ವಿಷ್ಣು ಜಯ ಮಂಗಲ ಸ್ತೋತ್ರ

60.3K
1.2K

Comments Kannada

sj2xy
ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

ಸುಂದರ ಮಾಹಿತಿಯುಳ್ಳ ವೆಬ್‌ಸೈಟ್ 🌼 -ಭಾರ್ಗವಿ

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ಮಾಲತಿ

Read more comments

ಜಯ ಜಯ ದೇವದೇವ.
ಜಯ ಮಾಧವ ಕೇಶವ.
ಜಯಪದ್ಮಪಲಾಶಾಕ್ಷ.
ಜಯ ಗೋವಿಂದ ಗೋಪತೇ.
ಜಯ ಜಯ ಪದ್ಮನಾಭ.
ಜಯ ವೈಕುಂಠ ವಾಮನ.
ಜಯ ಪದ್ಮಹೃಷೀಕೇಶ.
ಜಯ ದಾಮೋದರಾಚ್ಯುತ.
ಜಯ ಪದ್ಮೇಶ್ವರಾನಂತ.
ಜಯ ಲೋಕಗುರೋ ಜಯ.
ಜಯ ಶಂಖಗದಾಪಾಣೇ.
ಜಯ ಭೂಧರಸೂಕರ.
ಜಯ ಯಜ್ಞೇಶ ವಾರಾಹ.
ಜಯ ಭೂಧರ ಭೂಮಿಪ.
ಜಯ ಯೋಗೇಶ ಯೋಗಜ್ಞ.
ಜಯ ಯೋಗಪ್ರವರ್ತ್ತಕ.
ಜಯ ಯೋಗಪ್ರವರ್ತ್ತಕ.
ಜಯ ಧರ್ಮಪ್ರವರ್ತ್ತಕ.
ಕೃತಪ್ರಿಯ ಜಯ ಜಯ.
ಯಜ್ಞೇಶ ಯಜ್ಞಾಂಗ ಜಯ.
ಜಯ ವಂದಿತಸದ್ದ್ವಿಜ.
ಜಯ ನಾರದಸಿದ್ಧಿದ.
ಜಯ ಪುಣ್ಯವತಾಂ ಗೇಹ.
ಜಯ ವೈದಿಕಭಾಜನ.
ಜಯ ಜಯ ಚತುರ್ಭುಜ.
ಜಯ ದೈತ್ಯಭಯಾವಹ.
ಜಯ ಸರ್ವಜ್ಞ ಸರ್ವಾತ್ಮನ್.
ಜಯ ಶಂಕರ ಶಾಶ್ವತ.
ಜಯ ವಿಷ್ಣೋ ಮಹಾದೇವ.
ಜಯ ನಿತ್ಯಮಧೋಕ್ಷಜ.
ಪ್ರಸಾದಂ ಕುರು ದೇವೇಶ.
ದರ್ಶಯಾದ್ಯ ಸ್ವಕಾಂ ತನುಂ.

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |