Special - Saraswati Homa during Navaratri - 10, October

Pray for academic success by participating in Saraswati Homa on the auspicious occasion of Navaratri.

Click here to participate

ಪ್ರಣವ ಅಷ್ಟಕ ಸ್ತೋತ್ರ

ಅಚತುರಾನನಮುಸ್ವಭುವಂ ಹರಿ-
ಮಹರಮೇವ ಸುನಾದಮಹೇಶ್ವರಂ|
ಪರಮಮುಜ್ಜ್ವಲಬಿಂದುಸದಾಶಿವಂ
ಪ್ರಣವಕಾರಮಹಂ ಪ್ರಣಮಾಮಿ ತಂ|
ಅರಚನಾಖ್ಯಕಲಾಮುಸುಪಾಕಲಾ-
ಮಕೃತಿನಾಶಕಲಾಂ ಲಯನಾದಗಾಂ|
ಪರಮಬಿಂದುರನುಗ್ರಹಗಾಂ ಕಲಾಂ
ಪ್ರಣವಕಾರಮಹಂ ಪ್ರಣಮಾಮಿ ತಂ|
ಅಗಣನಾಥಮುಕಾರಜನಾರ್ದನ-
ಮರವಿಮೇವ ಸುನಾದಕಲಾಂಬಿಕಾಂ|
ಪರಮಬಿಂದುಶಿವಂ ಪರಮೇಶ್ವರಂ
ಪ್ರಣವಕಾರಮಹಂ ಪ್ರಣಮಾಮಿ ತಂ|
ಅಪೃಥಿವೀಮುಜಲಾಮಕೃಶಾನುಕಂ
ಪರಮನಾದಮಯಂ ಪರಬಿಂದುಖಂ|
ಭುವನಬೀಜಮಹಾಪರಮೇಶ್ವರಂ
ಪ್ರಣವಕಾರಮಹಂ ಪ್ರಣಮಾಮಿ ತಂ|
ಅನಿನದಂ ಕ್ಷಿತಿಚಕ್ರಸಮುದ್ಭವಂ
ಹೃದಯಚಕ್ರಜಮುದ್ಧ್ವನಿಮುಜ್ಜ್ವಲಂ|
ಮಖಜಮೇಕಸಹಸ್ರದಲೇ ಗತಂ
ಪ್ರಣವಕಾರಮಹಂ ಪ್ರಣಮಾಮಿ ತಂ|
ಪುನರಮಾತೃಮಯಂ ತದುಮಾನಗಂ
ಶುಭಮಮೇಯಮಯಂ ತ್ರಿಗುಣಾತ್ಮಕಂ|
ಪರಮನಾದಪರಾಂ ಪರಬೈಂದವಂ
ಪ್ರಣವಕಾರಮಹಂ ಪ್ರಣಮಾಮಿ ತಂ|
ತ್ರಿಪುರಧಾಮಮಯಂ ಪರಮಾತ್ಮಕಂ
ಪರಮಹಂಸಮಯಂ ಲಯಮೋಕ್ಷದಂ|
ಸುನಿಯಮಾಗಮತತ್ತ್ವಯುತಂ ಪ್ರಭಂ
ಪ್ರಣವಕಾರಮಹಂ ಪ್ರಣಮಾಮಿ ತಂ|
ಓಂಕಾರಂ ಪರಮಾತ್ಮಕಂ ತ್ರಿಗುಣಕಂ ಚಾಂಬಾಂಬಿಕಾಂಬಾಲಿಕಾ-
ರೂಪಂ ನಾದಮನಾದಿಶಕ್ತಿ- ವಿಭವಾವಿದ್ಯಾಸುವಿದ್ಯಾಯುತಂ|
ಬಿಂದುಂ ಬ್ರಹ್ಮಮಯಂ ತದಂತರಗತಾಂ ಶ್ರೀಸುಂದರೀಂ ಚಿನ್ಮಯೀಂ
ಸಾಕ್ಷಾಚ್ಛ್ರೀಪ್ರಣವಂ ಸದೈವ ಶುಭದಂ ನಿತ್ಯಂ ಪರಂ ನೌಮ್ಯಹಂ|

 

Ramaswamy Sastry and Vighnesh Ghanapaathi

106.7K
16.0K

Comments Kannada

Security Code
83395
finger point down
ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

ಅತ್ಯುತ್ತಮ ಧಾರ್ಮಿಕ ವೆಬ್‌ಸೈಟ್ ⭐ -ಶಿಲ್ಪಾ ನಾಯಕ್

🙏🙏🙏🙏🙏🙏🙏🙏🙏🙏🙏 -Vinod Kulkarni

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon