ಗಣೇಶ್ವರ ಸ್ತುತಿ

ಶುಚಿವ್ರತಂ ದಿನಕರಕೋಟಿವಿಗ್ರಹಂ
ಬಲಂಧರಂ ಜಿತದನುಜಂ ರತಪ್ರಿಯಂ.
ಉಮಾಸುತಂ ಪ್ರಿಯವರದಂ ಸುಶಂಕರಂ
ನಮಾಮ್ಯಹಂ ವಿಬುಧವರಂ ಗಣೇಶ್ವರಂ.
ವನೇಚರಂ ವರನಗಜಾಸುತಂ ಸುರಂ
ಕವೀಶ್ವರಂ ನುತಿವಿನುತಂ ಯಶಸ್ಕರಂ.
ಮನೋಹರಂ ಮಣಿಮಕುಟೈಕಭೂಷಣಂ
ನಮಾಮ್ಯಹಂ ವಿಬುಧವರಂ ಗಣೇಶ್ವರಂ.
ತಮೋಹರಂ ಪಿತೃಸದೃಶಂ ಗಣಾಧಿಪಂ
ಸ್ಮೃತೌ ಗತಂ ಶ್ರುತಿರಸಮೇಕಕಾಮದಂ.
ಸ್ಮರೋಪಮಂ ಶುಭಫಲದಂ ದಯಾಕರಂ
ನಮಾಮ್ಯಹಂ ವಿಬುಧವರಂ ಗಣೇಶ್ವರಂ.
ಜಗತ್ಪತಿಂ ಪ್ರಣವಭವಂ ಪ್ರಭಾಕರಂ
ಜಟಾಧರಂ ಜಯಧನದಂ ಕ್ರತುಪ್ರಿಯಂ
ನಮಾಮ್ಯಹಂ ವಿಬುಧವರಂ ಗಣೇಶ್ವರಂ.
ಧುರಂಧರಂ ದಿವಿಜತನುಂ ಜನಾಧಿಪಂ
ಗಜಾನನಂ ಮುದಿತಹೃದಂ ಮುದಾಕರಂ.
ಶುಚಿಸ್ಮಿತಂ ವರದಕರಂ ವಿನಾಯಕಂ
ನಮಾಮ್ಯಹಂ ವಿಬುಧವರಂ ಗಣೇಶ್ವರಂ.

 

Ramaswamy Sastry and Vighnesh Ghanapaathi

95.3K
1.3K

Comments Kannada

8Gu7y
ಧರ್ಮದ ಬಗ್ಗೆ ಸುಂದರ ಮಾಹಿತಿಯನ್ನು ನೀಡುತ್ತದೆ 🌸 -ಕೀರ್ತನಾ ಶೆಟ್ಟಿ

ಜ್ಞಾನಕ್ಕಾಗಿ ಸೊನ್ನಿನ ಮುಟ್ಟು -ಮಹೇಂದ್ರ ಶೆಟ್ಟಿ

ಸನಾತನ ಧರ್ಮದ ಬಗ್ಗೆ ಜ್ಞಾನಕ್ಕೆ ಖಜಾನೆ -ಅಶೋಕ್

ಸುಂದರ ಮಾಹಿತಿಯುಳ್ಳ ವೆಬ್‌ಸೈಟ್ 🌼 -ಭಾರ್ಗವಿ

ತುಂಬಾ ಉಪಯುಕ್ತ ವೆಬ್‌ಸೈಟ್ 😊 -ಅಜಯ್ ಗೌಡ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |