌ ಗಜಕರ್ಣಕಃ.
ಕಪೋಲಯೋರ್ಮದನಿಧಿಃ ಕರ್ಣಮೂಲೇ ಮದೋತ್ಕಟಃ.
ಸದಂತೋ ದಂತಮಧ್ಯೇಽವ್ಯಾತ್ ವಕ್ತ್ರಂ ಪಾತು ಹರಾತ್ಮಜಃ.
ಚಿಬುಕೇ ನಾಸಿಕೇ ಚೈವ ಪಾತು ಮಾಂ ಪುಷ್ಕರೇಕ್ಷಣಃ.
ಉತ್ತರೋಷ್ಠೇ ಜಗದ್ವ್ಯಾಪೀ ತ್ವಧರೋಷ್ಠೇಽಮೃತಪ್ರದಃ.
ಜಿಹ್ವಾಂ ವಿದ್ಯಾನಿಧಿಃ ಪಾತು ತಾಲುನ್ಯಾಪತ್ಸಹಾಯಕಃ.
ಕಿನ್ನರೈಃ ಪೂಜಿತಃ ಕಂಠಂ ಸ್ಕಂಧೌ ಪಾತು ದಿಶಾಂ ಪತಿಃ.
ಚತುರ್ಭುಜೋ ಭುಜೌ ಪಾತು ಬಾಹುಮೂಲೇಽಮರಪ್ರಿಯಃ.
ಅಂಸಯೋರಂಬಿಕಾಸೂನುರಂಗುಲೀಶ್ಚ ಹರಿಪ್ರಿಯಃ.
ಆಂತ್ರಂ ಪಾತು ಸ್ವತಂತ್ರೋ ಮೇ ಮನಃ ಪ್ರಹ್ಲಾದಕಾರಕಃ.
ಪ್ರಾಣಾಽಪಾನೌ ತಥಾ ವ್ಯಾನಮುದಾನಂ ಚ ಸಮಾನಕಂ.
ಯಶೋ ಲಕ್ಷ್ಮೀಂ ಚ ಕೀರ್ತಿಂ ಚ ಪಾತು ನಃ ಕಮಲಾಪತಿಃ.
ಹೃದಯಂ ತು ಪರಂಬ್ರಹ್ಮಸ್ವರೂಪೋ ಜಗದಿಪತಿಃ.
ಸ್ತನೌ ತು ಪಾತು ವಿಷ್ಣುರ್ಮೇ ಸ್ತನಮಧ್ಯಂ ತು ಶಾಂಕರಃ.
ಉದರಂ ತುಂದಿಲಃ ಪಾತು ನಾಭಿಂ ಪಾತು ಸುನಾಭಿಕಃ.
ಕಟಿಂ ಪಾತ್ವಮಲೋ ನಿತ್ಯಂ ಪಾತು ಮಧ್ಯಂ ತು ಪಾವನಃ.
ಮೇಢ್ರಂ ಪಾತು ಮಹಾಯೋಗೀ ತತ್ಪಾರ್ಶ್ವಂ ಸರ್ವರಕ್ಷಕಃ.
ಗುಹ್ಯಂ ಗುಹಾಗ್ರಜಃ ಪಾತು ಅಣುಂ ಪಾತು ಜಿತೇಂದ್ರಿಯಃ.
ಶುಕ್ಲಂ ಪಾತು ಸುಶುಕ್ಲಸ್ತು ಊರೂ ಪಾತು ಸುಖಪ್ರದಃ.
ಜಂಘದೇಶೇ ಹ್ರಸ್ವಜಂಘೋ ಜಾನುಮಧ್ಯೇ ಜಗದ್ಗುರುಃ.
ಗುಲ್ಫೌ ರಕ್ಷಾಕರಃ ಪಾತು ಪಾದೌ ಮೇ ನರ್ತನಪ್ರಿಯಃ.
ಸರ್ವಾಂಗಂ ಸರ್ವಸಂಧೌ ಚ ಪಾತು ದೇವಾರಿಮರ್ದನಃ.
ಪುತ್ರಮಿತ್ರಕಲತ್ರಾದೀನ್ ಪಾತು ಪಾಶಾಂಕುಶಾಧಿಪಃ.
ಧನಧಾನ್ಯಪಶೂಂಶ್ಚೈವ ಗೃಹಂ ಕ್ಷೇತ್ರಂ ನಿರಂತರಂ.
ಪಾತು ವಿಶ್ವಾತ್ಮಕೋ ದೇವೋ ವರದೋ ಭಕ್ತವತ್ಸಲಃ.
ರಕ್ಷಾಹೀನಂ ತು ಯತ್ಸ್ಥಾನಂ ಕವಚೇನ ವಿನಾ ಕೃತಂ.
ತತ್ಸರ್ವಂ ರಕ್ಷಯೇದ್ದೇವೋ ಮಾರ್ಗವಾಸೀ ಜಿತೇಂದ್ರಿಯಃ.
ಅಟವ್ಯಾಂ ಪರ್ವತಾಗ್ರೇ ವಾ ಮಾರ್ಗೇ ಮಾನಾವಮಾನಗೇ.
ಜಲಸ್ಥಲಗತೋ ವಾಽಪಿ ಪಾತು ಮಾಯಾಪಹಾರಕಃ.
ಸರ್ವತ್ರ ಪಾತು ದೇವೇಶಃ ಸಪ್ತಲೋಕೈಕಸಂಕ್ಷಿತಃ.
ಯ ಇದಂ ಕವಚಂ ಪುಣ್ಯಂ ಪವಿತ್ರಂ ಪಾಪನಾಶನಂ.
ಪ್ರಾತಃಕಾಲೇ ಜಪೇನ್ಮರ್ತ್ಯಃ ಸದಾ ಭಯವಿನಾಶನಂ.
ಕುಕ್ಷಿರೋಗಪ್ರಶಮನಂ ಲೂತಾಸ್ಫೋಟನಿವಾರಣಂ.
ಮೂತ್ರಕೃಚ್ಛ್ರಪ್ರಶಮನಂ ಬಹುಮೂತ್ರನಿವಾರಣಂ.
ಬಾಲಗ್ರಹಾದಿರೋಗಾಣಾನ್ನಾಶನಂ ಸರ್ವಕಾಮದಂ.
ಯಃ ಪಠೇದ್ಧಾರಯೇದ್ವಾಽಪಿ ಕರಸ್ಥಾಸ್ತಸ್ಯ ಸಿದ್ಧಯಃ.
ಯತ್ರ ಯತ್ರ ಗತಶ್ಚಾಶ್ಪೀ ತತ್ರ ತತ್ರಾಽರ್ಥಸಿದ್ಧಿದಂ.
ಯಶ್ಶೃಣೋತಿ ಪಠತಿ ದ್ವಿಜೋತ್ತಮೋ ವಿಘ್ನರಾಜಕವಚಂ ದಿನೇ ದಿನೇ.
ಪುತ್ರಪೌತ್ರಸುಕಲತ್ರಸಂಪದಃ ಕಾಮಭೋಗಮಖಿಲಾಂಶ್ಚ ವಿಂದತಿ.
ಯೋ ಬ್ರಹ್ಮಚಾರಿಣಮಚಿಂತ್ಯಮನೇಕರೂಪಂ ಧ್ಯಾಯೇಜ್ಜಗತ್ರಯಹಿತೇರತಮಾಪದಘ್ನಂ.
ಸರ್ವಾರ್ಥಸಿದ್ಧಿಂ ಲಭತೇ ಮನುಷ್ಯೋ ವಿಘ್ನೇಶಸಾಯುಜ್ಯಮುಪೇನ್ನ ಸಂಶಯಃ.

 

Ramaswamy Sastry and Vighnesh Ghanapaathi

37.2K
5.6K

Comments Kannada

duqar
ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿಯ ಮೂಲ -ಚಂದ್ರಿಕಾ ಜೋಶಿ

ಅದ್ಭುತ ವೆಬ್‌ಸೈಟ್ 😍 -ಗೋಪಾಲ್

ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

ಸನಾತನ ಧರ್ಮದ ಮಹತ್ವವನ್ನು ತಿಳಿಸುತ್ತದೆ 🌼 -ನಂದಿನಿ ಜೋಶಿ

ಈಶ್ವರ ತತ್ವವನ್ನು ಜಗತ್ತಿಗೆ ಪ್ರಚರಪಡಿಸುತ್ತಿರುವ ನಿಮ್ಮ ವಾಹಿನಿಗೆ ನೂರು ನಮನಗಳು -ಸುರೇಶ್ ಎನ್ ಎಸ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon