Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ಕೃಷ್ಣ ಸ್ತುತಿ

ಶ್ರಿಯಾಶ್ಲಿಷ್ಟೋ ವಿಷ್ಣುಃ ಸ್ಥಿರಚರಗುರುರ್ವೇದವಿಷಯೋ
ಧಿಯಾಂ ಸಾಕ್ಷೀ ಶುದ್ಧೋ ಹರಿರಸುರಹಂತಾಬ್ಜನಯನಃ.
ಗದೀ ಶಂಖೀ ಚಕ್ರೀ ವಿಮಲವನಮಾಲೀ ಸ್ಥಿರರುಚಿಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಽಕ್ಷಿವಿಷಯಃ.
ಯತಃ ಸರ್ವಂ ಜಾತಂ ವಿಯದನಿಲಮುಖ್ಯಂ ಜಗದಿದಂ
ಸ್ಥಿತೌ ನಿಃಶೇಷಂ ಯೋಽವತಿ ನಿಜಸುಖಾಂಶೇನ ಮಧುಹಾ.
ಲಯೇ ಸರ್ವಂ ಸ್ವಸ್ಮಿನ್ ಹರತಿ ಕಲಯಾ ಯಸ್ತು ಸ ವಿಭುಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಽಕ್ಷಿವಿಷಯಃ.
ಅಸೂನಾಯಾಮ್ಯಾದೌ ಯಮನಿಯಮಮುಖ್ಯೈಃ ಸುಕರಣೈ-
ರ್ನಿರುದ್ಧ್ಯೇದಂ ಚಿತ್ತಂ ಹೃದಿ ವಿಮಲಮಾನೀಯ ಸಕಲಂ.
ಯಮೀಡ್ಯಂ ಪಶ್ಯಂತಿ ಪ್ರವರಮತಯೋ ಮಾಯಿನಮಸೌ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಽಕ್ಷಿವಿಷಯಃ.
ಪೃಥಿವ್ಯಾಂ ತಿಷ್ಠನ್ ಯೋ ಯಮಯತಿ ಮಹೀಂ ವೇದ ನ ಧರಾ
ಯಮಿತ್ಯಾದೌ ವೇದೋ ವದತಿ ಜಗತಾಮೀಶಮಮಲಂ.
ನಿಯಂತಾರಂ ಧ್ಯೇಯಂ ಮುನಿಸುರನೃಣಾಂ ಮೋಕ್ಷದಮಸೌ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಽಕ್ಷಿವಿಷಯಃ.
ಮಹೇಂದ್ರಾದಿರ್ದೇವೋ ಜಯತಿ ದಿತಿಜಾನ್ ಯಸ್ಯ ಬಲತೋ
ನ ಕಸ್ಯ ಸ್ವಾತಂತ್ರ್ಯಂ ಕ್ವಚಿದಪಿ ಕೃತೌ ಯತ್ಕೃತಿಮೃತೇ.
ಬಲಾರಾತೇರ್ಗರ್ವಂ ಪರಿಹರತಿ ಯೋಽಸೌ ವಿಜಯಿನಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಽಕ್ಷಿವಿಷಯಃ.
ವಿನಾ ಯಸ್ಯ ಧ್ಯಾನಂ ವ್ರಜತಿ ಪಶುತಾಂ ಸೂಕರಮುಖಾ
ವಿನಾ ಯಸ್ಯ ಜ್ಞಾನಂ ಜನಿಮೃತಿಭಯಂ ಯಾತಿ ಜನತಾ.
ವಿನಾ ಯಸ್ಯ ಸ್ಮೃತ್ಯಾ ಕೃಮಿಶತಜನಿಂ ಯಾತಿ ಸ ವಿಭುಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಽಕ್ಷಿವಿಷಯಃ.
ನರಾತಂಕೋಟ್ಟಂಕಃ ಶರಣಶರಣೋ ಭ್ರಾಂತಿಹರಣೋ
ಘನಶ್ಯಾಮೋ ವಾಮೋ ವ್ರಜಶಿಶುವಯಸ್ಯೋಽರ್ಜುನಸಖಃ.
ಸ್ವಯಂಭೂರ್ಭೂತಾನಾಂ ಜನಕ ಉಚಿತಾಚಾರಸುಖದಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಽಕ್ಷಿವಿಷಯಃ.
ಯದಾ ಧರ್ಮಗ್ಲಾನಿರ್ಭವತಿ ಜಗತಾಂ ಕ್ಷೋಭಕರಣೀ
ತದಾ ಲೋಕಸ್ವಾಮೀ ಪ್ರಕಟಿತವಿಭುಃ ಸೇತುಧೃದಜಃ.
ಸತಾಂ ಧಾತಾ ಸ್ವಚ್ಛೋ ನಿಗಮಗಣಗೀತೋ ವ್ರಜಪತಿಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಽಕ್ಷಿವಿಷಯಃ.

57.1K
1.4K

Comments Kannada

ke4ja
ಧರ್ಮದ ಕುರಿತು ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್ 🌺 -ಪೃಥ್ವಿ ಶೆಟ್ಟಿ

ಸನಾತನ ಧರ್ಮದ ಬಗ್ಗೆ ಜ್ಞಾನಕ್ಕೆ ಖಜಾನೆ -ಅಶೋಕ್

ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal

ವೇದಾದಾರ ಜೀವನಕ್ಕೆ ಹುಮ್ಮಸ್ಸು ಹಾಗು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.ಬದುಕಿಗೆ ಸಮಾಧಾನ ತರುತ್ತೆ.ಅಭಿನಂದನೆಗಳು. -ಸತ್ಯನಾರಾಯಣ ಸಾಗರ.

ಜ್ಞಾನಕ್ಕಾಗಿ ಸೊನ್ನಿನ ಮುಟ್ಟು -ಮಹೇಂದ್ರ ಶೆಟ್ಟಿ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon