Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ಸುದರ್ಶನ ಅಷ್ಟಕ ಸ್ತೋತ್ರ

ಪ್ರತಿಭಟಶ್ರೇಣಿಭೀಷಣ ವರಗುಣಸ್ತೋಮಭೂಷಣ.
ಜನಿಭಯಸ್ಥಾನತಾರಣ ಜಗದವಸ್ಥಾನಕಾರಣ.
ನಿಖಿಲದುಷ್ಕರ್ಮಕರ್ಷಣ ನಿಗಮಸದ್ಧರ್ಮದರ್ಶನ.
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ.
ಶುಭಜಗದ್ರೂಪಮಂಡನ ಸುರಗಣತ್ರಾಸಖಂಡನ.
ಶತಮಖಬ್ರಹ್ಮವಂದಿತ ಶತಪಥಬ್ರಹ್ಮನಂದಿತ.
ಪ್ರಥಿತವಿದ್ವತ್ಸಪಕ್ಷಿತ ಭಜದಹಿರ್ಬುಧ್ನ್ಯಲಕ್ಷಿತ.
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ.
ಸ್ಫುಟತಟಿಜ್ಜಾಲಪಿಂಜರ ಪೃಥುತರಜ್ವಾಲಪಂಜರ.
ಪರಿಗತಪ್ರತ್ನವಿಗ್ರಹ ಪರಿಮಿತಪ್ರಜ್ಞದುರ್ಗ್ರಹ.
ಪ್ರಹರಣಗ್ರಾಮಮಂಡಿತ ಪರಿಜನತ್ರಾಣಪಂಡಿತ.
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ.
ನಿಜಪದಪ್ರೀತಸದ್ಗಣ ನಿರುಪಧಿಸ್ಫೀತಷಡ್ಗುಣ.
ನಿಗಮನಿರ್ವ್ಯೂಢವೈಭವ ನಿಜಪರವ್ಯೂಹವೈಭವ.
ಹರಿಹಯದ್ವೇಷಿದಾರಣ ಹರಪುರಪ್ಲೋಷಕಾರಣ.
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ.
ದನುಜವಿಸ್ತಾರಕರ್ತನ ಜನಿತಮಿಸ್ರಾವಿಕರ್ತನ.
ದನುಜವಿದ್ಯಾನಿಕರ್ತನ ಭಜದವಿದ್ಯಾನಿವರ್ತನ.
ಅಮರದೃಷ್ಟಸ್ವವಿಕ್ರಮ ಸಮರಜುಷ್ಟಭ್ರಮಿಕ್ರಮ.
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ.
ಪ್ರತಿಮುಖಾಲೀಢಬಂಧುರ ಪೃಥುಮಹಾಹೇತಿದಂತುರ.
ವಿಕಟಮಾಯಾಬಹಿಷ್ಕೃತ ವಿವಿಧಮಾಲಾಪರಿಷ್ಕೃತ.
ಸ್ಥಿರಮಹಾಯಂತ್ರತಂತ್ರಿತ ದೃಢದಯಾತಂತ್ರಯಂತ್ರಿತ.
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ.
ಮಹಿತಸಂಪತ್ಸದಕ್ಷರ ವಿಹಿತಸಂಪತ್ಷಡಕ್ಷರ.
ಷಡರಚಕ್ರಪ್ರತಿಷ್ಠಿತ ಸಕಲತತ್ತ್ವಪ್ರತಿಷ್ಠಿತ.
ವಿವಿಧಸಂಕಲ್ಪಕಲ್ಪಕ ವಿಬುಧಸಂಕಲ್ಪಕಲ್ಪಕ.
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ.
ಭುವನನೇತ್ರತ್ರಯೀಮಯ ಸವನತೇಜಸ್ತ್ರಯೀಮಯ.
ನಿರವಧಿಸ್ವಾದುಚಿನ್ಮಯ ನಿಖಿಲಶಕ್ತೇ ಜಗನ್ಮಯ.
ಅಮಿತವಿಶ್ವಕ್ರಿಯಾಮಯ ಶಮಿತವಿಶ್ವಗ್ಭಯಾಮಯ.
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ.
ದ್ವಿಚತುಷ್ಕಮಿದಂ ಪ್ರಭೂತಸಾರಂ
ಪಠತಾಂ ವೇಂಕಟನಾಯಕಪ್ರಣೀತಂ.
ವಿಷಮೇಽಪಿ ಮನೋರಥಃ ಪ್ರಧಾವನ್
ನ ವಿಹನ್ಯೇತ ರಥಾಂಗಧುರ್ಯಗುಪ್ತಃ.

58.5K
1.0K

Comments Kannada

xe8c2
ಅದ್ಭುತ ವೆಬ್‌ಸೈಟ್ 😍 -ಗೋಪಾಲ್

ಶ್ರೇಷ್ಠವಾದ ಧಾರ್ಮಿಕ ಸಂಪನ್ಮೂಲ 🌟 -ದೀಪಾ ನಾಯಕ್

ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿಯ ಮೂಲ -ಚಂದ್ರಿಕಾ ಜೋಶಿ

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

ಉತ್ತಮವಾದ ಜ್ಞಾನವನ್ನೂ ನೀಡುತ್ತದೆ -ಅಂಬಿಕಾ ಶರ್ಮಾ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon