ಪಾಂಡುರಂಗ ಅಷ್ಟಕ

73.7K
1.0K

Comments Kannada

umksf
ವೇದಗಳು ಮತ್ತು ಪುರಾಣಗಳ ಬಗ್ಗೆ ಚಂದದ ಮಾಹಿತಿಯನ್ನು ಹೊಂದಿದೆ -ಇಂದಿರಾ ಭಟ್

ಉತ್ತಮವಾದ ಜ್ಞಾನವನ್ನೂ ನೀಡುತ್ತದೆ -ಅಂಬಿಕಾ ಶರ್ಮಾ

ಉತ್ತಮವಾದ ಧಾರ್ಮಿಕ ಮಾಹಿತಿಯ ವೆಬ್‌ಸೈಟ್ 🌺 -ನಾಗರಾಜ್ ಜೋಶಿ

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ಮಾಲತಿ

ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

Read more comments

 

Video - Panduranga Ashtaka Stotram 

 

Panduranga Ashtaka Stotram

 

ಮಹಾಯೋಗಪೀಠೇ ತಟೇ ಭೀಮರಥ್ಯಾ
ವರಂ ಪುಂಡರೀಕಾಯ ದಾತುಂ ಮುನೀಂದ್ರೈಃ.
ಸಮಾಗತ್ಯ ತಿಷ್ಠಂತಮಾನಂದಕಂದಂ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಂ.
ತಟಿದ್ವಾಸಸಂ ನೀಲಮೇಘಾವಭಾಸಂ
ರಮಾಮಂದಿರಂ ಸುಂದರಂ ಚಿತ್ಪ್ರಕಾಶಂ.
ವರಂತ್ವಿಷ್ಟಿಕಾಯಾಂ ಸಮನ್ಯಸ್ತಪಾದಂ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಂ.
ಪ್ರಮಾಣಂ ಭವಾಬ್ಧೇರಿದಂ ಮಾಮಕಾನಾಂ
ನಿತಂಬಃ ಕರಾಭ್ಯಾಂ ಧೃತೋ ಯೇನ ತಸ್ಮಾತ್.
ವಿಧಾತುರ್ವಸತ್ಯೈ ಧೃತೋ ನಾಭಿಕೋಶಃ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಂ.
ಸ್ಫುರತ್ಕೌಸ್ತುಭಾಲಂಕೃತಂ ಕಂಠದೇಶೇ
ಶ್ರಿಯಾ ಜುಷ್ಟಕೇಯೂರಕಂ ಶ್ರೀನಿವಾಸಂ.
ಶಿವಂ ಶಾಂತಮೀಡ್ಯಂ ವರಂ ಲೋಕಪಾಲಂ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಂ.
ಶರಚ್ಚಂದ್ರಬಿಂಬಾನನಂ ಚಾರುಹಾಸಂ
ಲಸತ್ಕುಂಡಲಾಕ್ರಾಂತಗಂಡಸ್ಥಲಾಂತಂ.
ಜಪಾರಾಗಬಿಂಬಾಧರಂ ಕಂಜನೇತ್ರಂ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಂ.
ಕಿರೀಟೋಜ್ಜ್ವಲತ್ಸರ್ವದಿಕ್ಪ್ರಾಂತಭಾಗಂ
ಸುರೈರರ್ಚಿತಂ ದಿವ್ಯರತ್ನೈರನರ್ಘೈಃ.
ತ್ರಿಭಂಗಾಕೃತಿಂ ಬರ್ಹಮಾಲ್ಯಾವತಂಸಂ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಂ.
ವಿಭುಂ ವೇಣುನಾದಂ ಚರಂತಂ ದುರಂತಂ
ಸ್ವಯಂ ಲೀಲಯಾ ಗೋಪವೇಷಂ ದಧಾನಂ.
ಗವಾಂ ವೃಂದಕಾನಂದನಂ ಚಾರುಹಾಸಂ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಂ.
ಅಜಂ ರುಕ್ಮಿಣೀಪ್ರಾಣಸಂಜೀವನಂ ತಂ
ಪರಂ ಧಾಮ ಕೈವಲ್ಯಮೇಕಂ ತುರೀಯಂ.
ಪ್ರಸನ್ನಂ ಪ್ರಪನ್ನಾರ್ತಿಹಂ ದೇವದೇವಂ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಂ.
ಸ್ತವಂ ಪಾಂಡುರಂಗಸ್ಯ ವೈ ಪುಣ್ಯದಂ ಯೇ
ಪಠಂತ್ಯೇಕಚಿತ್ತೇನ ಭಕ್ತ್ಯಾ ಚ ನಿತ್ಯಂ.
ಭವಾಂಭೋನಿಧಿಂ ತೇ ವಿತೀರ್ತ್ವಾಂತಕಾಲೇ
ಹರೇರಾಲಯಂ ಶಾಶ್ವತಂ ಪ್ರಾಪ್ನುವಂತಿ.

 

Ramaswamy Sastry and Vighnesh Ghanapaathi

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |