ಸುಬ್ರಹ್ಮಣ್ಯ ಧ್ಯಾನ ಸ್ತೋತ್ರ

ಷಡಾನನಂ ಕುಂಕುಮರಕ್ತವರ್ಣಂ
ಮಹಾಮತಿಂ ದಿವ್ಯಮಯೂರವಾಹನಂ.
ರುದ್ರಸ್ಯಸೂನುಂ ಸುರಸೈನ್ಯನಾಥಂ
ಗುಹಂ ಸದಾಽಹಂ ಶರಣಂ ಪ್ರಪದ್ಯೇ.
ಕನಕಕುಂಡಲಮಂಡಿತಷಣ್ಮುಖಂ
ಕನಕರಾಜಿವಿರಾಜಿತಲೋಚನಂ.
ನಿಶಿತಶಸ್ತ್ರಶರಾಸನಧಾರಿಣಂ
ಶರವಣೋತ್ಭವಮೀಶಸುತಂ ಭಜೇ.
ಸಿಂದೂರಾರುಣಮಿಂದುಕಾಂತಿವದನಂ ಕೇಯೂರಹಾರಾದಿಭಿ-
ರ್ದಿವ್ಯೈರಾಭರಣೈರ್ವಿಭೂಷಿತತನುಂ ಸ್ವರ್ಗಸ್ಯಸೌಖ್ಯಪ್ರದಂ.
ಅಂಭೋಜಾಭಯಶಕ್ತಿ ಕುಕ್ಕುಟಧರಂ ರಕ್ತಾಂಗರಾಗಾಂಶುಕಂ
ಸುಬ್ರಹ್ಮಣ್ಯಮುಪಾಸ್ಮಹೇ ಪ್ರಣಮತಾಂ ಸರ್ವಾರ್ಥಸಂಸಿದ್ಧಿದಂ.
ವಂದೇ ಶಕ್ತಿಧರಂ ಶಿವಾತ್ಮತನಯಂ ವಂದೇ ಪುಲಿಂದಾಪತಿಂ
ವಂದೇ ಭಾನುಸಹಸ್ರಮದ್ಬುದನಿಭಂ ವಂದೇ ಮಯೂರಾಸನಂ.
ವಂದೇ ಕುಕ್ಕುಟಕೇತನಂ ಸುರವರಂ ವಂದೇ ಕೃಪಾಂಭೋನಿಧಿಂ
ವಂದೇ ಕಲ್ಪಕಪುಷ್ಪಶೈಲನಿಲಯಂ ವಂದೇ ಗುಹಂ ಷಣ್ಮುಖಂ.
ದ್ವಿಷಡ್ಭುಜಂ ಷಣ್ಮುಖಮಂಬಿಕಾಸುತಂ
ಕುಮಾರಮಾದಿತ್ಯಸಮಾನತೇಜಸಂ.
ವಂದೇ ಮಯೂರಾಸನಮಗ್ನಿಸಂಭವಂ
ಸೇನಾನ್ಯಮದ್ಯಾಹಮಭೀಷ್ಟಸಿದ್ಧಯೇ.
ಧ್ಯಾಯೇತ್ ಷಣ್ಮುಖಮಿಂದು ಕೋಟಿಸದೃಶಂ ರತ್ನಪ್ರಭಾಶೋಭಿತಂ
ಬಾಲಾರ್ಕದ್ಯುತಿ ಷಟ್ಕಿರೀಟವಿಲಸತ್ಕೇಯೂರಹಾರಾನನ್ವಿತಂ.
ಕರ್ಣಾಲಂಕೃತ ಕುಂಡಲಪ್ರವಿಲಸತ್ಕಂಠಸ್ಥಲೈಃ ಶೋಭಿತಂ
ಕಾಂಚೀ ಕಂಕಣ ಕಿಂಕಿಣೀರವಯುತಂ ಶೃಂಗಾರಸಾರೋದಯಂ.
ಧ್ಯಾಯೇದೀಪ್ಸಿತಸಿದ್ಧಿತಂ ಶಿವಸುತಂ ಶ್ರೀದ್ವಾದಶಾಕ್ಷಂ ಗುಹಂ
ಬಾಣಂಕೇಟಕಮಂಕುಶಂಚವರದಂ ಪಾಶಂ ಧನುಶ್ಚಕ್ರಕಂ.
ವಜ್ರಂಶಕ್ತಿಮಸಿಂತ್ರಿಶೂಲಮಭಯಂ ದೋರ್ಭಿರ್ಧೃತಂ ಷಣ್ಮುಖಂ
ಭಾಸ್ವಚ್ಛತ್ರಮಯೂರವಾಹಸುಭಗಂ ಚಿತ್ರಾಂಬರಾಲಂಕೃತಂ.
ಗಾಂಗೇಯಂ ವಹ್ನಿಗರ್ಭಂ ಶರವಣಜನಿತಂ ಜ್ಞಾನಶಕ್ತಿಂ ಕುಮಾರಂ
ಸುಬ್ರಹ್ಮಣ್ಯಂ ಸುರೇಶಂ ಗುಹಮಚಲದಿದಂ ರುದ್ರತೇಜಸ್ವರೂಪಂ.
ಸೇನಾನ್ಯಂ ತಾರಕಘ್ನಂ ಗಜಮುಖಸಹಜಂ ಕಾರ್ತಿಕೇಯಂ ಷಡಾಸ್ಯಂ
ಸುಬ್ರಹ್ಮಣ್ಯಂ ಮಯೂರಧ್ವಜರಥಸಹಿತಂ ದೇವದೇವಂ ನಮಾಮಿ.
ಷಣ್ಮುಖಂ ದ್ವಾದಶಭುಜಂ ದ್ವಾದಶಾಕ್ಷಂ ಶಿಖಿಧ್ವಜಂ.
ಶಕ್ತಿದ್ವಯಸಮಾಯುಕ್ತಂ ವಾಮದಕ್ಷಿಣಪಾರ್ಶ್ವಯೋಃ.
ಶಕ್ತಿಂಶೂಲಂ ತಥಾ ಖಡ್ಗಂ ಖೇಟಂಚಾಪಂಶರಂ ತಥಾ.
ಘಂಟಾಂ ಚ ಕುಕ್ಕುಟಂಚೈವಪಾಶಂಚೈವತಥಾಂಕುಶಂ.
ಅಭಯಂ ವರದಂಚೈವ ಧಾರಯಾಂತಂ ಕರಾಂಬುಜೈಃ.
ಮಹಾಬಲಂ ಮಹಾವೀರ್ಯಂ ಶಿಖಿವಾಹಂ ಶಿಖಿಪ್ರಭಂ.
ಕಿರೀಟಕುಂಡಲೋಪೇತಂ ಖಂಡಿತೋದ್ದಂಡತಾರಕಂ.
ಮಂಡಲೀಕೃತಕೋದಂಡಂ ಕಾಂಡೈಃ ಕ್ರೌಂಚಧರಾಧರಂ.
ದಾರಯಂತಂ ದುರಾಧರ್ಷಂ ದೈತ್ಯದಾನವರಾಕ್ಷಸೈಃ.
ದೇವಸೇನಾಪತಿಂ ದೇವಕಾರ್ಯೈಕನಿರತಂ ಪ್ರಭುಂ.
ಮಹಾದೇವತನೂಜಾತಂ ಮದನಾಯುತಸುಂದರಂ.
ಚಿಂತಯೇ ಹೃದಯಾಂಭೋಜೇ ಕುಮಾರಮಮಿತೇಜಸಂ.

 

Ramaswamy Sastry and Vighnesh Ghanapaathi

23.0K
1.0K

Comments Kannada

vid7v
ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ತೇಜಸ್

ತುಂಬಾ ಉಪಯುಕ್ತ ವೆಬ್‌ಸೈಟ್ 😊 -ಅಜಯ್ ಗೌಡ

ಸನಾತನ ಧರ್ಮದ ವಿವರಗಳು ಬಹಳ ಚೆನ್ನಾಗಿವೆ -ನಾಗೇಂದ್ರ ಭಟ್

ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಮಾಹಿತಿಯ ಮೂಲ -ಕೃಷ್ಣಮೂರ್ತಿ ಗೌಡ

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |