ಹಯಗ್ರೀವ ಅಷ್ಟೋತ್ತರ ಶತ ನಾಮಾವಳಿ

ಓಂ ಹಯಗ್ರೀವಾಯ ನಮಃ.
ಓಂ ಮಹಾವಿಷ್ಣವೇ ನಮಃ.
ಓಂ ಕೇಶವಾಯ ನಮಃ.
ಓಂ ಮಧುಸೂದನಾಯ ನಮಃ.
ಓಂ ಗೋವಿಂದಾಯ ನಮಃ.
ಓಂ ಪುಂಡರೀಕಾಕ್ಷಾಯ ನಮಃ.
ಓಂ ವಿಷ್ಣವೇ ನಮಃ.
ಓಂ ವಿಶ್ವಂಭರಾಯ ನಮಃ.
ಓಂ ಹರಯೇ ನಮಃ.
ಓಂ ಆದಿತ್ಯಾಯ ನಮಃ.
ಓಂ ಸರ್ವವಾಗೀಶಾಯ ನಮಃ.
ಓಂ ಸರ್ವಾಧಾರಾಯ ನಮಃ.
ಓಂ ಸನಾತನಾಯ ನಮಃ.
ಓಂ ನಿರಾಧಾರಾಯ ನಮಃ.
ಓಂ ನಿರಾಕಾರಾಯ ನಮಃ.
ಓಂ ನಿರೀಶಾಯ ನಮಃ.
ಓಂ ನಿರುಪದ್ರವಾಯ ನಮಃ.
ಓಂ ನಿರಂಜನಾಯ ನಮಃ.
ಓಂ ನಿಷ್ಕಲಂಕಾಯ ನಮಃ.
ಓಂ ನಿತ್ಯತೃಪ್ತಾಯ ನಮಃ.
ಓಂ ನಿರಾಮಯಾಯ ನಮಃ.
ಓಂ ಚಿದಾನಂದಮಯಾಯ ನಮಃ.
ಓಂ ಸಾಕ್ಷಿಣೇ ನಮಃ.
ಓಂ ಶರಣ್ಯಾಯ ನಮಃ.
ಓಂ ಶುಭದಾಯಕಾಯ ನಮಃ.
ಓಂ ಶ್ರೀಮತೇ ನಮಃ.
ಓಂ ಲೋಕತ್ರಯಾಧೀಶಾಯ ನಮಃ.
ಓಂ ಶಿವಾಯ ನಮಃ.
ಓಂ ಸರಸ್ವತೀಪ್ರದಾಯ ನಮಃ.
ಓಂ ವೇದೋದ್ಧರ್ತ್ರೇ ನಮಃ.
ಓಂ ವೇದನಿಧಯೇ ನಮಃ.
ಓಂ ವೇದವೇದ್ಯಾಯ ನಮಃ.
ಓಂ ಪುರಾತನಾಯ ನಮಃ.
ಓಂ ಪೂರ್ಣಾಯ ನಮಃ.
ಓಂ ಪೂರಯಿತ್ರೇ ನಮಃ.
ಓಂ ಪುಣ್ಯಾಯ ನಮಃ.
ಓಂ ಪುಣ್ಯಕೀರ್ತಯೇ ನಮಃ.
ಓಂ ಪರಾತ್ಪರಾಯ ನಮಃ.
ಓಂ ಪರಮಾತ್ಮನೇ ನಮಃ.
ಓಂ ಪರಸ್ಮೈ ಜ್ಯೋತಿಷೇ ನಮಃ.
ಓಂ ಪರೇಶಾಯ ನಮಃ.
ಓಂ ಪಾರಗಾಯ ನಮಃ.
ಓಂ ಪರಾಯ ನಮಃ.
ಓಂ ಸಕಲೋಪನಿಷದ್ವೇದ್ಯಾಯ ನಮಃ.
ಓಂ ನಿಷ್ಕಲಾಯ ನಮಃ.
ಓಂ ಸರ್ವಶಾಸ್ತ್ರಕೃತೇ ನಮಃ.
ಓಂ ಅಕ್ಷಮಾಲಾಜ್ಞಾನಮುದ್ರಾಯುಕ್ತಹಸ್ತಾಯ ನಮಃ.
ಓಂ ವರಪ್ರದಾಯ ನಮಃ.
ಓಂ ಪುರಾಣಪುರುಷಾಯ ನಮಃ.
ಓಂ ಶ್ರೇಷ್ಠಾಯ ನಮಃ.
ಓಂ ಶರಣ್ಯಾಯ ನಮಃ.
ಓಂ ಪರಮೇಶ್ವರಾಯ ನಮಃ.
ಓಂ ಶಾಂತಾಯ ನಮಃ.
ಓಂ ದಾಂತಾಯ ನಮಃ.
ಓಂ ಜಿತಕ್ರೋಧಾಯ ನಮಃ.
ಓಂ ಜಿತಾಮಿತ್ರಾಯ ನಮಃ.
ಓಂ ಜಗನ್ಮಯಾಯ ನಮಃ.
ಓಂ ಜರಾಮೃತ್ಯುಹರಾಯ ನಮಃ.
ಓಂ ಜೀವಾಯ ನಮಃ.
ಓಂ ಜಯದಾಯ ನಮಃ.
ಓಂ ಜಾಡ್ಯನಾಶನಾಯ ನಮಃ.
ಓಂ ಜಪಪ್ರಿಯಾಯ ನಮಃ.
ಓಂ ಜಪಸ್ತುತ್ಯಾಯ ನಮಃ.
ಓಂ ಜಪಕೃತೇ ನಮಃ.
ಓಂ ಪ್ರಿಯಕೃತೇ ನಮಃ.
ಓಂ ವಿಭವೇ ನಮಃ.
ಓಂ ವಿಮಲಾಯ ನಮಃ.
ಓಂ ವಿಶ್ವರೂಪಾಯ ನಮಃ.
ಓಂ ವಿಶ್ವಗೋಪ್ತ್ರೇ ನಮಃ.
ಓಂ ವಿಧಿಸ್ತುತಾಯ ನಮಃ.
ಓಂ ವಿಧಿವಿಷ್ಣುಶಿವಸ್ತುತ್ಯಾಯ ನಮಃ.
ಓಂ ಶಾಂತಿದಾಯ ನಮಃ.
ಓಂ ಶಾಂತಿಕಾರಕಾಯ ನಮಃ.
ಓಂ ಶ್ರೇಯಃಪ್ರದಾಯ ನಮಃ.
ಓಂ ಶ್ರುತಿಮಯಾಯ ನಮಃ.
ಓಂ ಶ್ರೇಯಸಾಂ ಪತಯೇ ನಮಃ.
ಓಂ ಈಶ್ವರಾಯ ನಮಃ.
ಓಂ ಅಚ್ಯುತಾಯ ನಮಃ.
ಓಂ ಅನಂತರೂಪಾಯ ನಮಃ.
ಓಂ ಪ್ರಾಣದಾಯ ನಮಃ.
ಓಂ ಪೃಥಿವೀಪತಯೇ ನಮಃ.
ಓಂ ಅವ್ಯಕ್ತವ್ಯಕ್ತರೂಪಾಯ ನಮಃ.
ಓಂ ಸರ್ವಸಾಕ್ಷಿಣೇ ನಮಃ.
ಓಂ ತಮೋಽಪಘ್ನೇ ನಮಃ.
ಓಂ ಅಜ್ಞಾನನಾಶಕಾಯ ನಮಃ.
ಓಂ ಜ್ಞಾನಿನೇ ನಮಃ.
ಓಂ ಪೂರ್ಣಚಂದ್ರಸಮಪ್ರಭಾಯ ನಮಃ.
ಓಂ ಜ್ಞಾನದಾಯ ನಮಃ.
ಓಂ ವಾಕ್ಪತಯೇ ನಮಃ.
ಓಂ ಯೋಗಿನೇ ನಮಃ.
ಓಂ ಯೋಗೀಶಾಯ ನಮಃ.
ಓಂ ಸರ್ವಕಾಮದಾಯ ನಮಃ.
ಓಂ ಯೋಗಾರೂಢಾಯ ನಮಃ.
ಓಂ ಮಹಾಪುಣ್ಯಾಯ ನಮಃ.
ಓಂ ಪುಣ್ಯಕೀರ್ತಯೇ ನಮಃ.
ಓಂ ಅಮಿತ್ರಘ್ನೇ ನಮಃ.
ಓಂ ವಿಶ್ವಸಾಕ್ಷಿಣೇ ನಮಃ.
ಓಂ ಚಿದಾಕಾರಾಯ ನಮಃ.
ಓಂ ಪರಮಾನಂದಕಾರಕಾಯ ನಮಃ.
ಓಂ ಮಹಾಯೋಗಿನೇ ನಮಃ.
ಓಂ ಮಹಾಮೌನಿನೇ ನಮಃ.
ಓಂ ಮುನೀಶಾಯ ನಮಃ.
ಓಂ ಶ್ರೇಯಸಾಂ ನಿಧಯೇ ನಮಃ.
ಓಂ ಹಂಸಾಯ ನಮಃ.
ಓಂ ಪರಮಹಂಸಾಯ ನಮಃ.
ಓಂ ವಿಶ್ವಗೋಪ್ತ್ರೇ ನಮಃ.
ಓಂ ವಿರಾಜೇ ನಮಃ.
ಓಂ ಸ್ವರಾಜೇ ನಮಃ.
ಓಂ ಶುದ್ಧಸ್ಫಟಿಕಸಂಕಾಶಾಯ ನಮಃ.
ಓಂ ಜಟಾಮಂಡಲಸಂಯುತಾಯ ನಮಃ.
ಓಂ ಆದಿಮಧ್ಯಾಂತ್ಯರಹಿತಾಯ ನಮಃ.
ಓಂ ಸರ್ವವಾಗೀಶ್ವರೇಶ್ವರಾಯ ನಮಃ.
ಓಂ ಪ್ರಣವೋದ್ಗೀಥರೂಪಾಯ ನಮಃ.
ಓಂ ವೇದಾಹರಣಕರ್ಮಕೃತೇ ನಮಃ.

 

Ramaswamy Sastry and Vighnesh Ghanapaathi

75.8K

Comments Kannada

seudu
ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ಮಾಲತಿ

ಅತ್ಯುತ್ತಮ ಮಾಹಿತಿಯ ವೆಬ್‌ಸೈಟ್ -ಶಶಿಧರ ಹೆಗ್ಡೆ

ತುಂಬಾ ಚೆನ್ನಾದ ವೆಬ್‌ಸೈಟ್ 👍 -ಹರ್ಷವರ್ಧನ್

ಸನಾತನ ಧರ್ಮದ ಮಹತ್ವವನ್ನು ತಿಳಿಸುತ್ತದೆ 🌼 -ನಂದಿನಿ ಜೋಶಿ

ಉಪಯುಕ್ತವಾದ ಧಾರ್ಮಿಕ ಮಾಹಿತಿಯನ್ನು ನೀಡುತ್ತದೆ 🙏 -ಜಯಂತಿ ಹೆಗ್ಡೆ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |