ವೇಂಕಟೇಶ ದ್ವಾದಶ ನಾಮ ಸ್ತೋತ್ರ

ಅಸ್ಯ ಶ್ರೀವೇಂಕಟೇಶದ್ವಾದಶನಾಮಸ್ತೋತ್ರಮಹಾಮಂತ್ರಸ್ಯ. ಬ್ರಹ್ಮಾ-ಋಷಿಃ.
ಅನುಷ್ಟುಪ್-ಛಂದಃ ಶ್ರೀವೇಂಕಟೇಶ್ವರೋ ದೇವತಾ. ಇಷ್ಟಾರ್ಥೇ ವಿನಿಯೋಗಃ.
ನಾರಾಯಣೋ ಜಗನ್ನಾಥೋ ವಾರಿಜಾಸನವಂದಿತಃ.
ಸ್ವಾಮಿಪುಷ್ಕರಿಣೀವಾಸೀ ಶನ್ಙ್ಖಚಕ್ರಗದಾಧರಃ.
ಪೀತಾಂಬರಧರೋ ದೇವೋ ಗರುಡಾಸನಶೋಭಿತಃ.
ಕಂದರ್ಪಕೋಟಿಲಾವಣ್ಯಃ ಕಮಲಾಯತಲೋಚನಃ.
ಇಂದಿರಾಪತಿಗೋವಿಂದಃ ಚಂದ್ರಸೂರ್ಯಪ್ರಭಾಕರಃ.
ವಿಶ್ವಾತ್ಮಾ ವಿಶ್ವಲೋಕೇಶೋ ಜಯಶ್ರೀವೇಂಕಟೇಶ್ವರಃ.
ಏತದ್ದ್ವಾದಶನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ.
ದಾರಿದ್ರ್ಯದುಃಖನಿರ್ಮುಕ್ತೋ ಧನಧಾನ್ಯಸಮೃದ್ಧಿಮಾನ್.
ಜನವಶ್ಯಂ ರಾಜವಶ್ಯ ಸರ್ವಕಾಮಾರ್ಥಸಿದ್ಧಿದಂ.
ದಿವ್ಯತೇಜಃ ಸಮಾಪ್ನೋತಿ ದೀರ್ಘಮಾಯುಶ್ಚ ವಿಂದತಿ.
ಗ್ರಹರೋಗಾದಿನಾಶಂ ಚ ಕಾಮಿತಾರ್ಥಫಲಪ್ರದಂ.
ಇಹ ಜನ್ಮನಿ ಸೌಖ್ಯಂ ಚ ವಿಷ್ಣುಸಾಯುಜ್ಯಮಾಪ್ನುಯಾತ್.

 

Ramaswamy Sastry and Vighnesh Ghanapaathi

72.0K

Comments Kannada

jqbc6
ಅದ್ಭುತವಾದ ವೆಬ್‌ಸೈಟ್ ❤️ -ಲೋಹಿತ್

ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

ತುಂಬಾ ಪ್ರೀತಿಯ ವೆಬ್‌ಸೈಟ್ 💖 -ವಿನೋದ್ ಶೆಟ್ಟಿ

ಧರ್ಮದ ಕುರಿತು ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್ 🌺 -ಪೃಥ್ವಿ ಶೆಟ್ಟಿ

ವಿಶೇಷವಾದ ವೆಬ್‌ಸೈಟ್ ⭐ -ಚಂದ್ರಶೇಖರ್ ಮುನ್ನು

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |