Special - Saraswati Homa during Navaratri - 10, October

Pray for academic success by participating in Saraswati Homa on the auspicious occasion of Navaratri.

Click here to participate

ಮಹಾವಿಷ್ಣು ಸ್ತುತಿ

ನಮಸ್ತುಭ್ಯಂ ಭಗವತೇ ವಾಸುದೇವಾಯ ಧೀಮಹಿ|
ಪ್ರದ್ಯುಮ್ನಾಯಾನಿರುದ್ಧಾಯ ನಮಃ ಸಂಕರ್ಷಣಾಯ ಚ|
ನಮೋ ವಿಜ್ಞಾನಮಾತ್ರಾಯ ಪರಮಾನಂದಮೂರ್ತಯೇ|
ಆತ್ಮಾರಾಮಾಯ ಶಾಂತಾಯ ನಿವೃತ್ತದ್ವೈತದೃಷ್ಟಯೇ|
ತ್ವದ್ರೂಪಾಣಿ ಚ ಸರ್ವಾಣಿ ತಸ್ಮಾತ್ತುಭ್ಯಂ ನಮೋ ನಮಃ|
ಹೃಷೀಕೇಶಾಯ ಮಹತೇ ನಮಸ್ತೇಽನಂತಮೂರ್ತಯೇ|
ಯಸ್ಮಿನ್ನಿದಂ ಯತಶ್ಚೈತತ್ ತಿಷ್ಠತ್ಯಗ್ರೇಽಪಿ ಜಾಯತೇ|
ಮೃಣ್ಮಯೀಂ ವಹಸಿ ಕ್ಷೋಣೀಂ ತಸ್ಮೈ ತೇ ಬ್ರಹ್ಮಣೇ ನಮಃ|
ಯನ್ನ ಸ್ಪೃಶಂತಿ ನ ವಿದುರ್ಮನೋಬುದ್ಧೀಂದ್ರಿಯಾಸವಃ|
ಅಂತರ್ಬಹಿಸ್ತ್ವಂ ಚರತಿ ವ್ಯೋಮತುಲ್ಯಂ ನಮಾಮ್ಯಹಂ|
ಓಂ ನಮೋ ಭಗವತೇ ಮಹಾಪುರುಷಾಯ ಮಹಾಭೂತಪತಯೇ ಸಕಲಸತ್ತ್ವಭಾವಿವ್ರೀಡನಿಕರ- ಕಮಲರೇಣೂತ್ಪಲನಿಭಧರ್ಮಾಖ್ಯವಿದ್ಯಯಾ ಚರಣಾರವಿಂದಯುಗಲ ಪರಮೇಷ್ಠಿನ್ ನಮಸ್ತೇ|

 

Ramaswamy Sastry and Vighnesh Ghanapaathi

68.4K
10.3K

Comments Kannada

Security Code
22876
finger point down
ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿಯ ಮೂಲ -ಚಂದ್ರಿಕಾ ಜೋಶಿ

ಜ್ಞಾನಸಂಪತ್ತಿನ ವರ 😊 -ಆರತಿ ಶೆಟ್ಟಿ

ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

ಶ್ರೇಷ್ಠ ವೆಬ್‌ಸೈಟ್ 👌 -ಕೇಶವ ಕುಮಾರ್

ಧರ್ಮದ ಬಗ್ಗೆ ತಿಳಿಯಲು ಶ್ರೇಷ್ಠ ಮಾಹಿತಿ -ಶಿವಕುಮಾರ್ ನಾಯಕ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon