Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ಅನಂತ ಕೃಷ್ಣ ಅಷ್ಟಕಂ

ಶ್ರೀಭೂಮಿನೀಲಾಪರಿಸೇವ್ಯಮಾನಮನಂತಕೃಷ್ಣಂ ವರದಾಖ್ಯವಿಷ್ಣುಂ.
ಅಘೌಘವಿಧ್ವಂಸಕರಂ ಜನಾನಾಮಘಂಹರೇಶಂ ಪ್ರಭಜೇ ಸದಾಽಹಂ.
ತಿಷ್ಠನ್ ಸ್ವಧಿಷ್ಣ್ಯೇ ಪರಿತೋ ವಿಪಶ್ಯನ್ನಾನಂದಯನ್ ಸ್ವಾನಭಿರಾಮಮೂರ್ತ್ಯಾ.
ಯೋಽಘಂಹರಗ್ರಾಮಜನಾನ್ ಪುನೀತೇ ಹ್ಯನಂತಕೃಷ್ಣಂ ವರದೇಶಮೀಡೇ.
ಭಕ್ತಾನ್ ಜನಾನ್ ಪಾಲನದಕ್ಷಮೇಕಂ ವಿಭುಂ ಶ್ರಿಯಾಽಽಶ್ಲಿಷ್ಯತನುಂ ಮಹಾಂತಂ.
ಸುಪರ್ಣಪಕ್ಷೋಪರಿರೋಚಮಾನಮನಂತಕೃಷ್ಣಂ ವರದೇಶಮೀಡೇ.
ಸೂರ್ಯಸ್ಯ ಕಾಂತ್ಯಾ ಸದೃಶೈರ್ವಿರಾಜದ್ರತ್ನೈಃ ಸಮಾಲಂಕೃತವೇಷಭೂಷಂ.
ತಮೋ ವಿನಾಶಾಯ ಮುಹುರ್ಮುಹುಸ್ತ್ವಾಮನಂತಕೃಷ್ಣಂ ವರದೇಶಮೀಡೇ.
ಅನಂತಸಂಸಾರಸಮುದ್ರತಾರನೌಕಾಯಿತಂ ಶ್ರೀಪತಿಮಾನನಾಬ್ಜಂ.
ಅನಂತಭಕ್ತೈಃ ಪರಿದೃಶ್ಯಮಾನಮನಂತಕೃಷ್ಣಂ ವರದೇಶಮೀಡೇ.
ನಮಂತಿ ದೇವಾಃ ಸತತಂ ಯಮೇವ ಕಿರೀಟಿನಂ ಗದಿನಂ ಚಕ್ರಿಣಂ ತಂ.
ವೈಖಾನಸೈಃ ಸೂರಿಭಿರರ್ಚಯಂತಮನಂತಕೃಷ್ಣಂ ವರದೇಶಮೀಡೇ.
ತನೋತಿ ದೇವಃ ಕೃಪಯಾ ವರಾನ್ ಯಶ್ಚಿರಾಯುಷಂ ಭೂತಿಮನನ್ಯಸಿದ್ಧಿಂ.
ತಂ ದೇವದೇವಂ ವರದಾನದಕ್ಷಮನಂತಕೃಷ್ಣಂ ವರದೇಶಮೀಡೇ.
ಕೃಷ್ಣಂ ನಮಸ್ಕೃತ್ಯ ಮಹಾಮುನೀಂದ್ರಾಃ ಸ್ವಾನಂದತುಷ್ಟಾ ವಿಗತಾನ್ಯವಾಚಃ.
ತಂ ಸ್ವಾನುಭೂತ್ಯೈ ಭವಪಾದ್ಮವಂದ್ಯಮನಂತಕೃಷ್ಣಂ ವರದೇಶಮೀಡೇ.
ಅನಂತಕೃಷ್ಣಸ್ಯ ಕೃಪಾವಲೋಕಾದಘಂಹರಗ್ರಾಮಜದೀಕ್ಷಿತೇನ.
ಸುಸೂಕ್ತಿಮಾಲಾಂ ರಚಿತಾಂ ಮನೋಜ್ಞಾಂ ಗೃಹ್ಣಾತು ದೇವೋ ವರದೇಶವಿಷ್ಣುಃ.

 

Ramaswamy Sastry and Vighnesh Ghanapaathi

101.9K
1.3K

Comments Kannada

7kt8v
ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿಯ ಮೂಲ -ಚಂದ್ರಿಕಾ ಜೋಶಿ

ಶ್ರೇಷ್ಠ ಮಾಹಿತಿ -ಮಂಜುಳಾ ಪಾಟೀಲ

ಸನಾತನ ಧರ್ಮದ ವಿವರಗಳು ಬಹಳ ಚೆನ್ನಾಗಿವೆ -ನಾಗೇಂದ್ರ ಭಟ್

ಧರ್ಮದ ಬಗ್ಗೆ ತಿಳಿಯಲು ಶ್ರೇಷ್ಠ ಮಾಹಿತಿ -ಶಿವಕುಮಾರ್ ನಾಯಕ್

ತುಂಬಾ ಉಪಯುಕ್ತ ವೆಬ್‌ಸೈಟ್ 😊 -ಅಜಯ್ ಗೌಡ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon