ಸುದರ್ಶನ ಕವಚ

ಪ್ರಸೀದ ಭಗವನ್ ಬ್ರಹ್ಮನ್ ಸರ್ವಮಂತ್ರಜ್ಞ ನಾರದ.
ಸೌದರ್ಶನಂ ತು ಕವಚಂ ಪವಿತ್ರಂ ಬ್ರೂಹಿ ತತ್ತ್ವತಃ.
ಶ್ರುಣುಶ್ವೇಹ ದ್ವಿಜಶ್ರೇಷ್ಟ ಪವಿತ್ರಂ ಪರಮಾದ್ಭುತಂ.
ಸೌದರ್ಶನಂ ತು ಕವಚಂ ದೃಷ್ಟಾಽದೃಷ್ಟಾರ್ಥ ಸಾಧಕಂ.
ಕವಚಸ್ಯಾಸ್ಯ ಋಷಿರ್ಬ್ರಹ್ಮಾ ಛಂದೋನುಷ್ಟುಪ್ ತಥಾ ಸ್ಮೃತಂ.
ಸುದರ್ಶನ ಮಹಾವಿಷ್ಣುರ್ದೇವತಾ ಸಂಪ್ರಚಕ್ಷತೇ.
ಹ್ರಾಂ ಬೀಜಂ ಶಕ್ತಿ ರದ್ರೋಕ್ತಾ ಹ್ರೀಂ ಕ್ರೋಂ ಕೀಲಕಮಿಷ್ಯತೇ.
ಶಿರಃ ಸುದರ್ಶನಃ ಪಾತು ಲಲಾಟಂ ಚಕ್ರನಾಯಕಃ.
ಘ್ರಾಣಂ ಪಾತು ಮಹಾದೈತ್ಯ ರಿಪುರವ್ಯಾತ್ ದೃಶೌ ಮಮ.
ಸಹಸ್ರಾರಃ ಶೃತಿಂ ಪಾತು ಕಪೋಲಂ ದೇವವಲ್ಲಭಃ.
ವಿಶ್ವಾತ್ಮಾ ಪಾತು ಮೇ ವಕ್ತ್ರಂ ಜಿಹ್ವಾಂ ವಿದ್ಯಾಮಯೋ ಹರಿಃ.
ಕಂಠಂ ಪಾತು ಮಹಾಜ್ವಾಲಃ ಸ್ಕಂಧೌ ದಿವ್ಯಾಯುಧೇಶ್ವರಃ.
ಭುಜೌ ಮೇ ಪಾತು ವಿಜಯೀ ಕರೌ ಕೈಟಭನಾಶನಃ.
ಷಟ್ಕೋಣ ಸಂಸ್ಥಿತಃ ಪಾತು ಹೃದಯಂ ಧಾಮ ಮಾಮಕಂ.
ಮಧ್ಯಂ ಪಾತು ಮಹಾವೀರ್ಯಃ ತ್ರಿನೇತ್ರೋ ನಾಭಿಮಂಡಲಂ.
ಸರ್ವಾಯುಧಮಯಃ ಪಾತು ಕಟಿಂ ಶ್ರೋಣಿಂ ಮಹಾಧ್ಯುತಿಃ.
ಸೋಮಸೂರ್ಯಾಗ್ನಿ ನಯನಃ ಊರು ಪಾತು ಚ ಮಮಕೌ.
ಗುಹ್ಯಂ ಪಾತು ಮಹಾಮಾಯಃ ಜಾನುನೀ ತು ಜಗತ್ಪತಿಃ.
ಜಂಘೇ ಪಾತು ಮಮಾಜಸ್ರಂ ಅಹಿರ್ಬುಧ್ನ್ಯಃ ಸುಪೂಜಿತಃ.
ಗುಲ್ಫೌ ಪಾತು ವಿಶುದ್ಧಾತ್ಮಾ ಪಾದೌ ಪರಪುರಂಜಯಃ.
ಸಕಲಾಯುಧ ಸಂಪೂರ್ಣಃ ನಿಖಿಲಾಂಗಂ ಸುದರ್ಶನಃ.
ಯ ಇದಂ ಕವಚಂ ದಿವ್ಯಂ ಪರಮಾನಂದ ದಾಯಿನಂ.
ಸೌದರ್ಶನಮಿದಂ ಯೋ ವೈ ಸದಾ ಶುದ್ಧಃ ಪಠೇನ್ನರಃ.
ತಸ್ಯಾರ್ಥ ಸಿದ್ಧಿರ್ವಿಪುಲಾ ಕರಸ್ಥಾ ಭವತಿ ಧ್ರುವಂ.
ಕೂಷ್ಮಾಂಡ ಚಂಡ ಭೂತಾಧ್ಯಾಃ ಯೇಚ ದುಷ್ಟಾಃ ಗ್ರಹಾಃ ಸ್ಮೃತಾಃ.
ಪಲಾಯಂತೇಽನಿಶಂ ಪೀತಾಃ ವರ್ಮಣೋಸ್ಯ ಪ್ರಭಾವತಃ.
ಕುಷ್ಟಾಪಸ್ಮಾರ ಗುಲ್ಮಾದ್ಯಾಃ ವ್ಯಾದಯಃ ಕರ್ಮಹೇತುಕಾಃ.
ನಶ್ಯಂತ್ಯೇತನ್ ಮಂತ್ರಿತಾಂಬು ಪಾನಾತ್ ಸಪ್ತ ದಿನಾವಧಿ.
ಅನೇನ ಮಂತ್ರಿತಾಮ್ಮೃತ್ಸ್ನಾಂ ತುಲಸೀಮೂಲಃ ಸಂಸ್ಥಿತಾಂ.
ಲಲಾಟೇ ತಿಲಕಂ ಕೃತ್ವಾ ಮೋಹಯೇತ್ ತ್ರಿಜಗನ್ ನರಃ.

 

Ramaswamy Sastry and Vighnesh Ghanapaathi

38.8K
1.1K

Comments Kannada

jkdm5
ಧಾರ್ಮಿಕ ಚಿಂತನಕ್ಕೆ ಪರಿಪೂರ್ಣವೆನಿಸಿರುವುದು 😇 -ರವಿ ಶಂಕರ್

ಅದ್ಭುತವಾದ ವೆಬ್‌ಸೈಟ್ ❤️ -ಲೋಹಿತ್

ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

ಉಪಯುಕ್ತವಾದ ಧಾರ್ಮಿಕ ಮಾಹಿತಿಯನ್ನು ನೀಡುತ್ತದೆ 🙏 -ಜಯಂತಿ ಹೆಗ್ಡೆ

ತುಂಬಾ ಒಳ್ಳೆಯ ವೆಬ್‌ಸೈಟ್ 👍 -ಕಾವ್ಯಾ ಶರ್ಮಾ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |