ವೇದವ್ಯಾಸ ಅಷ್ಟಕ ಸ್ತೋತ್ರ

ಸುಜನೇ ಮತಿತೋ ವಿಲೋಪಿತೇ ನಿಖಿಲೇ ಗೌತಮಶಾಪತೋಮರೈಃ.
ಕಮಲಾಸನಪೂರ್ವಕೈಸ್ಸ್ತತೋ ಮತಿದೋ ಮೇಸ್ತು ಸ ಬಾದರಾಯಣಃ.
ವಿಮಲೋಽಪಿ ಪರಾಶರಾದಭೂದ್ಭುವಿ ಭಕ್ತಾಭಿಮತಾರ್ಥ ಸಿದ್ಧಯೇ.
ವ್ಯಭಜದ್ ಬಹುಧಾ ಸದಾಗಮಾನ್ ಮತಿದೋ ಮೇಸ್ತು ಸ ಬಾದರಾಯಣಃ.
ಸುತಪೋಮತಿಶಾಲಿಜೈಮಿನಿ- ಪ್ರಮುಖಾನೇಕವಿನೇಯಮಂಡಿತಃ.
ಉರುಭಾರತಕೃನ್ಮಹಾಯಶಾ ಮತಿದೋ ಮೇಸ್ತು ಸ ಬಾದರಾಯಣಃ.
ನಿಖಿಲಾಗಮನಿರ್ಣಯಾತ್ಮಕಂ ವಿಮಲಂ ಬ್ರಹ್ಮಸುಸೂತ್ರಮಾತನೋತ್.
ಪರಿಹೃತ್ಯ ಮಹಾದುರಾಗಮಾನ್ ಮತಿದೋ ಮೇಸ್ತು ಸ ಬಾದರಾಯಣಃ.
ಬದರೀತರುಮಂಡಿತಾಶ್ರಮೇ ಸುಖತೀರ್ಥೇಷ್ಟವಿನೇಯದೇಶಿಕಃ.
ಉರುತದ್ಭಜನಪ್ರಸನ್ನಹೃನ್ಮತಿದೋ ಮೇಸ್ತು ಸ ಬಾದರಾಯಣಃ.
ಅಜಿನಾಂಬರರೂಪಯಾ ಕ್ರಿಯಾಪರಿವೀತೋ ಮುನಿವೇಷಭೂಷಿತಃ.
ಮುನಿಭಾವಿತಪಾದಪಂಕಜೋ ಮತಿದೋ ಮೇಸ್ತು ಸ ಬಾದರಾಯಣಃ.
ಕನಕಾಭಜಟೋ ರವಿಚ್ಛವಿರ್ಮುಖಲಾವಣ್ಯಜಿತೇಂದುಮಂಡಲಃ.
ಸುಖತೀರ್ಥದಯಾನಿರೀಕ್ಷಣೋ ಮತಿದೋ ಮೇಸ್ತು ಸ ಬಾದರಾಯಣಃ.
ಸುಜನೋದ್ಧರಣಕ್ಷಣಸ್ವಕಪ್ರತಿಮಾಭೂತಶಿಲಾಷ್ಟಕಂ ಸ್ವಯಂ.
ಪರಿಪೂರ್ಣಧಿಯೇ ದದೌ ಹಿ ಯೋ ಮತಿದೋ ಮೇಸ್ತು ಸ ಬಾದರಾಯಣಃ.
ವೇದವ್ಯಾಸಾಷ್ಟಕಸ್ತುತ್ಯಾ ಮುದ್ಗಲೇನ ಪ್ರಣೀತಯಾ.
ಗುರುಹೃತ್ಪದ್ಮಸದ್ಮಸ್ಥೋ ವೇದವ್ಯಾಸಃ ಪ್ರಸೀದತು.

 

Ramaswamy Sastry and Vighnesh Ghanapaathi

86.5K

Comments Kannada

ctbGk
ತುಂಬಾ ಪ್ರೀತಿಯ ವೆಬ್‌ಸೈಟ್ 💖 -ವಿನೋದ್ ಶೆಟ್ಟಿ

ಸುಂದರ ಮಾಹಿತಿಯುಳ್ಳ ವೆಬ್‌ಸೈಟ್ 🌼 -ಭಾರ್ಗವಿ

ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |