ಹರಿ ಪಂಚಕ ಸ್ತುತಿ

ರವಿಸೋಮನೇತ್ರಮಘನಾಶನಂ ವಿಭುಂ
ಮುನಿಬುದ್ಧಿಗಮ್ಯ- ಮಹನೀಯದೇಹಿನಂ.
ಕಮಲಾಧಿಶಾಯಿ- ರಮಣೀಯವಕ್ಷಸಂ
ಸತತಂ ನತೋಽಸ್ಮಿ ಹರಿಮೇಕಮವ್ಯಯಂ.
ಧೃತಶಂಖಚಕ್ರನಲಿನಂ ಗದಾಧರಂ
ಧವಲಾಶುಕೀರ್ತಿಮತಿದಂ ಮಹೌಜಸಂ.
ಸುರಜೀವನಾಥ- ಮಖಿಲಾಭಯಪ್ರದಂ
ಸತತಂ ನತೋಽಸ್ಮಿ ಹರಿಮೇಕಮವ್ಯಯಂ.
ಗುಣಗಮ್ಯಮುಗ್ರಮಪರಂ ಸ್ವಯಂಭುವಂ
ಸಮಕಾಮಲೋಭ- ಮದದುರ್ಗುಣಾಂತಕಂ.
ಕಲಿಕಾಲರಕ್ಷಣ- ನಿಮಿತ್ತಿಕಾರಣಂ
ಸತತಂ ನತೋಽಸ್ಮಿ ಹರಿಮೇಕಮವ್ಯಯಂ.
ಝಷಕೂರ್ಮಸಿಂಹ- ಕಿರಿಕಾಯಧಾರಿಣಂ
ಕಮಲಾಸುರಮ್ಯ- ನಯನೋತ್ಸವಂ ಪ್ರಭುಂ.
ಅತಿನೀಲಕೇಶ- ಗಗನಾಪ್ತವಿಗ್ರಹಂ
ಸತತಂ ನತೋಽಸ್ಮಿ ಹರಿಮೇಕಮವ್ಯಯಂ.
ಭವಸಿಂಧುಮೋಕ್ಷದಮಜಂ ತ್ರಿವಿಕ್ರಮಂ
ಶ್ರಿತಮಾನುಷಾರ್ತಿಹರಣಂ ರಘೂತ್ತಮಂ.
ಸುರಮುಖ್ಯಚಿತ್ತನಿಲಯಂ ಸನಾತನಂ
ಸತತಂ ನತೋಽಸ್ಮಿ ಹರಿಮೇಕಮವ್ಯಯಂ.

 

Ramaswamy Sastry and Vighnesh Ghanapaathi

58.9K

Comments Kannada

5y7p2
ಸುಂದರ ಮಾಹಿತಿಯುಳ್ಳ ವೆಬ್‌ಸೈಟ್ 🌼 -ಭಾರ್ಗವಿ

ಶ್ರೇಷ್ಠ ಮಾಹಿತಿ -ಮಂಜುಳಾ ಪಾಟೀಲ

ಸನಾತನ ಧರ್ಮದ ಬಗ್ಗೆ ಜ್ಞಾನಕ್ಕೆ ಖಜಾನೆ -ಅಶೋಕ್

ಉತ್ತಮವಾದ ಜ್ಞಾನವನ್ನೂ ನೀಡುತ್ತದೆ -ಅಂಬಿಕಾ ಶರ್ಮಾ

ಸನಾತನ ಧರ್ಮದ ವಿವರಗಳು ಬಹಳ ಚೆನ್ನಾಗಿವೆ -ನಾಗೇಂದ್ರ ಭಟ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |