ಗಣೇಶ ಅಷ್ಟೋತ್ತರ ಶತನಾಮಾವಲೀ

ಓಂ ಗಣೇಶ್ವರಾಯ ನಮಃ ಓಂ ಗಣಕ್ರೀಡಾಯ ನಮಃ ಓಂ ಮಹಾಗಣಪತಯೇ ನಮಃ ಓಂ ವಿಶ್ವಕರ್ತ್ರೇ ನಮಃ ಓಂ ವಿಶ್ವಮುಖಾಯ ನಮಃ
ಓಂ ದುರ್ಜಯಾಯ ನಮಃ ಓಂ ಧೂರ್ಜಯಾಯ ನಮಃ ಓಂ ಜಯಾಯ ನಮಃ ಓಂ ಸುರೂಪಾಯ ನಮಃ ಓಂ ಸರ್ವನೇತ್ರಾಧಿವಾಸಾಯ ನಮಃ
ಓಂ ವೀರಾಸನಾಶ್ರಯಾಯ ನಮಃ ಓಂ ಯೋಗಾಧಿಪಾಯ ನಮಃ ಓಂ ತಾರಕಸ್ಥಾಯ ನಮಃ ಓಂ ಪುರುಷಾಯ ನಮಃ ಓಂ ಗಜಕರ್ಣಕಾಯ ನಮಃ
ಓಂ ಚಿತ್ರಾಂಗಾಯ ನಮಃ ಓಂ ಶ್ಯಾಮದಶನಾಯ ನಮಃ ಓಂ ಭಾಲಚಂದ್ರಾಯ ನಮಃ ಓಂ ಚತುರ್ಭುಜಾಯ ನಮಃ ಓಂ ಶಂಭುತೇಜಸೇ ನಮಃ
ಓಂ ಯಜ್ಞಕಾಯಾಯ ನಮಃ ಓಂ ಸರ್ವಾತ್ಮನೇ ನಮಃ ಓಂ ಸಾಮಬೃಂಹಿತಾಯ ನಮಃ ಓಂ ಕುಲಾಚಲಾಂಸಾಯ ನಮಃ ಓಂ ವ್ಯೋಮನಾಭಯೇ ನಮಃ
ಓಂ ಕಲ್ಪದ್ರುಮವನಾಲಯಾಯ ನಮಃ ಓಂ ಸ್ಥೂಲಕುಕ್ಷಯೇ ನಮಃ ಓಂ ಪೀನವಕ್ಷಯೇ ನಮಃ ಓಂ ಬೃಹದ್ಭುಜಾಯ ನಮಃ ಓಂ ಪೀನಸ್ಕಂಧಾಯ ನಮಃ
ಓಂ ಕಂಬುಕಂಠಾಯ ನಮಃ ಓಂ ಲಂಬೋಷ್ಠಾಯ ನಮಃ ಓಂ ಲಂಬನಾಸಿಕಾಯ ನಮಃ ಓಂ ಸರ್ವಾವಯವಸಂಪೂರ್ಣಾಯ ನಮಃ ಓಂ ಸರ್ವಲಕ್ಷಣಲಕ್ಷಿತಾಯ ನಮಃ
ಓಂ ಇಕ್ಷುಚಾಪಧರಾಯ ನಮಃ ಓಂ ಶೂಲಿನೇ ನಮಃ ಓಂ ಕಾಂತಿಕಂದಲಿತಾಶ್ರಯಾಯ ನಮಃ ಓಂ ಅಕ್ಷಮಾಲಾಧರಾಯ ನಮಃ ಓಂ ಜ್ಞಾನಮುದ್ರಾವತೇ ನಮಃ
ಓಂ ವಿಜಯಾವಹಾಯ ನಮಃ ಓಂ ಕಾಮಿನೀಕಾಮನಾಕಾಮಮಾಲಿನೀಕೇಲಿಲಾಲಿತಾಯ ನಮಃ ಓಂ ಅಮೋಘಸಿದ್ಧಯೇ ನಮಃ ಓಂ ಆಧಾರಾಯ ನಮಃ ಓಂ ಆಧಾರಾಧೇಯವರ್ಜಿತಾಯ ನಮಃ
ಓಂ ಇಂದೀವರದಲಶ್ಯಾಮಾಯ ನಮಃ ಓಂ ಇಂದುಮಂಡಲನಿರ್ಮಲಾಯ ನಮಃ ಓಂ ಕರ್ಮಸಾಕ್ಷಿಣೇ ನಮಃ ಓಂ ಕರ್ಮಕರ್ತ್ರೇ ನಮಃ
ಓಂ ಕರ್ಮಾಕರ್ಮಫಲಪ್ರದಾಯ ನಮಃ ಓಂ ಕಮಂಡಲುಧರಾಯ ನಮಃ ಓಂ ಕಲ್ಪಾಯ ನಮಃ ಓಂ ಕಪರ್ದಿನೇ ನಮಃ ಓಂ ಕಟಿಸೂತ್ರಭೃತೇ ನಮಃ
ಓಂ ಕಾರುಣ್ಯದೇಹಾಯ ನಮಃ ಓಂ ಕಪಿಲಾಯ ನಮಃ ಓಂ ಗುಹ್ಯಾಗಮನಿರೂಪಿತಾಯ ನಮಃ ಓಂ ಗುಹಾಶಯಾಯ ನಮಃ ಓಂ ಗುಹಾಬ್ಧಿಸ್ಥಾಯ ನಮಃ
ಓಂ ಘಟಕುಂಭಾಯ ನಮಃ ಓಂ ಘಟೋದರಾಯ ನಮಃ ಓಂ ಪೂರ್ಣಾನಂದಾಯ ನಮಃ ಓಂ ಪರಾನಂದಾಯ ನಮಃ ಓಂ ಧನದಾಯ ನಮಃ
ಓಂ ಧರಣಾಧರಾಯ ನಮಃ ಓಂ ಬೃಹತ್ತಮಾಯ ನಮಃ ಓಂ ಬ್ರಹ್ಮಪರಾಯ ನಮಃ ಓಂ ಬ್ರಹ್ಮಣ್ಯಾಯ ನಮಃ ಓಂ ಬ್ರಹ್ಮವಿತ್ಪ್ರಿಯಾಯ ನಮಃ
ಓಂ ಭವ್ಯಾಯ ನಮಃ ಓಂ ಭೂತಾಲಯಾಯ ನಮಃ ಓಂ ಭೋಗದಾತ್ರೇ ನಮಃ ಓಂ ಮಹಾಮನಸೇ ನಮಃ ಓಂ ವರೇಣ್ಯಾಯ ನಮಃ
ಓಂ ವಾಮದೇವಾಯ ನಮಃ ಓಂ ವಂದ್ಯಾಯ ನಮಃ ಓಂ ವಜ್ರನಿವಾರಣಾಯ ನಮಃ ಓಂ ವಿಶ್ವಕರ್ತ್ರೇ ನಮಃ ಓಂ ವಿಶ್ವಚಕ್ಷುಷೇ ನಮಃ
ಓಂ ಹವನಾಯ ನಮಃ ಓಂ ಹವ್ಯಕವ್ಯಭುಜೇ ನಮಃ ಓಂ ಸ್ವತಂತ್ರಾಯ ನಮಃ ಓಂ ಸತ್ಯಸಂಕಲ್ಪಾಯ ನಮಃ ಓಂ ಸೌಭಾಗ್ಯವರ್ಧನಾಯ ನಮಃ
ಓಂ ಕೀರ್ತಿದಾಯ ನಮಃ ಓಂ ಶೋಕಹಾರಿಣೇ ನಮಃ ಓಂ ತ್ರಿವರ್ಗಫಲದಾಯಕಾಯ ನಮಃ ಓಂ ಚತುರ್ಬಾಹವೇ ನಮಃ ಓಂ ಚತುರ್ದಂತಾಯ ನಮಃ
ಓಂ ಚತುರ್ಥೀತಿಥಿಸಂಭವಾಯ ನಮಃ ಓಂ ಸಹಸ್ರಶೀರ್ಷೇ ಪುರುಷಾಯ ನಮಃ ಓಂ ಸಹಸ್ರಾಕ್ಷಾಯ ನಮಃ ಓಂ ಸಹಸ್ರಪಾದೇ ನಮಃ ಓಂ ಕಾಮರೂಪಾಯ ನಮಃ
ಓಂ ಕಾಮಗತಯೇ ನಮಃ ಓಂ ದ್ವಿರದಾಯ ನಮಃ ಓಂ ದ್ವೀಪರಕ್ಷಕಾಯ ನಮಃ ಓಂ ಕ್ಷೇತ್ರಾಧಿಪಾಯ ನಮಃ ಓಂ ಕ್ಷಮಾಭರ್ತ್ರೇ ನಮಃ
ಓಂ ಲಯಸ್ಥಾಯ ನಮಃ ಓಂ ಲಡ್ಡುಕಪ್ರಿಯಾಯ ನಮಃ ಓಂ ಪ್ರತಿವಾದಿಮುಖಸ್ತಂಭಾಯ ನಮಃ ಓಂ ಶಿಷ್ಟಚಿತ್ತಪ್ರಸಾದನಾಯ ನಮಃ
ಓಂ ಭಗವತೇ ನಮಃ ಓಂ ಭಕ್ತಿಸುಲಭಾಯ ನಮಃ ಓಂ ಯಾಜ್ಞಿಕಾಯ ನಮಃ ಓಂ ಯಾಜಕಪ್ರಿಯಾಯ ನಮಃ

 

Ramaswamy Sastry and Vighnesh Ghanapaathi

17.6K

Comments Kannada

k8euG
ಜ್ಞಾನಕ್ಕಾಗಿ ಸೊನ್ನಿನ ಮುಟ್ಟು -ಮಹೇಂದ್ರ ಶೆಟ್ಟಿ

ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal

ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಮಾಹಿತಿಯ ಮೂಲ -ಕೃಷ್ಣಮೂರ್ತಿ ಗೌಡ

ಶ್ರೇಷ್ಠವಾದ ಧಾರ್ಮಿಕ ಸಂಪನ್ಮೂಲ 🌟 -ದೀಪಾ ನಾಯಕ್

ಉಪಯುಕ್ತವಾದ ಧಾರ್ಮಿಕ ಮಾಹಿತಿಯನ್ನು ನೀಡುತ್ತದೆ 🙏 -ಜಯಂತಿ ಹೆಗ್ಡೆ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |