Special - Saraswati Homa during Navaratri - 10, October

Pray for academic success by participating in Saraswati Homa on the auspicious occasion of Navaratri.

Click here to participate

ವಿಘ್ನರಾಜ ಸ್ತುತಿ

ಅದ್ರಿರಾಜಜ್ಯೇಷ್ಠಪುತ್ರ ಹೇ ಗಣೇಶ ವಿಘ್ನಹನ್
ಪದ್ಮಯುಗ್ಮದಂತಲಡ್ಡುಪಾತ್ರಮಾಲ್ಯಹಸ್ತಕ.
ಸಿಂಹಯುಗ್ಮವಾಹನಸ್ಥ ಭಾಲನೇತ್ರಶೋಭಿತ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಏಕದಂತ ವಕ್ರತುಂಡ ನಾಗಯಜ್ಞಸೂತ್ರಕ
ಸೋಮಸೂರ್ಯವಹ್ನಿಮೇಯಮಾನಮಾತೃನೇತ್ರಕ.
ರತ್ನಜಾಲಚಿತ್ರಮಾಲಭಾಲಚಂದ್ರಶೋಭಿತ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ವಹ್ನಿಸೂರ್ಯಸೋಮಕೋಟಿಲಕ್ಷತೇಜಸಾಧಿಕ-
ದ್ಯೋತಮಾನವಿಶ್ವಹೇತಿವೇಚಿವರ್ಗಭಾಸಕ.
ವಿಶ್ವಕರ್ತೃವಿಶ್ವಭರ್ತೃವಿಶ್ವಹರ್ತೃವಂದಿತ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಸ್ವಪ್ರಭಾವಭೂತಭವ್ಯಭಾವಿಭಾವಭಾಸಕ
ಕಾಲಜಾಲಬದ್ಧವೃದ್ಧಬಾಲಲೋಕಪಾಲಕ.
ಋದ್ಧಿಸಿದ್ಧಿಬುದ್ಧಿವೃದ್ಧಿಭುಕ್ತಿಮುಕ್ತಿದಾಯಕ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಮೂಷಕಸ್ಥ ವಿಘ್ನಭಕ್ಷ್ಯ ರಕ್ತವರ್ಣಮಾಲ್ಯಧೃನ್-
ಮೋದಕಾದಿಮೋದಿತಾಸ್ಯದೇವವೃಂದವಂದಿತ.
ಸ್ವರ್ಣದೀಸುಪುತ್ರ ರೌದ್ರರೂಪ ದೈತ್ಯಮರ್ದನ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಬ್ರಹ್ಮಶಂಭುವಿಷ್ಣುಜಿಷ್ಣುಸೂರ್ಯಸೋಮಚಾರಣ-
ದೇವದೈತ್ಯನಾಗಯಕ್ಷಲೋಕಪಾಲಸಂಸ್ತುತ.
ಧ್ಯಾನದಾನಕರ್ಮಧರ್ಮಯುಕ್ತ ಶರ್ಮದಾಯಕ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಆದಿಶಕ್ತಿಪುತ್ರ ವಿಘ್ನರಾಜ ಭಕ್ತಶಂಕರ
ದೀನಾನಾಥ ದೀನಲೋಕದೈನ್ಯದುಃಖನಾಶಕ.
ಅಷ್ಟಸಿದ್ಧಿದಾನದಕ್ಷ ಭಕ್ತವೃದ್ಧಿದಾಯಕ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಶೈವಶಕ್ತಿಸಾಂಖ್ಯಯೋಗಶುದ್ಧವಾದಿಕೀರ್ತಿತ
ಬೌದ್ಧಜೈನಸೌರಕಾರ್ಮಪಾಂಚರಾತ್ರತರ್ಕಿತ.
ವಲ್ಲಭಾದಿಶಕ್ತಿಯುಕ್ತ ದೇವ ಭಕ್ತವತ್ಸಲ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ದೇವದೇವ ವಿಘ್ನನಾಶ ದೇವದೇವಸಂಸ್ತುತ
ದೇವಶತ್ರುದೈತ್ಯನಾಶ ಜಿಷ್ಣುವಿಘ್ನಕೀರ್ತಿತ.
ಭಕ್ತವರ್ಗಪಾಪನಾಶ ಬುದ್ಧಬುದ್ಧಿಚಿಂತಿತ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಹೇ ಗಣೇಶ ಲೋಕಪಾಲಪೂಜಿತಾಂಘ್ರಿಯುಗ್ಮಕ
ಧನ್ಯಲೋಕದೈನ್ಯನಾಶ ಪಾಶರಾಶಿಭೇದಕ.
ರಮ್ಯರಕ್ತ ಧರ್ಮಸಕ್ತಭಕ್ತಚಿತ್ತಪಾಪಹನ್
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಯೇ ಪಠಂತಿ ವಿಘ್ನರಾಜಭಕ್ತಿರಕ್ತಚೇತಸಃ
ಸ್ತೋತ್ರರಾಜಮೇನಸೋಪಮುಕ್ತಶುದ್ಧಚೇತಸಃ.
ಈಪ್ಸಿತಾರ್ಥಮೃದ್ಧಿಸಿದ್ಧಿಮಂತ್ರಸಿದ್ಧಭಾಷಿತಾಃ
ಪ್ರಾಪ್ನುವಂತಿ ತೇ ಗಣೇಶಪಾದಪದ್ಮಭಾವಿತಾಃ.

 

Ramaswamy Sastry and Vighnesh Ghanapaathi

45.6K
6.8K

Comments Kannada

Security Code
83088
finger point down
ಧರ್ಮದ ಬಗ್ಗೆ ತಿಳಿಯಲು ಶ್ರೇಷ್ಠ ಮಾಹಿತಿ -ಶಿವಕುಮಾರ್ ನಾಯಕ್

ಅದ್ಭುತವಾದ ವೆಬ್‌ಸೈಟ್ ❤️ -ಲೋಹಿತ್

ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon