ಗಣೇಶ ಮಂಗಲ ಮಾಲಿಕಾ ಸ್ತೋತ್ರ

ಶ್ರೀಕಂಠಪ್ರೇಮಪುತ್ರಾಯ ಗೌರೀವಾಮಾಂಕವಾಸಿನೇ.
ದ್ವಾತ್ರಿಂಶದ್ರೂಪಯುಕ್ತಾಯ ಶ್ರೀಗಣೇಶಾಯ ಮಂಗಲಂ.
ಆದಿಪೂಜ್ಯಾಯ ದೇವಾಯ ದಂತಮೋದಕಧಾರಿಣೇ.
ವಲ್ಲಭಾಪ್ರಾಣಕಾಂತಾಯ ಶ್ರೀಗಣೇಶಾಯ ಮಂಗಲಂ.
ಲಂಬೋದರಾಯ ಶಾಂತಾಯ ಚಂದ್ರಗರ್ವಾಪಹಾರಿಣೇ.
ಗಜಾನನಾಯ ಪ್ರಭವೇ ಶ್ರೀಗಣೇಶಾಯ ಮಂಗಲಂ.
ಪಂಚಹಸ್ತಾಯ ವಂದ್ಯಾಯ ಪಾಶಾಂಕುಶಧರಾಯ ಚ.
ಶ್ರೀಮತೇ ಗಜಕರ್ಣಾಯ ಶ್ರೀಗಣೇಶಾಯ ಮಂಗಲಂ.
ದ್ವೈಮಾತುರಾಯ ಬಾಲಾಯ ಹೇರಂಬಾಯ ಮಹಾತ್ಮನೇ.
ವಿಕಟಾಯಾಖುವಾಹಾಯ ಶ್ರೀಗಣೇಶಾಯ ಮಂಗಲಂ.
ಪೃಶ್ನಿಶೃಂಗಾಯಾಜಿತಾಯ ಕ್ಷಿಪ್ರಾಭೀಷ್ಟಾರ್ಥದಾಯಿನೇ.
ಸಿದ್ಧಿಬುದ್ಧಿಪ್ರಮೋದಾಯ ಶ್ರೀಗಣೇಶಾಯ ಮಂಗಲಂ.
ವಿಲಂಬಿಯಜ್ಞಸೂತ್ರಾಯ ಸರ್ವವಿಘ್ನನಿವಾರಿಣೇ.
ದೂರ್ವಾದಲಸುಪೂಜ್ಯಾಯ ಶ್ರೀಗಣೇಶಾಯ ಮಂಗಲಂ.
ಮಹಾಕಾಯಾಯ ಭೀಮಾಯ ಮಹಾಸೇನಾಗ್ರಜನ್ಮನೇ.
ತ್ರಿಪುರಾರಿವರೋದ್ಧಾತ್ರೇ ಶ್ರೀಗಣೇಶಾಯ ಮಂಗಲಂ.
ಸಿಂದೂರರಮ್ಯವರ್ಣಾಯ ನಾಗಬದ್ಧೋದರಾಯ ಚ.
ಆಮೋದಾಯ ಪ್ರಮೋದಾಯ ಶ್ರೀಗಣೇಶಾಯ ಮಂಗಲಂ.
ವಿಘ್ನಕರ್ತ್ರೇ ದುರ್ಮುಖಾಯ ವಿಘ್ನಹರ್ತ್ರೇ ಶಿವಾತ್ಮನೇ.
ಸುಮುಖಾಯೈಕದಂತಾಯ ಶ್ರೀಗಣೇಶಾಯ ಮಂಗಲಂ.
ಸಮಸ್ತಗಣನಾಥಾಯ ವಿಷ್ಣವೇ ಧೂಮಕೇತವೇ.
ತ್ರ್ಯಕ್ಷಾಯ ಫಾಲಚಂದ್ರಾಯ ಶ್ರೀಗಣೇಶಾಯ ಮಂಗಲಂ.
ಚತುರ್ಥೀಶಾಯ ಮಾನ್ಯಾಯ ಸರ್ವವಿದ್ಯಾಪ್ರದಾಯಿನೇ.
ವಕ್ರತುಂಡಾಯ ಕುಬ್ಜಾಯ ಶ್ರೀಗಣೇಶಾಯ ಮಂಗಲಂ.
ಧುಂಡಿನೇ ಕಪಿಲಾಖ್ಯಾಯ ಶ್ರೇಷ್ಠಾಯ ಋಣಹಾರಿಣೇ.
ಉದ್ದಂಡೋದ್ದಂಡರೂಪಾಯ ಶ್ರೀಗಣೇಶಾಯ ಮಂಗಲಂ.
ಕಷ್ಟಹರ್ತ್ರೇ ದ್ವಿದೇಹಾಯ ಭಕ್ತೇಷ್ಟಜಯದಾಯಿನೇ.
ವಿನಾಯಕಾಯ ವಿಭವೇ ಶ್ರೀಗಣೇಶಾಯ ಮಂಗಲಂ.
ಸಚ್ಚಿದಾನಂದರೂಪಾಯ ನಿರ್ಗುಣಾಯ ಗುಣಾತ್ಮನೇ.
ವಟವೇ ಲೋಕಗುರವೇ ಶ್ರೀಗಣೇಶಾಯ ಮಂಗಲಂ.
ಶ್ರೀಚಾಮುಂಡಾಸುಪುತ್ರಾಯ ಪ್ರಸನ್ನವದನಾಯ ಚ.
ಶ್ರೀರಾಜರಾಜಸೇವ್ಯಾಯ ಶ್ರೀಗಣೇಶಾಯ ಮಂಗಲಂ.

 

Ramaswamy Sastry and Vighnesh Ghanapaathi

Other stotras

Copyright © 2023 | Vedadhara | All Rights Reserved. | Designed & Developed by Claps and Whistles
| | | | |