Atharva Veda Vijaya Prapti Homa - 11 November

Pray for Success by Participating in this Homa.

Click here to participate

ಗಣನಾಯಕ ಪಂಚಕ ಸ್ತೋತ್ರ

ಪರಿಧೀಕೃತಪೂರ್ಣ- ಜಗತ್ತ್ರಿತಯ-
ಪ್ರಭವಾಮಲಪದ್ಮದಿನೇಶ ಯುಗೇ.
ಶ್ರುತಿಸಾಗರ- ತತ್ತ್ವವಿಶಾಲನಿಧೇ
ಗಣನಾಯಕ ಭೋಃ ಪರಿಪಾಲಯ ಮಾಂ.
ಸ್ಮರದರ್ಪವಿನಾಶಿತ- ಪಾದನಖಾ-
ಗ್ರ ಸಮಗ್ರಭವಾಂಬುಧಿ- ಪಾಲಕ ಹೇ.
ಸಕಲಾಗಮಮಗ್ನ- ಬೃಹಜ್ಜಲಧೇ
ಗಣನಾಯಕ ಭೋಃ ಪರಿಪಾಲಯ ಮಾಂ.
ರುಚಿರಾದಿಮಮಾಕ್ಷಿಕ- ಶೋಭಿತ ಸು-
ಪ್ರಿಯಮೋದಕಹಸ್ತ ಶರಣ್ಯಗತೇ.
ಜಗದೇಕಸುಪಾರ- ವಿಧಾನವಿಧೇ
ಗಣನಾಯಕ ಭೋಃ ಪರಿಪಾಲಯ ಮಾಂ.
ಸುರಸಾಗರತೀರಗ- ಪಂಕಭವ-
ಸ್ಥಿತನಂದನ- ಸಂಸ್ತುತಲೋಕಪತೇ.
ಕೃಪಣೈಕದಯಾ- ಪರಭಾಗವತೇ
ಗಣನಾಯಕ ಭೋಃ ಪರಿಪಾಲಯ ಮಾಂ.
ಸುರಚಿತ್ತಮನೋಹರ- ಶುಭ್ರಮುಖ-
ಪ್ರಖರೋರ್ಜಿತ- ಸುಸ್ಮಿತದೇವಸಖೇ.
ಗಜಮುಖ್ಯ ಗಜಾಸುರಮರ್ದಕ ಹೇ
ಗಣನಾಯಕ ಭೋಃ ಪರಿಪಾಲಯ ಮಾಂ.

 

Ramaswamy Sastry and Vighnesh Ghanapaathi

91.4K
13.7K

Comments Kannada

Security Code
55762
finger point down
ಧರ್ಮದ ಕುರಿತು ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್ 🌺 -ಪೃಥ್ವಿ ಶೆಟ್ಟಿ

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

ಸನಾತನ ಧರ್ಮದ ಬಗ್ಗೆ ಜ್ಞಾನಕ್ಕೆ ಖಜಾನೆ -ಅಶೋಕ್

ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಮಾಹಿತಿಯ ಮೂಲ -ಕೃಷ್ಣಮೂರ್ತಿ ಗೌಡ

ಧಾರ್ಮಿಕ ಚಿಂತನಕ್ಕೆ ಪರಿಪೂರ್ಣವೆನಿಸಿರುವುದು 😇 -ರವಿ ಶಂಕರ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon