ಅಷ್ಟಭುಜ ಅಷ್ಟಕ ಸ್ತೋತ್ರ

ಗಜೇಂದ್ರರಕ್ಷಾತ್ವರಿತಂ ಭವಂತಂ ಗ್ರಾಹೈರಿವಾಹಂ ವಿಷಯೈರ್ವಿಕೃಷ್ಟಃ.
ಅಪಾರವಿಜ್ಞಾನದಯಾನುಭಾವಮಾಪ್ತಂ ಸತಾಮಷ್ಟಭುಜಂ ಪ್ರಪದ್ಯೇ.
ತ್ವದೇಕಶೇಷೋಽಹಮನಾತ್ಮ- ತಂತ್ರಸ್ತ್ವತ್ಪಾದಲಿಪ್ಸಾಂ ದಿಶತಾ ತ್ವಯೈವ.
ಅಸತ್ಸಮೋಽಪ್ಯಷ್ಟಭುಜಾಸ್ಪದೇಶ ಸತ್ತಾಮಿದಾನೀಮುಪಲಂಭಿತೋಽಸ್ಮಿ.
ಸ್ವರೂಪರೂಪಾಸ್ತ್ರವಿಭೂಷಣಾದ್ಯೈಃ ಪರತ್ವಚಿಂತಾಂ ತ್ವಯಿ ದುರ್ನಿವಾರಾಂ.
ಭೋಗೇ ಮೃದೂಪಕ್ರಮತಾಮಭೀಪ್ಸನ್ ಶೀಲಾದಿಭಿರ್ವಾರಯಸೀವ ಪುಂಸಾಂ.
ಶಕ್ತಿಂ ಶರಣ್ಯಾಂತರಶಬ್ದಭಾಜಾಂ ಸಾರಂ ಚ ಸಂತೋಲ್ಯ ಫಲಾಂತರಾಣಾಂ.
ತ್ವದ್ದಾಸ್ಯಹೇತೋಸ್ತ್ವಯಿ ನಿರ್ವಿಶಂಕಂ ನ್ಯಸ್ತಾತ್ಮನಾಂ ನಾಥ ವಿಭರ್ಷಿ ಭಾರಂ.
ಅಭೀತಿಹೇತೋರನುವರ್ತನೀಯಂ ನಾಥ ತ್ವದನ್ಯಂ ನ ವಿಭಾವಯಾಮಿ.
ಭಯಂ ಕುತಃ ಸ್ಯಾತ್ತ್ವಯಿ ಸಾನುಕಂಪೇ ರಕ್ಷಾ ಕುತಃ ಸ್ಯಾತ್ತ್ವಯಿ ಜಾತರೋಷೇ.
ತ್ವದೇಕತಂತ್ರಂ ಕಮಲಾಸಹಾಯ ಸ್ವೇನೈವ ಮಾಂ ರಕ್ಷಿತುಮರ್ಹಸಿ ತ್ವಂ.
ತ್ವಯಿ ಪ್ರವೃತ್ತೇ ಮಮ ಕಿಂ ಪ್ರಯಾಸೈಸ್ತ್ವಯ್ಯಪ್ರವೃತ್ತೇ ಮಮ ಕಿಂ ಪ್ರಯಾಸೈಃ.
ಸಮಾಧಿಭಂಗೇಷ್ವಪಿ ಸಂಪತತ್ಸು ಶರಣ್ಯಭೂತೇ ತ್ವಯಿ ಬದ್ಧಕಕ್ಷ್ಯೇ.
ಅಪತ್ರಪೇ ಸೋಢುಮಕಿಂಚನೋಽಹಂ ದೂರಾಧಿರೋಹಂ ಪತನಂ ಚ ನಾಥ.
ಪ್ರಾಪ್ತಾಭಿಲಾಷಂ ತ್ವದನುಗ್ರಹಾನ್ಮಾಂ ಪದ್ಮಾನಿಷೇವ್ಯೇ ತವ ಪಾದಪದ್ಮೇ.
ಆದೇಹಪಾತಾದಪರಾಧ- ದೂರಮಾತ್ಮಾಂತಕೈಂಕರ್ಯರಸಂ ವಿಧೇಯಾಃ.
ಪ್ರಪನ್ನಜನಪಾಥೇಯಂ ಪ್ರಪಿತ್ಸೂನಾಂ ರಸಾಯನಂ.
ಶ್ರೇಯಸೇ ಜಗತಾಮೇತಚ್ಛ್ರೀಮದಷ್ಟಭುಜಾಷ್ಟಕಂ.
ಶರಣಾಗತಸಂತ್ರಾಣತ್ವರಾ ದ್ವಿಗುಣಬಾಹುನಾ.
ಹರಿಣಾ ವೇಂಕಟೇಶೀಯಾ ಸ್ತುತಿಃ ಸ್ವೀಕ್ರಿಯತಾಮಿಯಂ.

 

Ramaswamy Sastry and Vighnesh Ghanapaathi

40.5K
1.0K

Comments Kannada

vxenh
ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

ವೇದಗಳು ಮತ್ತು ಪುರಾಣಗಳಲ್ಲಿ ಆಸಕ್ತರು ಇದಕ್ಕಾಗಿ ತುಂಬಾ ಒಳ್ಳೆಯ ವೆಬ್‌ಸೈಟ್ -ಜಯಕುಮಾರ್ ನಾಯಕ್

ಧರ್ಮದ ಬಗ್ಗೆ ಸುಂದರ ಮಾಹಿತಿಯನ್ನು ನೀಡುತ್ತದೆ 🌸 -ಕೀರ್ತನಾ ಶೆಟ್ಟಿ

🙏🙏🙏🙏🙏🙏🙏🙏🙏🙏🙏 -Vinod Kulkarni

ಶ್ರೇಷ್ಠ ವೆಬ್‌ಸೈಟ್ 👌 -ಕೇಶವ ಕುಮಾರ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |