Special - Narasimha Homa - 22, October

Seek Lord Narasimha's blessings for courage and clarity! Participate in this Homa for spiritual growth and divine guidance.

Click here to participate

ವೇಂಕಟೇಶ ಕರಾವಲಂಬ ಸ್ತೋತ್ರ

ಶ್ರೀಶೇಷಶೈಲಸುನಿಕೇತನ ದಿವ್ಯಮೂರ್ತೇ
ನಾರಾಯಣಾಚ್ಯುತ ಹರೇ ನಲಿನಾಯತಾಕ್ಷ.
ಲೀಲಾಕಟಾಕ್ಷಪರಿ- ರಕ್ಷಿತಸರ್ವಲೋಕ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಂ.
ಬ್ರಹ್ಮಾದಿವಂದಿತ- ಪದಾಂಬುಜ ಶಂಖಪಾಣೇ
ಶ್ರೀಮತ್ಸುದರ್ಶನ- ಸುಶೋಭಿತದಿವ್ಯಹಸ್ತ.
ಕಾರುಣ್ಯಸಾಗರ ಶರಣ್ಯ ಸುಪುಣ್ಯಮೂರ್ತೇ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಂ.
ವೇದಾಂತವೇದ್ಯ ಭವಸಾಗರಕರ್ಣಧಾರ
ಶ್ರೀಪದ್ಮನಾಭ ಕಮಲಾರ್ಚಿತಪಾದಪದ್ಮ.
ಲೋಕೈಕಪಾವನ ಪರಾತ್ಪರ ಪಾಪಹಾರಿನ್
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಂ.
ಲಕ್ಷ್ಮೀಪತೇ ನಿಗಮಲಕ್ಷ್ಯ ನಿಜಸ್ವರೂಪ
ಕಾಮಾದಿದೋಷ- ಪರಿಹಾರಕ ಬೋಧದಾಯಿನ್.
ದೈತ್ಯಾದಿಮರ್ದನ ಜನಾರ್ದನ ವಾಸುದೇವ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಂ.
ತಾಪತ್ರಯಂ ಹರ ವಿಭೋ ರಭಸಾನ್ಮುರಾರೇ
ಸಂರಕ್ಷ ಮಾಂ ಕರುಣಯಾ ಸರಸೀರುಹಾಕ್ಷ.
ಮಚ್ಛಿಷ್ಯಮಪ್ಯನುದಿನಂ ಪರಿರಕ್ಷ ವಿಷ್ಣೋ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಂ.
ಶ್ರೀಜಾತರೂಪನವರತ್ನ- ಲಸತ್ಕಿರೀಟ-
ಕಸ್ತೂರಿಕಾತಿಲಕ- ಶೋಭಿಲಲಾಟದೇಶ.
ರಾಕೇಂದುಬಿಂಬ- ವದನಾಂಬುಜ ವಾರಿಜಾಕ್ಷ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಂ.
ವಂದಾರುಲೋಕವರದಾನ- ವಚೋವಿಲಾಸ
ರತ್ನಾಢ್ಯಹಾರಪರಿಶೋಭಿತ ಕಂಬುಕಂಠ.
ಕೇಯೂರರತ್ನ ಸುವಿಭಾಸಿದಿಗಂತರಾಲ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಂ.
ದಿವ್ಯಾಂಗದಾಂಕಿತ- ಭುಜದ್ವಯ ಮಂಗಲಾತ್ಮನ್
ಕೇಯೂರಭೂಷಣ ಸುಶೋಭಿತ ದೀರ್ಘಬಾಹೋ.
ನಾಗೇಂದ್ರಕಂಕಣ- ಕರದ್ವಯಕಾಮದಾಯಿನ್
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಂ.
ಸ್ವಾಮಿನ್ ಜಗದ್ಧರಣ ವಾರಿಧಿಮಧ್ಯಮಗ್ನ
ಮಾಮುದ್ಧಾರಯ ಕೃಪಯಾ ಕರುಣಾಪಯೋಧೇ.
ಲಕ್ಷ್ಮೀಂಶ್ಚ ದೇಹಿ ಮಮ ಧರ್ಮಸಮೃದ್ಧಿಹೇತುಂ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಂ.
ದಿವ್ಯಾಂಗರಾಗಪರಿಚರ್ಚಿತ- ಕೋಮಲಾಂಗ
ಪೀತಾಂಬರಾವೃತತನೋ ತರುಣಾರ್ಕಭಾಸ.
ಸತ್ಯಾಂಚನಾಭಪರಿಧಾನ ಸುಪತ್ತುಬಂಧೋ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಂ.
ರತ್ನಾಢ್ಯದಾಮ- ಸುನಿಬದ್ಧಕಟಿಪ್ರದೇಶ
ಮಾಣಿಕ್ಯದರ್ಪಣ- ಸುಸನ್ನಿಭಜಾನುದೇಶ.
ಜಂಘಾದ್ವಯೇನ ಪರಿಮೋಹಿತಸರ್ವಲೋಕ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಂ.
ಲೋಕೈಕಪಾವನ- ಸರಿತ್ಪರಿಶೋಭಿತಾಂಘ್ರೇ
ತ್ವತ್ಪಾದದರ್ಶನದಿನೇಶ- ಮಹಾಪ್ರಸಾದಾತ್.
ಹಾರ್ದಂ ತಮಶ್ಚ ಸಕಲಂ ಲಯಮಾಪ ಭೂಮನ್
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಂ.
ಕಾಮಾದಿವೈರಿ- ನಿವಹೋಽಪ್ರಿಯತಾಂ ಪ್ರಯಾತೋ
ದಾರಿದ್ರ್ಯಮಪ್ಯಪಗತಂ ಸಕಲಂ ದಯಾಲೋ.
ದೀನಂ ಚ ಮಾಂ ಸಮವಲೋಕ್ಯ ದಯಾರ್ದ್ರದೃಷ್ಟ್ಯಾ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಂ.
ಶ್ರೀವೇಂಕಟೇಶಪದ- ಪಂಕಜಷಟ್ಪದೇನ
ಶ್ರೀಮನ್ನೃಸಿಂಹಯತಿನಾ ರಚಿತಂ ಜಗತ್ಯಾಂ.
ಏತತ್ ಪಠಂತಿ ಮನುಜಾಃ ಪುರುಷೋತ್ತಮಸ್ಯ
ತೇ ಪ್ರಾಪ್ನುವಂತಿ ಪರಮಾಂ ಪದವೀಂ ಮುರಾರೇಃ.

 

Ramaswamy Sastry and Vighnesh Ghanapaathi

125.1K
18.8K

Comments Kannada

Security Code
87969
finger point down
ತುಂಬಾ ಪ್ರೀತಿಯ ವೆಬ್‌ಸೈಟ್ 💖 -ವಿನೋದ್ ಶೆಟ್ಟಿ

ವೇದಗಳು ಮತ್ತು ಪುರಾಣಗಳ ಬಗ್ಗೆ ಚಂದದ ಮಾಹಿತಿಯನ್ನು ಹೊಂದಿದೆ -ಇಂದಿರಾ ಭಟ್

ಧರ್ಮದ ಬಗ್ಗೆ ತಿಳಿಯಲು ಶ್ರೇಷ್ಠ ಮಾಹಿತಿ -ಶಿವಕುಮಾರ್ ನಾಯಕ್

ಶ್ರೇಷ್ಠ ಮಾಹಿತಿ -ಮಂಜುಳಾ ಪಾಟೀಲ

ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿಯ ಮೂಲ -ಚಂದ್ರಿಕಾ ಜೋಶಿ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon