ಭಗವದ್ ಗೀತಾ ಅಷ್ಟೋತ್ತರ ಶತ ನಾಮಾವಲಿ

ಓಂ ಶ್ರೀಮದ್ಭಗವದ್ಗೀತಾಯೈ ನಮಃ .
ಓಂ ಶ್ರೀಕೃಷ್ಣಾಮೃತವಾಣ್ಯೈ ನಮಃ .
ಓಂ ಪಾರ್ಥಾಯ ಪ್ರತಿಬೋಧಿತಾಯೈ ನಮಃ .
ಓಂ ವ್ಯಾಸೇನ ಗ್ರಥಿತಾಯೈ ನಮಃ .
ಓಂ ಸಂಜಯವರ್ಣಿತಾಯೈ ನಮಃ .
ಓಂ ಮಹಾಭಾರತಮಧ್ಯಸ್ಥಿತಾಯೈ ನಮಃ .
ಓಂ ಕುರುಕ್ಷೇತ್ರೇ ಉಪದಿಷ್ಟಾಯೈ ನಮಃ .
ಓಂ ಭಗವತ್ಯೈ ನಮಃ .
ಓಂ ಅಂಬಾರೂಪಾಯೈ ನಮಃ .
ಓಂ ಅದ್ವೈತಾಮೃತವರ್ಷಿಣ್ಯೈ ನಮಃ .
ಓಂ ಭವದ್ವೇಷಿಣ್ಯೈ ನಮಃ .
ಓಂ ಅಷ್ಟಾದಶಾಧ್ಯಾಯ್ಯೈ ನಮಃ .
ಓಂ ಸರ್ವೋಪನಿಷತ್ಸಾರಾಯೈ ನಮಃ .
ಓಂ ಬ್ರಹ್ಮವಿದ್ಯಾಯೈ ನಮಃ .
ಓಂ ಯೋಗಶಾಸ್ತ್ರರೂಪಾಯೈ ನಮಃ .
ಓಂ ಶ್ರೀಕೃಷ್ಣಾರ್ಜುನಸಂವಾದರೂಪಾಯೈ ನಮಃ .
ಓಂ ಶ್ರೀಕೃಷ್ಣಹೃದಯಾಯೈ ನಮಃ .
ಓಂ ಸುಂದರ್ಯೈ ನಮಃ .
ಓಂ ಮಧುರಾಯೈ ನಮಃ .
ಓಂ ಪುನೀತಾಯೈ ನಮಃ .
ಓಂ ಕರ್ಮಮರ್ಮಪ್ರಕಾಶಿನ್ಯೈ ನಮಃ .
ಓಂ ಕಾಮಾಸಕ್ತಿಹರಾಯೈ ನಮಃ .
ಓಂ ತತ್ತ್ವಜ್ಞಾನಪ್ರಕಾಶಿನ್ಯೈ ನಮಃ .
ಓಂ ನಿಶ್ಚಲಭಕ್ತಿವಿಧಾಯಿನ್ಯೈ ನಮಃ .
ಓಂ ನಿರ್ಮಲಾಯೈ ನಮಃ .
ಓಂ ಕಲಿಮಲಹಾರಿಣ್ಯೈ ನಮಃ .
ಓಂ ರಾಗದ್ವೇಷವಿದಾರಿಣ್ಯೈ ನಮಃ .
ಓಂ ಮೋದಕಾರಿಣ್ಯೈ ನಮಃ .
ಓಂ ಭವಭಯಹಾರಿಣ್ಯೈ ನಮಃ .
ಓಂ ತಾರಿಣ್ಯೈ ನಮಃ .
ಓಂ ಪರಮಾನಂದಪ್ರದಾಯೈ ನಮಃ .
ಓಂ ಅಜ್ಞಾನನಾಶಿನ್ಯೈ ನಮಃ .
ಓಂ ಆಸುರಭಾವವಿನಾಶಿನ್ಯೈ ನಮಃ .
ಓಂ ದೈವೀಸಂಪತ್ಪ್ರದಾಯೈ ನಮಃ .
ಓಂ ಹರಿಭಕ್ತಪ್ರಿಯಾಯೈ ನಮಃ .
ಓಂ ಸರ್ವಶಾಸ್ತ್ರಸ್ವಾಮಿನ್ಯೈ ನಮಃ .
ಓಂ ದಯಾಸುಧಾವರ್ಷಿಣ್ಯೈ ನಮಃ .
ಓಂ ಹರಿಪದಪ್ರೇಮಪ್ರದಾಯಿನ್ಯೈ ನಮಃ .
ಓಂ ಶ್ರೀಪ್ರದಾಯೈ ನಮಃ .
ಓಂ ವಿಜಯಪ್ರದಾಯೈ ನಮಃ .
ಓಂ ಭೂತಿದಾಯೈ ನಮಃ .
ಓಂ ನೀತಿದಾಯೈ ನಮಃ .
ಓಂ ಸನಾತನ್ಯೈ ನಮಃ .
ಓಂ ಸರ್ವಧರ್ಮಸ್ವರೂಪಿಣ್ಯೈ ನಮಃ .
ಓಂ ಸಮಸ್ತಸಿದ್ಧಿದಾಯೈ ನಮಃ .
ಓಂ ಸನ್ಮಾರ್ಗದರ್ಶಿಕಾಯೈ ನಮಃ .
ಓಂ ತ್ರಿಲೋಕೀಪೂಜ್ಯಾಯೈ ನಮಃ .
ಓಂ ಅರ್ಜುನವಿಷಾದಹಾರಿಣ್ಯೈ ನಮಃ .
ಓಂ ಪ್ರಸಾದಪ್ರದಾಯೈ ನಮಃ .
ಓಂ ನಿತ್ಯಾತ್ಮಸ್ವರೂಪದರ್ಶಿಕಾಯೈ ನಮಃ .
ಓಂ ಅನಿತ್ಯದೇಹಸಂಸಾರರೂಪದರ್ಶಿಕಾಯೈ ನಮಃ .
ಓಂ ಪುನರ್ಜನ್ಮರಹಸ್ಯಪ್ರಕಟಿಕಾಯೈ ನಮಃ .
ಓಂ ಸ್ವಧರ್ಮಪ್ರಬೋಧಿನ್ಯೈ ನಮಃ .
ಓಂ ಸ್ಥಿತಪ್ರಜ್ಞಲಕ್ಷಣದರ್ಶಿಕಾಯೈ ನಮಃ .
ಓಂ ಕರ್ಮಯೋಗಪ್ರಕಾಶಿಕಾಯೈ ನಮಃ .
ಓಂ ಯಜ್ಞಭಾವನಾಪ್ರಕಾಶಿನ್ಯೈ ನಮಃ .
ಓಂ ವಿವಿಧಯಜ್ಞಪ್ರದರ್ಶಿಕಾಯೈ ನಮಃ .
ಓಂ ಚಿತ್ತಶುದ್ಧಿದಾಯೈ ನಮಃ .
ಓಂ ಕಾಮನಾಶೋಪಾಯಬೋಧಿಕಾಯೈ ನಮಃ .
ಓಂ ಅವತಾರತತ್ತ್ವವಿಚಾರಿಣ್ಯೈ ನಮಃ .
ಓಂ ಜ್ಞಾನಪ್ರಾಪ್ತಿಸಾಧನೋಪದೇಶಿಕಾಯೈ ನಮಃ .
ಓಂ ಧ್ಯಾನಯೋಗಬೋಧಿನ್ಯೈ ನಮಃ .
ಓಂ ಮನೋನಿಗ್ರಹಮಾರ್ಗಪ್ರದೀಪಿಕಾಯೈ ನಮಃ .
ಓಂ ಸರ್ವವಿಧಸಾಧಕಹಿತಕಾರಿಣ್ಯೈ ನಮಃ .
ಓಂ ಜ್ಞಾನವಿಜ್ಞಾನಪ್ರಕಾಶಿಕಾಯೈ ನಮಃ .
ಓಂ ಪರಾಪರಪ್ರಕೃತಿಬೋಧಿಕಾಯೈ ನಮಃ .
ಓಂ ಸೃಷ್ಟಿರಹಸ್ಯಪ್ರಕಟಿಕಾಯೈ ನಮಃ .
ಓಂ ಚತುರ್ವಿಧಭಕ್ತಲಕ್ಷಣದರ್ಶಿಕಾಯೈ ನಮಃ .
ಓಂ ಭುಕ್ತಿಮುಕ್ತಿದಾಯೈ ನಮಃ .
ಓಂ ಜೀವಜಗದೀಶ್ವರಸ್ವರೂಪಬೋಧಿಕಾಯೈ ನಮಃ .
ಓಂ ಪ್ರಣವಧ್ಯಾನೋಪದೇಶಿಕಾಯೈ ನಮಃ .
ಓಂ ಕರ್ಮೋಪಾಸನಫಲದರ್ಶಿಕಾಯೈ ನಮಃ .
ಓಂ ರಾಜವಿದ್ಯಾಯೈ ನಮಃ .
ಓಂ ರಾಜಗುಹ್ಯಾಯೈ ನಮಃ .
ಓಂ ಪ್ರತ್ಯಕ್ಷಾವಗಮಾಯೈ ನಮಃ .
ಓಂ ಧರ್ಮ್ಯಾಯೈ ನಮಃ .
ಓಂ ಸುಲಭಾಯೈ ನಮಃ .
ಓಂ ಯೋಗಕ್ಷೇಮಕಾರಿಣ್ಯೈ ನಮಃ .
ಓಂ ಭಗವದ್ವಿಭೂತಿವಿಸ್ತಾರಿಕಾಯೈ ನಮಃ .
ಓಂ ವಿಶ್ವರೂಪದರ್ಶನಯೋಗಯುಕ್ತಾಯೈ ನಮಃ .
ಓಂ ಭಗವದೈಶ್ವರ್ಯಪ್ರದರ್ಶಿಕಾಯೈ ನಮಃ .
ಓಂ ಭಕ್ತಿದಾಯೈ ನಮಃ .
ಓಂ ಭಕ್ತಿವಿವರ್ಧಿನ್ಯೈ ನಮಃ .
ಓಂ ಭಕ್ತಲಕ್ಷಣಬೋಧಿಕಾಯೈ ನಮಃ .
ಓಂ ಸಗುಣನಿರ್ಗುಣಪ್ರಕಾಶಿನ್ಯೈ ನಮಃ .
ಓಂ ಕ್ಷೇತ್ರಕ್ಷೇತ್ರಜ್ಞವಿವೇಕಕಾರಿಣ್ಯೈ ನಮಃ .
ಓಂ ದೃಢವೈರಾಗ್ಯಕಾರಿಣ್ಯೈ ನಮಃ .
ಓಂ ಗುಣತ್ರಯವಿಭಾಗದರ್ಶಿಕಾಯೈ ನಮಃ .
ಓಂ ಗುಣಾತೀತಪುರುಷಲಕ್ಷಣದರ್ಶಿಕಾಯೈ ನಮಃ .
ಓಂ ಅಶ್ವತ್ಥವೃಕ್ಷವರ್ಣನಕಾರಿಣ್ಯೈ ನಮಃ .
ಓಂ ಸಂಸಾರವೃಕ್ಷಚ್ಛೇದನೋಪಾಯಬೋಧಿನ್ಯೈ ನಮಃ .
ಓಂ ತ್ರಿವಿಧಶ್ರದ್ಧಾಸ್ವರೂಪಪ್ರಕಾಶಿಕಾಯೈ ನಮಃ .
ಓಂ ತ್ಯಾಗಸನ್ಯಾಸತತ್ತ್ವದರ್ಶಿಕಾಯೈ ನಮಃ.
ಓಂ ಯಜ್ಞದಾನತಪಃಸ್ವರೂಪಬೋಧಿನ್ಯೈ ನಮಃ .
ಓಂ ಜ್ಞಾನಕರ್ಮಕರ್ತೃಸ್ವರೂಪಬೋಧಿಕಾಯೈ ನಮಃ .
ಓಂ ಶರಣಾಗತಿರಹಸ್ಯಪ್ರದರ್ಶಿಕಾಯೈ ನಮಃ .
ಓಂ ಆಶ್ಚರ್ಯರೂಪಾಯೈ ನಮಃ .
ಓಂ ವಿಸ್ಮಯಕಾರಿಣ್ಯೈ ನಮಃ .
ಓಂ ಆಹ್ಲಾದಕಾರಿಣ್ಯೈ ನಮಃ .
ಓಂ ಭಕ್ತಿಹೀನಜನಾಗಮ್ಯಾಯೈ ನಮಃ .
ಓಂ ಜಗತ ಉದ್ಧಾರಿಣ್ಯೈ ನಮಃ .
ಓಂ ದಿವ್ಯದೃಷ್ಟಿಪ್ರದಾಯೈ ನಮಃ .
ಓಂ ಧರ್ಮಸಂಸ್ಥಾಪಿಕಾಯೈ ನಮಃ .
ಓಂ ಭಕ್ತಜನಸೇವ್ಯಾಯೈ ನಮಃ .
ಓಂ ಸರ್ವದೇವಸ್ತುತಾಯೈ ನಮಃ .
ಓಂ ಜ್ಞಾನಗಂಗಾಯೈ ನಮಃ .
ಓಂ ಶ್ರೀಕೃಷ್ಣಪ್ರಿಯತಮಾಯೈ ನಮಃ .
ಓಂ ಸರ್ವಮಂಗಲಾಯೈ ನಮಃ .

 

Ramaswamy Sastry and Vighnesh Ghanapaathi

72.9K
1.1K

Comments Kannada

tyza3
ಅತ್ಯುತ್ತಮ ಧಾರ್ಮಿಕ ವೆಬ್‌ಸೈಟ್ ⭐ -ಶಿಲ್ಪಾ ನಾಯಕ್

ಜ್ಞಾನಕ್ಕಾಗಿ ಸೊನ್ನಿನ ಮುಟ್ಟು -ಮಹೇಂದ್ರ ಶೆಟ್ಟಿ

💐💐💐💐💐💐💐💐💐💐💐 -surya

ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal

ಉತ್ತಮವಾದ ಧಾರ್ಮಿಕ ಮಾಹಿತಿಯ ವೆಬ್‌ಸೈಟ್ 🌺 -ನಾಗರಾಜ್ ಜೋಶಿ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |