Jaya Durga Homa for Success - 22, January

Pray for success by participating in this homa.

Click here to participate

ಗಣಾಧಿಪ ಪಂಚರತ್ನ ಸ್ತೋತ್ರ

ಅಶೇಷಕರ್ಮಸಾಕ್ಷಿಣಂ ಮಹಾಗಣೇಶಮೀಶ್ವರಂ
ಸುರೂಪಮಾದಿಸೇವಿತಂ ತ್ರಿಲೋಕಸೃಷ್ಟಿಕಾರಣಂ.
ಗಜಾಸುರಸ್ಯ ವೈರಿಣಂ ಪರಾಪವರ್ಗಸಾಧನಂ
ಗುಣೇಶ್ವರಂ ಗಣಂಜಯಂ ನಮಾಮ್ಯಹಂ ಗಣಾಧಿಪಂ.
ಯಶೋವಿತಾನಮಕ್ಷರಂ ಪತಂಗಕಾಂತಿಮಕ್ಷಯಂ
ಸುಸಿದ್ಧಿದಂ ಸುರೇಶ್ವರಂ ಮನೋಹರಂ ಹೃದಿಸ್ಥಿತಂ.
ಮನೋಮಯಂ ಮಹೇಶ್ವರಂ ನಿಧಿಪ್ರಿಯಂ ವರಪ್ರದಂ
ಗಣಪ್ರಿಯಂ ಗಣೇಶ್ವರಂ ನಮಾಮ್ಯಹಂ ಗಣಾಧಿಪಂ.
ನತೇಶ್ವರಂ ನರೇಶ್ವರಂ ನೃತೀಶ್ವರಂ ನೃಪೇಶ್ವರಂ
ತಪಸ್ವಿನಂ ಘಟೋದರಂ ದಯಾನ್ವಿತಂ ಸುಧೀಶ್ವರಂ.
ಬೃಹದ್ಭುಜಂ ಬಲಪ್ರದಂ ಸಮಸ್ತಪಾಪನಾಶನಂ
ಗಜಾನನಂ ಗುಣಪ್ರಭುಂ ನಮಾಮ್ಯಹಂ ಗಣಾಧಿಪಂ.
ಉಮಾಸುತಂ ದಿಗಂಬರಂ ನಿರಾಮಯಂ ಜಗನ್ಮಯಂ
ನಿರಂಕುಶಂ ವಶೀಕರಂ ಪವಿತ್ರರೂಪಮಾದಿಮಂ.
ಪ್ರಮೋದದಂ ಮಹೋತ್ಕಟಂ ವಿನಾಯಕಂ ಕವೀಶ್ವರಂ
ಗುಣಾಕೃತಿಂ ಚ ನಿರ್ಗುಣಂ ನಮಾಮ್ಯಹಂ ಗಣಾಧಿಪಂ.
ರಸಪ್ರಿಯಂ ಲಯಸ್ಥಿತಂ ಶರಣ್ಯಮಗ್ರ್ಯಮುತ್ತಮಂ
ಪರಾಭಿಚಾರನಾಶಕಂ ಸದಾಶಿವಸ್ವರೂಪಿಣಂ.
ಶ್ರುತಿಸ್ಮೃತಿಪ್ರವರ್ತಕಂ ಸಹಸ್ರನಾಮಸಂಸ್ತುತಂ
ಗಜೋತ್ತಮಂ ನರಾಶ್ರಯಂ ನಮಾಮ್ಯಹಂ ಗಣಾಧಿಪಂ.
ಗಣೇಶಪಂಚಚಾಮರೀಂ ಸ್ತುತಿಂ ಸದಾ ಸನಾತನೀಂ
ಸದಾ ಗಣಾಧಿಪಂ ಸ್ಮರನ್ ಪಠನ್ ಲಭೇತ ಸಜ್ಜನಃ.
ಪರಾಂ ಗತಿಂ ಮತಿಂ ರತಿಂ ಗಣೇಶಪಾದಸಾರಸೇ
ಯಶಃಪ್ರದೇ ಮನೋರಮೇ ಪರಾತ್ಪರೇ ಚ ನಿರ್ಮಲೇ.

 

Ramaswamy Sastry and Vighnesh Ghanapaathi

160.9K
24.1K

Comments Kannada

Security Code
67321
finger point down
ಹುಡುಕುತ್ತಿದ್ದ ಅಮೃತಗಳೆಲ್ಲ ಒಂದೇಕಡೆ ಲಭಿಸಿದವು, ತುಂಬಾ ಅದೃಷ್ಟ!ಪುಣ್ಯದಕೆಲಸ. Thanks. -User_sic6vi

ತುಂಬಾ ಉಪಯುಕ್ತ ವೆಬ್‌ಸೈಟ್ 😊 -ಅಜಯ್ ಗೌಡ

ಮನೋವೇದನೆಗೆ ವೇದಧಾರವೇ ದಿವ್ಯ ಔಷಧ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಶ್ರೇಷ್ಠ ಮಾಹಿತಿ -ಮಂಜುಳಾ ಪಾಟೀಲ

ಅತ್ಯುತ್ತಮ ಧಾರ್ಮಿಕ ವೆಬ್‌ಸೈಟ್ ⭐ -ಶಿಲ್ಪಾ ನಾಯಕ್

Read more comments

Other stotras

Copyright © 2025 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...