ವಿಷ್ಣು ಅಷ್ಟೋತ್ತರ ಶತನಾಮ ಸ್ತೋತ್ರ

40.2K

Comments Kannada

cjk5v
ಸನಾತನ ಧರ್ಮದ ಬಗ್ಗೆ ವಿಶಿಷ್ಟ ಮಾಹಿತಿಯನ್ನು ನೀಡುತ್ತದೆ -ಉದಯಕುಮಾರ್ ಪಾಟೀಲ

ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

ಶ್ರೇಷ್ಠವಾದ ಧಾರ್ಮಿಕ ಸಂಪನ್ಮೂಲ 🌟 -ದೀಪಾ ನಾಯಕ್

🙏🙏🙏🙏🙏🙏🙏🙏🙏🙏🙏 -Vinod Kulkarni

ಮಹಾನ್ ಜ್ಞಾನಮೂಲ -ಸುಬ್ರಹ್ಮಣ್ಯ ಶರ್ಮಾ

Read more comments

ಸಶಂಖಚಕ್ರಂ ಸಕಿರೀಟಕುಂಡಲಂ
ಸಪೀತವಸ್ತ್ರಂ ಸರಸೀರುಹೇಕ್ಷಣಂ.
ಸಹಾರವಕ್ಷಸ್ಥಲಕೌಸ್ತುಭಶ್ರಿಯಂ
ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಂ.
ಅಷ್ಟೋತ್ತರಶತಂ ನಾಮ್ನಾಂ ವಿಷ್ಣೋರತುಲತೇಜಸಃ.
ಯಸ್ಯ ಶ್ರವಣಮಾತ್ರೇಣ ನರೋ ನಾರಾಯಣೋ ಭವೇತ್.
ವಿಷ್ಣುರ್ಜಿಷ್ಣುರ್ವಷಟ್ಕಾರೋ ದೇವದೇವೋ ವೃಷಾಕಪಿಃ.
ದಾಮೋದರೋ ದೀನಬಂಧುರಾದಿ- ದೇವೋಽದಿತೇಃ ಸುತಃ.
ಪುಂಡರೀಕಃ ಪರಾನಂದಃ ಪರಮಾತ್ಮಾ ಪರಾತ್ಪರಃ.
ಪರಶುಧಾರೀ ವಿಶ್ವಾತ್ಮಾ ಕೃಷ್ಣಃ ಕಲಿಮಲಾಪಹಃ.
ಕೌಸ್ತುಭೋದ್ಭಾಸಿತೋರಸ್ಕೋ ನರೋ ನಾರಾಯಣೋ ಹರಿಃ.
ಹರೋ ಹರಪ್ರಿಯಃ ಸ್ವಾಮೀ ವೈಕುಂಠೋ ವಿಶ್ವತೋಮುಖಃ.
ಹೃಷೀಕೇಶೋಽಪ್ರಮೇಯಾತ್ಮಾ ವರಾಹೋ ಧರಣೀಧರಃ.
ವಾಮನೋ ವೇದವಕ್ತಾ ಚ ವಾಸುದೇವಃ ಸನಾತನಃ.
ರಾಮೋ ವಿರಾಮೋ ವಿರತೋ ರಾವಣಾರೀ ರಮಾಪತಿಃ.
ವೈಕುಂಠವಾಸೀ ವಸುಮಾನ್ ಧನದೋ ಧರಣೀಧರಃ.
ಧರ್ಮೇಶೋ ಧರಣೀನಾಥೋ ಧ್ಯೇಯೋ ಧರ್ಮಭೃತಾಂ ವರಃ.
ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್.
ಸರ್ವಗಃ ಸರ್ವವಿತ್ ಸರ್ವಶರಣ್ಯಃ ಸಾಧುವಲ್ಲಭಃ.
ಕೌಸಲ್ಯಾನಂದನಃ ಶ್ರೀಮಾನ್ ದಕ್ಷಃ ಕುಲವಿನಾಶಕಃ.
ಜಗತ್ಕರ್ತಾ ಜಗದ್ಭರ್ತಾ ಜಗಜ್ಜೇತಾ ಜನಾರ್ತಿಹಾ.
ಜಾನಕೀವಲ್ಲಭೋ ದೇವೋ ಜಯರೂಪೋ ಜಲೇಶ್ವರಃ.
ಕ್ಷೀರಾಬ್ಧಿವಾಸೀ ಕ್ಷೀರಾಬ್ಧಿತನಯಾವಲ್ಲಭಸ್ತಥಾ.
ಶೇಷಶಾಯೀ ಪನ್ನಗಾರಿವಾಹನೋ ವಿಷ್ಟರಶ್ರವಾಃ.
ಮಾಧವೋ ಮಧುರಾನಾಥೋ ಮೋಹದೋ ಮೋಹನಾಶನಃ.
ದೈತ್ಯಾರಿಃ ಪುಂಡರೀಕಾಕ್ಷೋ ಹ್ಯಚ್ಯುತೋ ಮಧುಸೂದನಃ.
ಸೋಮಸೂರ್ಯಾಗ್ನಿನಯನೋ ನೃಸಿಂಹೋ ಭಕ್ತವತ್ಸಲಃ.
ನಿತ್ಯೋ ನಿರಾಮಯಃ ಶುದ್ಧೋ ನರದೇವೋ ಜಗತ್ಪ್ರಭುಃ.
ಹಯಗ್ರೀವೋ ಜಿತರಿಪುರುಪೇಂದ್ರೋ ರುಕ್ಮಿಣೀಪತಿಃ.
ಸರ್ವದೇವಮಯಃ ಶ್ರೀಶಃ ಸರ್ವಾಧಾರಃ ಸನಾತನಃ.
ಸೌಮ್ಯಃ ಸೌಖ್ಯಪ್ರದಃ ಸ್ರಷ್ಟಾ ವಿಶ್ವಕ್ಸೇನೋ ಜನಾರ್ದನಃ.
ಯಶೋದಾತನಯೋ ಯೋಗೀ ಯೋಗಶಾಸ್ತ್ರಪರಾಯಣಃ.
ರುದ್ರಾತ್ಮಕೋ ರುದ್ರಮೂರ್ತೀ ರಾಘವೋ ಮಧುಸೂದನಃ.
ಇತಿ ತೇ ಕಥಿತಂ ದಿವ್ಯಂ ನಾಮ್ನಾಮಷ್ಟೋತ್ತರಂ ಶತಂ.
ಸರ್ವಪಾಪಹರಂ ಪುಣ್ಯಂ ವಿಷ್ಣೋರಮಿತತೇಜಸಃ.
ದುಃಖದಾರಿದ್ರ್ಯದೌರ್ಭಾಗ್ಯ- ನಾಶನಂ ಸುಖವರ್ಧನಂ.
ಪ್ರಾತರುತ್ಥಾಯ ವಿಪ್ರೇಂದ್ರ ಪಠೇದೇಕಾಗ್ರಮಾನಸಃ.
ತಸ್ಯ ನಶ್ಯಂತಿ ವಿಪದಾಂ ರಾಶಯಃ ಸಿದ್ಧಿಮಾಪ್ನುಯಾತ್.

 

Ramaswamy Sastry and Vighnesh Ghanapaathi

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |