Special - Vidya Ganapathy Homa - 26, July, 2024

Seek blessings from Vidya Ganapathy for academic excellence, retention, creative inspiration, focus, and spiritual enlightenment.

Click here to participate

ಗೋಕುಲನಾಯಕ ಅಷ್ಟಕ ಸ್ತೋತ್ರ

ನಂದಗೋಪಭೂಪವಂಶಭೂಷಣಂ ವಿಭೂಷಣಂ
ಭೂಮಿಭೂತಿಭುರಿ- ಭಾಗ್ಯಭಾಜನಂ ಭಯಾಪಹಂ.
ಧೇನುಧರ್ಮರಕ್ಷಣಾವ- ತೀರ್ಣಪೂರ್ಣವಿಗ್ರಹಂ
ನೀಲವಾರಿವಾಹ- ಕಾಂತಿಗೋಕುಲೇಶಮಾಶ್ರಯೇ.
ಗೋಪಬಾಲಸುಂದರೀ- ಗಣಾವೃತಂ ಕಲಾನಿಧಿಂ
ರಾಸಮಂಡಲೀವಿಹಾರ- ಕಾರಿಕಾಮಸುಂದರಂ.
ಪದ್ಮಯೋನಿಶಂಕರಾದಿ- ದೇವವೃಂದವಂದಿತಂ
ನೀಲವಾರಿವಾಹ- ಕಾಂತಿಗೋಕುಲೇಶಮಾಶ್ರಯೇ.
ಗೋಪರಾಜರತ್ನರಾಜಿ- ಮಂದಿರಾನುರಿಂಗಣಂ
ಗೋಪಬಾಲಬಾಲಿಕಾ- ಕಲಾನುರುದ್ಧಗಾಯನಂ.
ಸುಂದರೀಮನೋಜಭಾವ- ಭಾಜನಾಂಬುಜಾನನಂ
ನೀಲವಾರಿವಾಹ- ಕಾಂತಿಗೋಕುಲೇಶಮಾಶ್ರಯೇ.
ಇಂದ್ರಸೃಷ್ಟವೃಷ್ಟಿವಾರಿ- ವಾರಣೋದ್ಧೃತಾಚಲಂ
ಕಂಸಕೇಶಿಕುಂಜರಾಜ- ದುಷ್ಟದೈತ್ಯದಾರಣಂ.
ಕಾಮಧೇನುಕಾರಿತಾಭಿ- ಧಾನಗಾನಶೋಭಿತಂ
ನೀಲವಾರಿವಾಹ- ಕಾಂತಿಗೋಕುಲೇಶಮಾಶ್ರಯೇ.
ಗೋಪಿಕಾಗೃಹಾಂತಗುಪ್ತ- ಗವ್ಯಚೌರ್ಯಚಂಚಲಂ
ದುಗ್ಧಭಾಂಡಭೇದಭೀತ- ಲಜ್ಜಿತಾಸ್ಯಪಂಕಜಂ.
ಧೇನುಧೂಲಿಧೂಸರಾಂಗ- ಶೋಭಿಹಾರನೂಪುರಂ
ನೀಲವಾರಿವಾಹ- ಕಾಂತಿಗೋಕುಲೇಶಮಾಶ್ರಯೇ.
ವತ್ಸಧೇನುಗೋಪಬಾಲ- ಭೀಷಣೋತ್ಥವಹ್ನಿಪಂ
ಕೇಕಿಪಿಚ್ಛಕಲ್ಪಿತಾವತಂಸ- ಶೋಭಿತಾನನಂ.
ವೇಣುವಾದ್ಯಮತ್ತಧೋಷ- ಸುಂದರೀಮನೋಹರಂ
ನೀಲವಾರಿವಾಹ- ಕಾಂತಿಗೋಕುಲೇಶಮಾಶ್ರಯೇ.
ಗರ್ವಿತಾಮರೇಂದ್ರಕಲ್ಪ- ಕಲ್ಪಿತಾನ್ನಭೋಜನಂ
ಶಾರದಾರವಿಂದವೃಂದ- ಶೋಭಿಹಂಸಜಾರತಂ.
ದಿವ್ಯಗಂಧಲುಬ್ಧ- ಭೃಂಗಪಾರಿಜಾತಮಾಲಿನಂ
ನೀಲವಾರಿವಾಹ- ಕಾಂತಿಗೋಕುಲೇಶಮಾಶ್ರಯೇ.
ವಾಸರಾವಸಾನಗೋಷ್ಠ- ಗಾಮಿಗೋಗಣಾನುಗಂ
ಧೇನುದೋಹದೇಹಗೇಹಮೋಹ- ವಿಸ್ಮಯಕ್ರಿಯಂ.
ಸ್ವೀಯಗೋಕುಲೇಶದಾನ- ದತ್ತಭಕ್ತರಕ್ಷಣಂ
ನೀಲವಾರಿವಾಹ- ಕಾಂತಿಗೋಕುಲೇಶಮಾಶ್ರಯೇ.

 

Ramaswamy Sastry and Vighnesh Ghanapaathi

84.4K
1.0K

Comments Kannada

ia4Gs
ತುಂಬಾ ಉಪಯುಕ್ತ ವೆಬ್‌ಸೈಟ್ 😊 -ಅಜಯ್ ಗೌಡ

ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

ಅದ್ಭುತ ವೆಬ್‌ಸೈಟ್ 😍 -ಗೋಪಾಲ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |