Special - Aghora Rudra Homa for protection - 14, September

Cleanse negativity, gain strength. Participate in the Aghora Rudra Homa and invite divine blessings into your life.

Click here to participate

ಮಧುರಾಷ್ಟಕಂ

ಅಧರಂ ಮಧುರಂ ವದನಂ ಮಧುರಂ ನಯನಂ ಮಧುರಂ ಹಸಿತಂ ಮಧುರಂ.
ಹೃದಯಂ ಮಧುರಂ ಗಮನಂ ಮಧುರಂ ಮಥುರಾಧಿಪತೇರಖಿಲಂ ಮಧುರಂ.
ವಚನಂ ಮಧುರಂ ಚರಿತಂ ಮಧುರಂ ವಸನಂ ಮಧುರಂ ವಲಿತಂ ಮಧುರಂ.
ಚಲಿತಂ ಮಧುರಂ ಭ್ರಮಿತಂ ಮಧುರಂ ಮಥುರಾಧಿಪತೇರಖಿಲಂ ಮಧುರಂ.
ವೇಣುರ್ಮಧುರೋ ರೇಣುರ್ಮಧುರಃ ಪಾಣಿರ್ಮಧುರಃ ಪಾದೌ ಮಧುರೌ.
ನೃತ್ಯಂ ಮಧುರಂ ಸಖ್ಯಂ ಮಧುರಂ ಮಥುರಾಧಿಪತೇರಖಿಲಂ ಮಧುರಂ.
ಗೀತಂ ಮಧುರಂ ಪೀತಂ ಮಧುರಂ ಭುಕ್ತಂ ಮಧುರಂ ಸುಪ್ತಂ ಮಧುರಂ.
ರೂಪಂ ಮಧುರಂ ತಿಲಕಂ ಮಧುರಂ ಮಥುರಾಧಿಪತೇರಖಿಲಂ ಮಧುರಂ.
ಕರಣಂ ಮಧುರಂ ತರಣಂ ಮಧುರಂ ಹರಣಂ ಮಧುರಂ ರಮಣಂ ಮಧುರಂ.
ವಮಿತಂ ಮಧುರಂ ಶಮಿತಂ ಮಧುರಂ ಮಥುರಾಧಿಪತೇರಖಿಲಂ ಮಧುರಂ.
ಗುಂಜಾ ಮಧುರಾ ಮಾಲಾ ಮಧುರಾ ಯಮುನಾ ಮಧುರಾ ವೀಚೀ ಮಧುರಾ.
ಸಲಿಲಂ ಮಧುರಂ ಕಮಲಂ ಮಧುರಂ ಮಥುರಾಧಿಪತೇರಖಿಲಂ ಮಧುರಂ.
ಗೋಪೀ ಮಧುರಾ ಲೀಲಾ ಮಧುರಾ ಯುಕ್ತಂ ಮಧುರಂ ಮುಕ್ತಂ ಮಧುರಂ.
ದೃಷ್ಟಂ ಮಧುರಂ ಶಿಷ್ಟಂ ಮಧುರಂ ಮಥುರಾಧಿಪತೇರಖಿಲಂ ಮಧುರಂ.
ಗೋಪಾ ಮಧುರಾ ಗಾವೋ ಮಧುರಾ ಯಷ್ಟಿರ್ಮಧುರಾ ಸೃಷ್ಟಿರ್ಮಧುರಾ.
ದಲಿತಂ ಮಧುರಂ ಫಲಿತಂ ಮಧುರಂ ಮಥುರಾಧಿಪತೇರಖಿಲಂ ಮಧುರಂ.

 

Ramaswamy Sastry and Vighnesh Ghanapaathi

83.9K
1.2K

Comments Kannada

d2acu
ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

ಧರ್ಮದ ಬಗ್ಗೆ ತಿಳಿಯಲು ಶ್ರೇಷ್ಠ ಮಾಹಿತಿ -ಶಿವಕುಮಾರ್ ನಾಯಕ್

ಸನಾತನ ಧರ್ಮದ ಮಹತ್ವವನ್ನು ತಿಳಿಸುತ್ತದೆ 🌼 -ನಂದಿನಿ ಜೋಶಿ

ಅದ್ಭುತ ವೆಬ್‌ಸೈಟ್ 😍 -ಗೋಪಾಲ್

💐💐💐💐💐💐💐💐💐💐💐 -surya

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon