ಅಕ್ಷಯ ಗೋಪಾಲ ಕವಚಂ

ಶ್ರೀನಾರದ ಉವಾಚ.
ಇಂದ್ರಾದ್ಯಮರವರ್ಗೇಷು ಬ್ರಹ್ಮನ್ಯತ್ಪರಮಾಽದ್ಭುತಂ.
ಅಕ್ಷಯಂ ಕವಚಂ ನಾಮ ಕಥಯಸ್ವ ಮಮ ಪ್ರಭೋ.
ಯದ್ಧೃತ್ವಾಽಽಕರ್ಣ್ಯ ವೀರಸ್ತು ತ್ರೈಲೋಕ್ಯವಿಜಯೀ ಭವೇತ್.
ಬ್ರಹ್ಮೋವಾಚ.
ಶೃಣು ಪುತ್ರ ಮುನಿಶ್ರೇಷ್ಠ ಕವಚಂ ಪರಮಾದ್ಭುತಂ.
ಇಂದ್ರಾದಿದೇವವೃಂದೈಶ್ಚ ನಾರಾಯಣಮುಖಾಚ್ಛ್ರತಂ.
ತ್ರೈಲೋಕ್ಯವಿಜಯಸ್ಯಾಸ್ಯ ಕವಚಸ್ಯ ಪ್ರಜಾಪತಿಃ.
ಋಷಿಶ್ಛಂದೋ ದೇವತಾ ಚ ಸದಾ ನಾರಾಯಣಃ ಪ್ರಭುಃ.
ಅಸ್ಯ ಶ್ರೀತ್ರೈಲೋಕ್ಯವಿಜಯಾಕ್ಷಯಕವಚಸ್ಯ. ಪ್ರಜಾಪತಿಋರ್ಷಿಃ.
ಅನುಷ್ಟುಪ್ಛಂದಃ. ಶ್ರೀನಾರಾಯಣಃ ಪರಮಾತ್ಮಾ ದೇವತಾ.
ಧರ್ಮಾರ್ಥಕಾಮಮೋಕ್ಷಾರ್ಥೇ ಜಪೇ ವಿನಿಯೋಗಃ.
ಪಾದೌ ರಕ್ಷತು ಗೋವಿಂದೋ ಜಂಘೇ ಪಾತು ಜಗತ್ಪ್ರಭುಃ.
ಊರೂ ದ್ವೌ ಕೇಶವಃ ಪಾತು ಕಟೀ ದಾಮೋದರಸ್ತತಃ.
ವದನಂ ಶ್ರೀಹರಿಃ ಪಾತು ನಾಡೀದೇಶಂ ಚ ಮೇಽಚ್ಯುತಃ.
ವಾಮಪಾರ್ಶ್ವಂ ತಥಾ ವಿಷ್ಣುರ್ದಕ್ಷಿಣಂ ಚ ಸುದರ್ಶನಃ.
ಬಾಹುಮೂಲೇ ವಾಸುದೇವೋ ಹೃದಯಂ ಚ ಜನಾರ್ದನಃ.
ಕಂಠಂ ಪಾತು ವರಾಹಶ್ಚ ಕೃಷ್ಣಶ್ಚ ಮುಖಮಂಡಲಂ.
ಕರ್ಣೌ ಮೇ ಮಾಧವಃ ಪಾತು ಹೃಷೀಕೇಶಶ್ಚ ನಾಸಿಕೇ.
ನೇತ್ರೇ ನಾರಾಯಣಃ ಪಾತು ಲಲಾಟಂ ಗರುಡಧ್ವಜಃ.
ಕಪೋಲಂ ಕೇಶವಃ ಪಾತು ಚಕ್ರಪಾಣಿಃ ಶಿರಸ್ತಥಾ.
ಪ್ರಭಾತೇ ಮಾಧವಃ ಪಾತು ಮಧ್ಯಾಹ್ನೇ ಮಧುಸೂದನಃ.
ದಿನಾಂತೇ ದೈತ್ಯನಾಶಶ್ಚ ರಾತ್ರೌ ರಕ್ಷತು ಚಂದ್ರಮಾಃ.
ಪೂರ್ವಸ್ಯಾಂ ಪುಂಡರೀಕಾಕ್ಷೋ ವಾಯವ್ಯಾಂ ಚ ಜನಾರ್ದನಃ.
ಇತಿ ತೇ ಕಥಿತಂ ವತ್ಸ ಸರ್ವಮಂತ್ರೌಘವಿಗ್ರಹಂ.
ತವ ಸ್ನೇಹಾನ್ಮಯಾಽಽಖ್ಯಾತಂ ನ ವಕ್ತವ್ಯಂ ತು ಕಸ್ಯಚಿತ್.
ಕವಚಂ ಧಾರಯೇದ್ಯಸ್ತು ಸಾಧಕೋ ದಕ್ಷಿಣೇ ಭುಜೇ.
ದೇವಾ ಮನುಷ್ಯಾ ಗಂಧರ್ವಾ ದಾಸಾಸ್ತಸ್ಯ ನ ಸಂಶಯಃ.
ಯೋಷಿದ್ವಾಮಭುಜೇ ಚೈವ ಪುರುಷೋ ದಕ್ಷಿಣೇ ಭುಜೇ.
ನಿಭೃಯಾತ್ಕವಚಂ ಪುಣ್ಯಂ ಸರ್ವಸಿದ್ಧಿಯುತೋ ಭವೇತ್.
ಕಂಠೇ ಯೋ ಧಾರಯೇದೇತತ್ ಕವಚಂ ಮತ್ಸ್ವರೂಪಿಣಂ.
ಯುದ್ಧೇ ಜಯಮವಾಪ್ನೋತಿ ದ್ಯೂತೇ ವಾದೇ ಚ ಸಾಧಕಃ.
ಸರ್ವಥಾ ಜಯಮಾಪ್ನೋತಿ ನಿಶ್ಚಿತಂ ಜನ್ಮಜನ್ಮನಿ.
ಅಪುತ್ರೋ ಲಭತೇ ಪುತ್ರಂ ರೋಗನಾಶಸ್ತಥಾ ಭವೇತ್.
ಸರ್ವತಾಪಪ್ರಮುಕ್ತಶ್ಚ ವಿಷ್ಣುಲೋಕಂ ಸ ಗಚ್ಛತಿ.

 

Ramaswamy Sastry and Vighnesh Ghanapaathi

47.2K
1.0K

Comments Kannada

383mk
ಸುಂದರ ಮಾಹಿತಿಯುಳ್ಳ ವೆಬ್‌ಸೈಟ್ 🌼 -ಭಾರ್ಗವಿ

ಮಹಾನ್ ಜ್ಞಾನಮೂಲ -ಸುಬ್ರಹ್ಮಣ್ಯ ಶರ್ಮಾ

ಶ್ರೇಷ್ಠ ವೆಬ್‌ಸೈಟ್ 👌 -ಕೇಶವ ಕುಮಾರ್

ಇಂತಹ ಅದ್ಭುತ ವೆಬ್‌ಸೈಟ್ ಮೊದಲನೇ ಬಾರಿಗೆ ನೋಡಿದ್ದೇನೆ 😲 -ಭಾರದ್ವಾಜ್ ಶರ್ಮಾ

ಅದ್ಭುತ ವೆಬ್‌ಸೈಟ್ 😍 -ಗೋಪಾಲ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |